@magicbricks I connected with Chetan from the Magicbricks Customer Support Team, and he clearly explained my property status and resolved the issue I had been facing for the past 4–5 days. Thank you so much, Chetan, for your helpful support!
@magicbricks My property was not linked to my package, but Ms. Bhawna contacted me, assisted me with the issue, and helped resolve my concern. Thank you, Ms. Bhawna, for your support and assistance!
Thank you for your assistance.
Manu T
8553282882
@magicbricks
@Yeppi2105@hd_kumaraswamy ಯಾಕಣ್ಣ, ನಿನಗ್ಯಾಕೆ ಎಲ್ಲೆಲ್ಲೋ ಉರೀತಾ ಇದೆ, ಅವರ ಕೆಲಸ ಮಾಡೋಕೆ ಬಿಡಿ, ನಿಮಗ್ಯಾಕೆ ಅವರ ಕೆಲಸದ ಬಗ್ಗೆ ಕಾಳಜಿ...
ಎಲೆ ಎತ್ತೋ ಗುಂಡ ಅಂದ್ರೆ ಉಂಡೋರ್ ಎಷ್ಟು ಮಂದಿ ಅಂದ್ರಂತೆ ಯಾರೋ ಒಬ್ಬ ನಿನ್ನಂತೋನು
@RAshokaBJP@DKShivakumar ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಸಹ ಜುಟ್ಟಿಗೆ ಮಲ್ಲಿಗೆ ಅನ್ನೋ ಗಾದೆಯಂತಿದೆ ಕಾಂಗ್ರೆಸ್ ನ ಈ ನಡವಳಿಕೆ.,
ನಮಗೇ ಏನೂ ಇಲ್ಲದಂಗಾಗಿದೆ ಈ ಸಲ ಮಳೆ ಕೈ ಕೊಟ್ಟಿರೋದಿಕ್ಕೆ,ಇವರಿಗೆ ಎಲ್ಲಿಂದ ನೀರು ಬಿಡೋಣ.
ಯತೇಚ್ಛವಾಗಿ ಮಳೆ ಆಗಿ ಎಲ್ಲಾ ಜಲಾಶಯಗಳಲ್ಲಿ ನೀರು ಸಮೃದ್ಧವಾಗಿ ಇದ್ದಿದ್ದರೆ ಅವರು ಕೇಳೋದೆ ಬೇಡ, ತಗೊಳ್ರಪ್ಪ ಅಂತ ನಾವೇ ಬಿಡ್ತಾ ಇದ್ವಿ.
@realSharaan ಹುಟ್ಟುಹಬ್ಬದ ಶುಭಾಶಯಗಳು ಹೃದಯ್.,
ನನ್ನ ನೆಚ್ಚಿನ ಅವಧೂತ ಆಂಜನೇಯ ಸ್ವಾಮಿ ಹಾಗೂ ತಾಯಿ ಕೋಲಾರಮ್ಮನ ಕೃಪಾಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಆಶಿಸುವೆ.
ಈ ಸುದಿನ ನಿನ್ನ ಜನುಮದಿನ...ಉಲ್ಲಾಸದ ಶುಭಮಿಲನ....🎂🎊🎉
@realSharaan ಭೌತಿಕವಾಗಿ ಅವರು ನಮ್ಮನ್ನಗಲಿದರೂ ಸಹ ಅವರ ಮಧುರ ಹಾಡುಗಳಿಂದ ಕನ್ನಡದ ಕೋಟ್ಯಾನುಕೋಟಿ ಹೃದಯ ಸಿಂಹಾಸನದಲ್ಲಿ ಅವರು ಎಂದೆಂದಿಗೂ ಅಮರ ಅಜರಾಮರ.
ಮತ್ತೆ ಹುಟ್ಟಿ ಬನ್ನಿ ಕರುನಾಡಿನ ಪುಣ್ಯಭುವಿಗೆ🙏
@Jaggesh2 ಭಾವಾನಾತ್ಮಕವಾದ ಸಾಲುಗಳು ಸರ್...
ನಿಜಕ್ಕೂ ಇವರ ಅಗಲಿಕೆ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಹಾಗೂ ನೋವು.
ಜಿ.ಕೆ.ವೆಂಕಟೇಶ್ ಅವರ ಸಂಗೀತದಲ್ಲಿ ಬಂದ ಚಿ.ಉದಯಶಂಕರ್ ರಚಿಸಿರುವ ಒಲವು ಗೆಲುವು ಚಿತ್ರದ
ಈ ನನ್ನದೆ ಕೋಗಿಲೆಯ..ಒಲವಿನ ಪಲ್ಲವಿಯ
ನನ್ನ ಅತ್ಯುತ್ತಮ ಗೀತೆಗಳಲ್ಲಿ ಒಂದು.
@RayaraBhakta@Jaggesh2 ವೆಂಕಟೇಸಪ್ಪ, ಎಲೆ ಎತ್ತೋ ಗುಂಡ ಅಂದ್ರೆ ಉಂಡೋರು ಎಷ್ಟು ಮಂದಿ ಅಂದ್ರಂತೆ..
ಇವಾಗ ಬಂದಿರೋ ವಿಷಯ ಮಾತಾಡಯ್ಯ ಸಾಕು...
ನಂಗೆ ಜಾಮೂನ್ ಅಂದ್ರೆ ತುಂಬಾ ಇಷ್ಟ ಅಂದಮಾತ್ರಕ್ಕೆ ಪಾಯಸ ಇಷ್ಟ ಆಗಲ್ಲ ಅಂತೇನಿಲ್ಲ ಅಲ್ವಾ...
ಅಣ್ಣಾವ್ರು ಕುರಿತಾದ ಟೀಕೆಗೆ ಇದು ಬುದ್ದಿ ತಿದ್ದಿ ಹೇಳುವ ಪರಿ ಅಷ್ಟೇ ಅನ್ನೋದು ನಿಮ್ಮ ಮನವರಿಕೆಯಾಗಲಿ,
ಕಣ್ತೆರೆದು ನೋಡು