@siddaramaiah ಕೆಲವು ದಿನದ ಹಿಂದೆ ನಿಮ್ಮ ಪಕ್ಷದವರೇ ಖಾದರ ಮಾತಾಡಿದಾಗ ಬಾಯಿಗೆ ತೇಪೆ ಬಡಿದುಕೊಂಡು ಕುತ್ತಿದ್ದರಿ ಅಲ್ವಾ ಬೆಳೆ ಕಾಳು ಬೇಯಿಸುವುದು ಬಿಟ್ಟು ನಿಯತ್ತಾಗಿ ರಾಜಕಾರಣ ಮಾಡಿ ಅವರು ಹೇಳಿದರಲ್ಲಿ ತಪ್ಪಿದೆ ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಕಳಿಸಿ ಕೊಡೋದರಿಂದ ನಿಮ್ಮ ಮತ ಬ್ಯಾಂಕ್ ಸತ್ತು ಬೀಳುವುದು ಎಂಬ ಹತಾಶೆಯಲ್ಲವೇ ಅವಕಾಶವಾದಿ ತುಪಕ್
@siddaramaiah@narendramodi ಜಾತಿ ಧರ್ಮದ ಬಗ್ಗೆ ಮಾತನಾಡುವ ನೀವು ಅಂದು ನಿಮ್ಮ ಸಚಿವ ಸಂಪುಟ ಇದ್ದಾಗ ಮಕ್ಕಳಿಗೆ ಜಾತಿ ಆದರದ ಮೇಲೆ ಮೊಟ್ಟೆ ಹಚ್ಚಿದ್ದು ನಾವು ಕಂಡಿದ್ದೇವೆ .ತೆಪ್ಪಗೆ ಇದ್ರೆ ಸರಿ ಇರುತ್ತ ನಿಮ್ಮ ಅಬರು ನೀವೇ ಕಳಕೊಂಡು ಕರ್ನಾಟಕದ ಪಪ್ಪು ನೀವೇ ಆಗಿ ಬಿಟ್ಟಿರಿ
@siddaramaiah@narendramodi ಓ ಹೌದಾ?? ನಿಮ್ಮ ಬಾಂಧವರನ್ನು ಮೆಚ್ಚಿಸಲು ನೀವು ಮೀನು ತಿಂದು ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ರಿ, ಪವಿತ್ರ ನೆಲ��್ಕೆ ನೀವು ಮಾಡಿದ್ದು ಅಕ್ಷಮ್ಯ ಅಪರಾಧ ಅಲ್ವಾ? ನೀವು ಮಾಡಿದ್ದಕ್ಕಿಂತ ಮೋದಿ ಜೀ ಅವರ ಭಾಷಣ ಏನು ಹೊಲಸಲ್ಲ ಬಿಡಿ... ನಿಮ್ಮ ಮಾತನ್ನು ಕೇಳಿದರೆ "ದನ ತಿನ್ನೋನು ಗೊಬ್ಬರದ ಆಣೆ ಮಾಡುವ ಹಾಗಿದೆ"..
