ಮಾರ್ಚ್ 28 ನೇ ಭಾನುವಾರ ನಡೆಯುವ ಪ್ರಿಯದರ್ಶಿನಿ ಕರ್ನಾಟಕ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭಕ್ಕೆ ಶ್ರೀ ಸಿದ್ದರಾಮಯ್ಯ ಸರ್ ಮತ್ತು ಶ್ರೀ ಡಿ ಕೆ ಶಿವಕುಮಾರ್ ಸರ್ ಅವರನ್ನು ಆಹ್ವಾನಿಸಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಲು ಲಿಂಕ್ ಬಳಸಿ ನೋಂದಾಯಿಸಿ
https://t.co/LZyDxlbNC0
The Indian National Congress has been a mass movement that brought us freedom from colonial rule. And then it evolved into a mass movement committed to bringing other freedoms - economic, social, individualism to our people. #CongressFoundationDay
That’s a wrap on the most special film with the most special people ! @brindagopal I love you master truly ! @aditiraohydari and @MsKajalAggarwal what a joy it was making this film. Every person on the film was professional, passionate and kind ! What a team ! #HeySinamika
ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ಅಜಾತ ಶತ್ರು, ಬಡವರ ಬಂಧು, ದೀನ ದಲಿತರ ನಾಯಕ, ಜಾತ್ಯಾತೀತ ಧುರೀಣ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಮತ್ತು ನನ್ನ ಪೂಜ್ಯ ತಂದೆಯವರಾದ ದಿವಂಗತ ಶ್ರೀ ಎನ್. ಧರ್ಮಸಿಂಗ್ ಸಾಹೇಬರನ್ನು ಅವರ 84ನೇ ಜನ್ಮ ದಿನಾಚರಣೆಯ ಈ ದಿನದಂದು ಗೌರವ ಹಾಗೂ ಹೆಮ್ಮೆಯಿಂದ ನೆನೆಯುತ್ತೇನೆ.
What happened to @PMOIndia@narendramodi's 'Na Khaunga, Na Khane Dunga' slogan?
Can't he see the corruption by his own party's Chief Minister @BSYBJP?
7/7
#ResignBSY
ಕೋವಿಡ್, ಲಾಕ್ ಡೌನ್ನಿಂದಾಗಿ ನೊಂದವರಿಗೆ, ನಷ್ಟ ಅನುಭವಿಸಿರುವವರಿಗೆ ಪರಿಹಾರ ನೀಡಿದ್ದಾರಾ? ಪಾಲಿಕೆ ವ್ಯಾಪ್ತಿಯ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ, ಉದ್ಯೋಗ ಭತ್ಯೆ ಕೊಟ್ಟಿದ್ದಾರಾ?
ಬ್ಯಾಂಕ್ ಗಳಿಗೆ ಸೂಚನೆ ನೀಡಿ ಬಡ್ಡಿ ಮನ್ನಾ ಮಾಡಿಸಿದ್ದಾರಾ?
ಪ್ರಚಾರಕ್ಕಾಗಿ ತಮಗೆ ತೋಚಿದಂತೆ ತೀರ್ಮಾನಿಸಿದರೆ ಕೇಳಲು ಸಾಧ್ಯವೇ?
- @DKShivakumar
Happened to watch “Thangam” from #PaavaKadhaigal ! Sudha Maam you’ve touched and moved the viewers once again with such a delicate and tender story. @kalidas700 your portrayal was endearing, fragile and heartbreaking. @imKBRshanthnu you were mature strong and intense. 🤗👏🏻👏🏻