ನಾಡಿನ ಸಮಸ್ತ ಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ, ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು ಸಂಕಷ್ಟಗಳನ್ನು ದೂರಮಾಡಿ ಎಲ್ಲರಿಗೂ ಒಳಿತನ್ನು ಮಾಡಲಿ.
#ಗಣೇಶ_ಚತುರ್ಥಿ#ಗಣೇಶಹಬ್ಬ
ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ನ ವೆಬ್ ಸೈಟ್ https://t.co/kisAXV3yrL ಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ 0821-2421047, 2436460 ಗೆ ಕರೆಮಾಡಿ ಮಾಹಿತಿ ಪಡೆಯಬಹುದು.
3/3
ರೂ. 1 ಕೋಟಿ ಮತ್ತು ರೂ. 1 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಒಂದೇ ಹಿಡುಗಂಟಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ನೀಡುತ್ತಿದ್ದ ಶೇ 0.50 ಹೆಚ್ಚುವರಿ ಬಡ್ಡಿಯನ್ನು ಹಿಂಪಡೆಯಲಾಗಿದೆ.
2/3
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ತುರ್ತು ಕರೆಗಳು ಬಂದಂತಹ ಸಂದರ್ಭದಲ್ಲಿ, ನಿಮ್ಮ ಕಾರ್ಡ್ನ ಹಿಮ್ಮುಖ ಭಾಗದಲ್ಲಿ ಅಥವಾ https://t.co/kisAXV3yrL ನಲ್ಲಿ ಉಲ್ಲೇಖಿಸಿರುವಂತ ಫೋನ್ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡಿ, ಅದು ಕಾನೂನುಬದ್ಧ ಸಂವಹನವಾಗಿದೆಯೇ ಎಂದು ಪರಿಶೀಲಿಸಿ.
#BewareOfFraud#ProtectYourSelf 3/3
ಜಾಗರೂಕರಾಗಿರಿ, ವಂಚನೆಯಿಂದ ಪಾರಾಗಿ.
ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಮೊದಲು ತಿಳಿಯಿರಿ.
ಎಸ್ ಎಂ ಎಸ್, ಕರೆ ಅಥವಾ ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ.
1/3
ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಸ್ಮರಿಸೋಣ.
#75ನೇಸ್ವಾತಂತ್ರ್ಯೋತ್ಸವ#ಅಮೃತಮಹೋತ್ಸವ
ಎಂಡಿಸಿಸಿ ಬ್ಯಾಂಕ್ ನ ವೆಬ್ ಸೈಟ್ https://t.co/kisAXV3yrL - ನಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶಾಖೆಗೆ ಭೇಟಿ ನೀಡಬಹುದು.
2/2
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @GTDevegowda,ಸಂಸದರಾದ ಶ್ರೀ @mepratap, ಹುಣಸೂರು ಶಾಸಕರಾದ ಶ್ರೀ ಮಂಜುನಾಥ್, ಮೈಮುಲ್ ಅಧ್ಯಕ್ಷರಾದ ಶ್ರೀ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
3/3
ಜುಲೈ 30 ರಂದು ಹುಣಸೂರು ತಾಲ್ಲೂಕಿನ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ "ಸಹಕಾರ ಸಮ್ಮಿಲನ" ಕಾರ್ಯಕ್ರಮದಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಹರೀಶ್ ಗೌಡ ಅವರು ಭಾಗವಹಿಸಿದರು.
1/3
ಈ ವೇಳೆ 200ನೇ ಹಾಲು ಉತ್ಪಾದಕರ ಸಂಘದ ಉದ್ಘಾಟನೆ, ಅದರ ನೂತನ ಕಟ್ಟಡ, ಬಿ.ಎಂ.ಸಿ. ಕೇಂದ್ರಗಳ ಉದ್ಘಾಟನೆ, ಹಾಲು ಉತ್ಪಾದಕರ ಸಂಘದ, ಕೃಷಿಪತ್ತಿನ ಸಂಘದ ಕಟ್ಟಡದ ಉದ್ಘಾಟನೆ,ನೂತನ ಕಟ್ಟಡದ ಶಂಕುಸ್ಥಾಪನೆ, ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಕಟ್ಟಡ ಶಂಕು ಸ್ಥಾಪನೆ, ಎಂಸಿಡಿಸಿಸಿ ಬ್ಯಾಂಕ್ ನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.
2/3
ರೂ. 1 ಕೋಟಿ ಮತ್ತು ರೂ. 1 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಒಂದೇ ಹಿಡುಗಂಟಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಮಾಡುವ ಗ್ರಾಹಕರಿಗೆ ಶೇ. 0.50 ಹೆಚ್ಚುವರಿ ಬಡ್ಡಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶಾಖೆಗೆ ಭೇಟಿ ನೀಡಿ ಅಥವಾ ನಮ್ಮ ವೆಬ್ಸೈಟ್ https://t.co/kisAXV3yrL ಗೆ ಲಾಗ್ ಇನ್ ಆಗಿ.
2/2
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ತುರ್ತು ಕರೆಗಳು ಬಂದಂತಹ ಸಂದರ್ಭದಲ್ಲಿ, ನಿಮ್ಮ ಕಾರ್ಡ್ನ ಹಿಮ್ಮುಖ ಭಾಗದಲ್ಲಿ ಅಥವಾ https://t.co/kisAXV3yrL ನಲ್ಲಿ ಉಲ್ಲೇಖಿಸಿರುವಂತ ಫೋನ್ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡಿ, ಅದು ಕಾನೂನುಬದ್ಧ ಸಂವಹನವಾಗಿದೆಯೇ ಎಂದು ಪರಿಶೀಲಿಸಿ.
#BewareOfFraud