@siddaramaiah@narendramodi ನಿಮ್ಮ ಕುತಂತ್ರ ಬುದ್ದಿ ಬಿಟ್ಟು ಬಿಡಿ ಅದು ಇಡೀ ಕರುನಾಡಿಗೆ ಗೊತ್ತು ಧರ್ಮ ಒಡೆದು ಆಳುವ ನ���ಮ್ಮತನಕ್ಕೆ ನಾಚಿಕೆ ಆಗಬೇಕು ಬಾರಿ ಜಾತಿಯ ಬೀಜ ಬಿತ್ತುವ ಕಲಿಯುಗದ ರಕ್ತ ಬೀಜಾಸುರ ನಿವಾಗಿದ್ದೀರಿ ಮೊದಲು ಮಾನ್ಯ ಪ್ರಧಾನಿಗಳ ಬಗ್ಗೆ ನೆಟ್ಟಗೆ ಮಾತಾಡಿ
@BSYBJP ತಮಗೂ ಮತ್ತು ತಮ್ಮ ಕುಟುಂಬಕ್ಕೆ ಹೊಸ ವರುಷದ ಶುಭಾಶಯಗಳು ಜೊತೆಗೆ ಹೊಸ ವರುಷ ತಮ್ಮ ಬಾಳಲ್ಲಿ ಹೊಸತನವನ್ನು ಜೊತೆಗೆ ಒಳ್ಳೆಯದನ್ನು ಹೊತ್ತು ತರಲಿ ಎಂ��ು ಹಾರೈಸುವೆ
ಇಂತಿ ನಿಮ್ಮ ಪ್ರೀತಿಯ
ಅಜಯಕುಮಾರ
@siddaramaiah@BJP4Karnataka ನಾಚಿಕೆಗೇಡಿ ನಿಮ್ಮ ಬಂಡ ರಾಜಕೀಯಕ್ಕೆ ಮಲತಾಯಿ ಧೋರಣೆ ಅಂದ್ರೆ ಇದೆ ಅಲ್ಲವೇ ನೆಟ್ಟಗೆ CAA ಬಗ್ಗೆ ಅರಿತು ಆಮೇಲೆ ಬನ್ನಿ ನೀವು ನಾಯಕ ಅನ್ನೋಕ್ಕಿಂತಾ ಮತ್ತೇನು ಹೇಳಬೇಕು ನಿಮ���ೆ
@siddaramaiah ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ ಅಂದು ಉತ್ತರ ಕರ್ನಾಟಕದ ಜನತೆ ಅತಿವೃಷ್ಟಿಯಿಂದ ಸಾಯತಿದ್ರು ಕಿಂಚ್ಚಿತ್ತು ನೋಡದ ನ���ವು ಏನು ಜನರನ್ನು ತಪ್ಪು ದಾರಿಗೆ ಎಳೆದು ಕಾನೂನು ಸುವ್ಯವಸ್ಥೆ ಹದಗೆಡಲು ನೇರ ಕಾರಣ ನೀವೇ ಒಮ್ಮೆ ಇದನ್ನು ನೋಡಿಕೊಂಡು ಆಮೇಲೆ ಮಾತಾಡಿ ನಾಚಿಕೆಗೇಡಿ ಹೊಲಸು ತುಪಕ್
@siddaramaiah
ತಮಗೆ ಮಾತನಾಡಲು ನೈತಿಕತೆ
ಇದೆಯಾ ?
ರಾಮಮಂದಿರ ಕಟ್ಟುವ ಬದಲಾಗಿ ಹಸಿದವರಿಗೆ ಊಟ ಹಾಕಬೇಕಿತ್ತು ಸಿದ್ದರಾಮಯ್ಯ
ಕಲ್ಲಡ್ಕ ಶಾಲೆಯ ಮಕ್ಕಳ ಅನ್ನ ಕಿತ್ತುಕೊಂಡಾಗ ಎಲ್ಲಿ ಅಡಗಿತ್ತು ನಿಮ್ಮ ಈ ��ನುಕಂಪ.
