ಲಂಚಕ್ಕಾಗಿ ಪೀಡಿಸಿ, ಗುತ್ತಿಗೆ ಹಣ ಬಿಡುಗಡೆ ಮಾಡದೆ ಸತಾಯಿಸಿ, ಮಂತ್ರಿಯೊಬ್ಬನ ಕಿರುಕುಳ ತಾಳಳಾರದೆ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆಯಲ್ಲ... ಅದು ಕೊಲೆ... ಲಂಚಕ್ಕಾಗಿ ನಡೆಸಿದ ಕೊಲೆ
#KarnatakaGovtScams#bjpಸರಕಾರವಜಾಗೊಳಿಸಿ
ಸರ್ಕಾರದ ಯಾವ ಕೆಲಸಗಳು ದುಡ್ಡಿಲ್ಲದೆ ನಡೆಯುವುದಿಲ್ಲ
ಜನಸಾಮಾನ್ಯರ ದುಡ್ಡು ಲೂಟಿ ಮಾಡುತ್ತಿದೆಸರ್ಕಾರ, ಹೇಸಿಗೆ ತಿನ್ನುತ್ತಿರುವ ಸರ್ಕಾರ
#Karnatakagovtscams#BJPಸರ್ಕಾರ ವಜಾಗೊಳಿಸಿ
ಬಿಜೆಪಿ ಸರ್ಕಾರಕ್ಕೆ ಮೊದಲ ಇನ್ವೆಸ್ಟ್ಮೆಂಟ್ ಸಾವಿರ ಕೋಟಿ 17 ಎಮ್ಮೆಲ್ಲೆ ಖರೀದಿ 40%ಪ್ರಾಫಿಟ್ಈಗ ಮತ್ತೆ ನಳಿನ್ ಕುಮಾರ್ ಅವರಿಂದ ಟೆಂಡರ್ ಕರೆದಿದ್ದಾರೆ ಆಪರೇಷನ್ ಕಮಲ,ಈಗ ಇನ್ವೆಸ್ಟ್ಮೆಂಟ್ ಎಷ್ಟು?ಪರ್ಸೆಂಟ್ ಪ್ರಾಫಿಟ್ ಡಿಕ್ಲೇರ್ ಮಾಡಬೇಕು ಸರ್ಕಾರ. #Karnatakagovtscams#BJPಸರ್ಕಾರ ವಜಾಗೊಳಿಸಿ
ಸಂತೋಷ ಪಾಟೀಲ ಎಂಬ ಗುತ್ತಿಗೆದಾರ ಜೀವಕಳೆದು ಕೊಳ್ಳಲು ಕಾರಣವಾದ ಬಿಜೆಪಿ ನಾಯಕ ಈಶ್ವರಪ್ಪರ 40% ಕಮಿಷನ್ ಹಗರಣ, ಬಿಜೆಪಿ ದುರಾಡಳಿತದ ಅನಾವರಣ
#KarnatakaGovtScams#BJPಸರಕಾರವಜಾಗೊಳಿಸಿ