Really mustwatched movie
ನೀವು ಯಾವ್ ಯಾವ್ದೋ review nodi ee movie na miss madkobedi. Nim POV li movie nodi thumba chanagide.🤗😍
Eee generation alli ondolle.
love and affection na thumba neetagi thorsidare shetru @rakshitshetty 👌
I can't wait for 47 days
#SaptasagaradaacheEllo
ನೀವ್ Gun ನಲ್ಲಿ ಎಷ್ಟು ಜನರನ್ನ ಎದುರಿಸಿದ್ದಿರೂ ... ಅದುಕ್ಕಿಂತ ಜಾಸ್ತಿ ಜನರನ್ನ ಬರಿ ನನ್ನ ಕಣ್ಣಲ್ಲಿ ಎದುರಿಸಿದ್ದೀನಿ..
They call me OG.
ORIGINAL GANGSTER🔥⚡
Ultimate Shivanna @NimmaShivanna and ಹುಟ್ಟುಹಬ್ಬದ ಶುಭಾಶಯಗಳು❤️
Visions are ultimate #srini#Shivanna
ನಟನೆ ಬರಲ್ಲ ಅನ್ನೋರಿಗೆ ಇದೊಂದು ಫ್ರೇಮ್ ಸಾಕು ಅದಕ್ ಉತ್ತರ. ನೀವೂ ಸಹ ಇಷ್ಟೇ ಗಡ್ಡ ಮೀಸೆ ಕೂದಲು ಬೆಳಸಿಕೊಂಡು ಸೇಮ್ expressions ಪ್ರಯತ್ನಿಸಿ, ಫೋಟೋ ತಗೊಂಡು ಪೋಸ್ಟ್ ಮಾಡಿ. ಇದರಲ್ಲಿ 5% ಮ್ಯಾಚ್ ಮಾಡಿ ಸಾಕು ಸಾಧ್ಯ ಆದ್ರೆ..!
#YashBoss#Yash19