@RekhaSri590 ಅಯ್ಯೋ ಕಷ್ಟ ಆಗುತಾ ಮೇಡಂ.... ಆಫ್ಘಾನಿಸ್ಥಾನ್ ತಾಲಿಬಾನ್ ಉಗ್ರಗ್ರು ಒಳ್ಳೆ ಆಫರ್ ಎಲ್ಲ ಕೊಡುತಿದ್ದರೆಅಂತೆ ಪ್ಲೀಸ್ ನೀವೂನು ನಿಮ್ಮ ಫ್ಯಾಮಿಲಿ ಒಟ್ಟಿಗೆ ಹೋಗಿ 😊...ಟಿಕೆಟ್ ಬುಕ್ ಬೇಕಾದ್ರೆ ಮಾಡಿ ಕೊಡುವ . U can fly to afganistan 💥
ಮಧುವೆ ಮನೆಗೆ, ಬಸ್ಸಿಗೆ, ರಾಜ್ಯಕೀಯ, ಸಮಾಜಕೀಯ ಕಾರ್ಯಕ್ರಮಗಳಿಗೆ, ರಾಜ್ಯದ ಗಡಿಗಳಿಂದ ಬರುವ corona.. ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಬರಲ್ಲ ಕಾಣ್ಸುತ್ತೆ. ಯಾಕಂದ್ರೆ ಪರೀಕ್ಷೆ ಅಂದ್ರೆ ಕರೋನಾಗು ಭಯ ಕಾಣ್ಸುತ್ತೆ.
@nalinkateel@BSYBJP@BSBommai
ತನಗೆ ಯಾವ ಸೀಟು ಸಿಕ್ಕರೆ ತಾನೆಷ್ಟು ತನ್ನ ಮಕ್ಕಳಿಗೆ ಮಾಡಿಡಬಹೂದು ಎಂದು ಕಚ್ಚಾಡುತ್ತಿರುವ ನೀವು. ನಿಮ್ಮ ಪಕ್ಷದ ಒಬ್ಬನೇ ಒಬ್ಬ ರಾಜಕಾರಣಿ... ಒಂದು ತಿಂಗಳಿಂದ ಯಾಕೆ ಸಾವಿರಾರು ವಿದ್ಯಾರ್ಥಿಗಳು ತಮ್ಮ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಕೇಳಲೇ ಇಲ್ಲ.
@BSYBJP@BSBommai