ಆ ಮಕ್ಕಳ ತಿನ್ನೋ ಅನ್ನಕ್ಕೆ ಕಲ್ಲು ಹಾಕಿದ ಶಾಪ್ ತಟ್ಟದೇ ಬಿಡೋಲಾ
ಸಮಯವೇ ನಿಮಗೆ ಎಲ್ಲವನ್ನೂ ಉತ್ತರಿಸುತ್ತ ಕಾದು ನೋಡಿ
@narendramodi ಕರುನಾಡ ಜನತೆಯ ಪರವಾಗಿ ಮತ್ತು ನನ್ನಯ ಅನಂತ ಕೋಟಿ ಧನ್ಯವಾದಗಳು ಮೋದಿಜೀ,ತಾವು ನಮಗೆ ಶುಭ ಹಾರೈಸಿದ್ದು ತುಂಬಾ ಸಂತೋಷಕರ ವಿಷಯ ಜೊತೆಗೆ ನೆರೆಯಲ್ಲಿ ಸಿಲುಕಿದ ಸಂತ್ರಸ್ತರಿಗೆ ತಾವು ಕೇಂದ್ರದಿಂದ ನೇರವಾಗಿ ಅಂದಾಗ ಮಾತ್ರಾ ಇಂದಿನ ರಾಜ್ಯೋತ್ಸವಕ್ಕೆ ಒಂದು ಮೆರಗು ಜೊತೆಗೆ ನಿಮ್ಮ ಶುಭ ಹ��ರೈಕೆಗಳಿಗೆ ಒಂದು ಗತ್ತು ಬರುತ್ತೆ
ಇಂತಿ ನಿಮ್ಮವ
ಅಜಯಕುಮಾರ
@siddaramaiah ನ���ಟ್ಟಗೆ ಇತಿಹಾಸ ಪುಟ ತಗೆದು ನೋಡಿ ಅರ್ಥ ಆಗುತ್ತೆ
ಉನ್ನತ ಸ್ಥಾನದಲ್ಲಿ ಇದ್ದು ಉಡಾಫೆ ಮಾತು ಬಿಟ್ಟು ಬಾದಾಮಿ ಬರ ಪೀಡಿತರಿಗೆ ಸಾರ್ವಜನಿಕ ಸಭೆಗೆ ಹಾಜರಾಗಿ ಅವರ ಅಳಲು ಅಳಿಸಿ
ಅಂದ ಹಾಗೆ ನಿಮ್ಮ ಮೇಟಿ ಸಾಹೇಬರಿಗೆ ಒಂದು ಕೊಡಿಸಿ ಬಿಡಿ ರಾಜ್ಯೋತ್ಸವ ಶುದ್ಧ ಆಗುತ್ತೆ ನಿಮ್ಮ ಲೆಕ್ಕಾ ಅಲ್ವಾ
@siddaramaiah@narendramodi ನೀವು ತಪ್ಪು ಮಾಡಿಲ್ಲ ಅಂದ್ರೆ ಇಲಾಖೆಯನ್ನು ಯಾಕೆ ಜರಿಯಿತ್ತಿರಿ?
ನೀವು ನಿಷ್ಟವಾಂತರಾಗಿದ್ದರೆ ಅದೇ ಇಲಾಖೆ ನಿಮ್ಮನ್ನು ಸಣ್ಮಾಸುತ್ತದೆ.!ಅದ��� ಬಿಟ್ಟು ಬೇಕಾ ಬಿಟ್ಟಿ ಹೇಳಿಕೆ ಕೊಟ್ಟು ನಿಮ್ಮ ರಾಜಕೀಯ ಬೆಳೆ ಬೆಯಿಸದಿರಿ!
ಅಷ್ಟೇ ಮಂತ್ರಿ ಆದರೂ ಅಷ್ಟೇ ಸಾಮಾನ್ಯ ಆದರೂ ಅಷ್ಟೇ ಐಟಿ ಇಲಾಖೆಗೆ ಅದಕ್ಕೆ ಪಾರದರ್ಶಕತೆ ಇದ್ರೆ ಮುಗೀತು ಲೆಕ್ಕಾ ಅಷ್ಟೇ
Lol! This man came now. @DVSadanandGowda ರೆ, ನೊಂದಿರುವ ಉತ್ತರ ಕರ್ನಾಟಕದ ಜನ���ನ್ನು ದಾರಿ ತಪ್ಪಿಸುವವರು ಎನ್ನುವಷ್ಟು ಧಾರ್ಷ್ಟ್ಯ ತೋರಿರುವ ನಿಮ್ಮ ಬಗ್ಗೆ ನಾಡಿಗೇ ಕನಿಕರವಿದೆ. ನಿಮ್ಮ ಮಂತ್ರಿಗಿರಿ ಜನರ ಭಿಕ್ಷೆ ಎನ್ನುವುದನ್ನು ಮರೆಯಬೇಡಿ. ಪ್ರವಾಹ ಕಳೆದು ಜನ ಬದುಕು ಕಟ್ಟಿಕೊಳ್ಳುವ ಕಾಲಕ್ಕೂ ಬರದ ಪರಿಹಾರ ಯಾವ ಪುರುಷಾರ್ಥಕ್ಕೆ?