ಎಲ್ಪಿಜಿ ಸಿಲಿಂಡರ್ ಡೆಲಿವರಿ ಸಮಯದಲ್ಲಿ ತೂಕ ಪರಿಶೀಲಿಸುವುದು ಗ್ರಾಹಕರ ಕಾನೂನುಬದ್ಧ ಹಕ್ಕು. ಅಳತೆ ಕಡಿಮೆಯಿದ್ದರೆ ತಕ್ಷಣ ದೂರು ನೀಡಿ.
Consumers have the legal right to verify the weight of their LPG cylinder at the time of delivery.
📞 Toll-Free: 1800 599 1100
#MissionNikhara#KarnatakaGovt
The newspaper reports from prominent dailies across the state capture Karnataka's decisive stand under Mission Nikhara; urging the Centre to retain strict annual fuel pump inspections to ensure every drop paid for is a drop delivered.
#MissionNikhara
Before accepting an LPG cylinder, always check its weight. It’s your right.
If you notice any discrepancy, report it immediately through the toll-free helpline 1800 599 1100.
#MissionNikhara#LPG#GasCylinder#LPGBottling
Karnataka's Legal Metrology Department found that 1 in 4 sampled LPG cylinders (382 of 1,530) was underfilled. You have the legal right to a free doorstep weight check before paying or accepting delivery.
#MissionNikhara
Karnataka Food & Civil Supplies Minister Shri Rizwan Arshad has written to Union Minister Shri Pralhad Joshi, urging the Centre to revoke the extended verification timeline for fuel dispensers and adopt stricter, government-led scientific checks to protect consumers.
ಗ್ರಾಹಕರಿಗೆ ನಿಗದಿತ ಮಾನದಂಡಗಳಂತೆ ತಮಗೆ ದೊರೆಯಬೇಕಾದ ಪ್ರಮಾಣವನ್ನು ಖಚಿತಪಡಿಸುವುದು ಮಿಷನ್ ನಿಖರದ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಎಲ್ಪಿಜಿ ಬಾಟ್ಲಿಂಗ್ ಘಟಕಗಳ ತಪಾಸಣೆ ನಡೆಸಿ, ಸಿಲಿಂಡರ್��ಳ ತೂಕ ಪರಿಶೀಲನೆ ಹಾಗೂ ಅಗತ್ಯ ಕಾನೂನು ಜಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
As part of Mission Nikhara, the Legal Metrology Department inspected LPG bottling units across Karnataka to verify the quantity of LPG supplied to consumers.
The findings underline the importance of making weighing facilities available at the point of delivery.
ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸುವಾಗ ಕಡಿಮೆ ಪ್ರಮಾಣ ಬಂದಿದೆ ಎಂಬ ಸಂಶಯವಿದ್ದಲ್ಲಿ, ಉಚಿತ ಸಹಾಯವಾಣಿ ಸಂಖ್ಯೆ 1800 599 1100 ಗೆ ಕರೆ ಮಾಡಿ ದೂರು ದಾಖಲಿಸಬಹುದು.
If you suspect short delivery while fueling petrol or diesel, register your grievance with the toll-free helpline 1800 599 1100
ಪ್ರತಿಯೊಂದು ಇಂಧನದ ಹನಿಯೂ ಮುಖ್ಯ, ನಿಮ್ಮ ಕರೆಯೂ ಮುಖ್ಯ. ಇಂಧನ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ ಎಂಬ ಸಂದೇಹ ಬಂದಲ್ಲಿ 18005991100 ಈ ಸಹಾಯವಾಣಿಗೆ ಕರೆಮಾಡಿ.
Every drop counts. So does your call. Report short delivery through toll-free number 18005991100
#MissionNikhara#LegalMetrology#fuel
ಪೆಟ್ರೋಲ್ ಬಂಕ್ನಲ್ಲಿ ಕಡಿಮೆ ಇಂಧನ ಹಾಕಿದ್ದಾರೆ ಅನ್ನಿಸಿದೆಯೇ? ಸುಮ್ಮನಿರಬೇಡಿ, ದೂರು ದಾಖಲಿಸಿ. ಸಹಾಯವಾಣಿ: 1800 599 1100
Less fuel than what you paid for? Make your voice count! Report suspected fuel cheating under Govt. of Karnataka’s Mission Nikhara.
#MissionNikhara#RightQuantityRightToKnow
Suspecting fuel measurement fraud at a petrol pump? Report it immediately by calling the toll-free helpline 1800 599 1100.
ಪೆಟ್ರೋಲ್ ಬಂಕ್ನಲ್ಲಿ ಇಂಧನ ಅಳತೆಯಲ್ಲಿ ಮೋಸದ ಸಂಶಯವಿದೆಯೇ? ತಕ್ಷಣವೇ ದೂರು ನೀಡಲು ಉಚಿತ ಸಹಾಯವಾಣಿ ಸಂಖ್ಯೆ 1800 599 1100 ಕ್ಕೆ ಕರೆ ಮಾಡಿ.
ರಾಜ್ಯದ ಪೆಟ್ರೋಲ್ ಬಂಕ್ಗಳ ತಪಾಸಣೆ ವೇಳೆ 768 ಬಂಕ್ಗಳಲ್ಲಿ ಇಂಧನ ಅಳತೆಯಲ್ಲಿ ಮೋಸ ಪತ್ತೆ. 101 ಬಂಕ್ಗಳ ಮೇಲೆ ಕೇಸ್ ದಾಖಲಿಸಲಾಗಿದೆ.
Inspections across 805 petrol bunks in Karnataka reveal fuel measurement fraud in 768 (95%) pumps. Cases booked against 101 bunks, with ₹6.66 lakh in fines imposed.
ಇಂಧನ ಬಂಕ್ಗಳಲ್ಲಿ ನಿಖರವಾದ ಇಂಧನ ಅಳತೆಯನ್ನು ಖಚಿತಪಡಿಸಲು, ಕಡಿಮೆ ಪ್ರಮಾಣದ ಪೂರೈಕೆಯನ್ನು ತಡೆಗಟ್ಟಲು ಮತ್ತು ಗ್ರಾಹಕರ ಹಿತವನ್ನು ರಕ್ಷಿಸಲು ಕರ��ನಾಟಕ ಸರ್ಕಾರ ಕೈಗೊಂಡಿರುವ ʻಮಿಷನ್ ನಿಖರ' ಅಭಿಯಾನದ ಬಗ್ಗೆ ಇಂದಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು.
#ಮಿಷನ್ನಿಖರ #MissionNikhara #ConsumerRights
Don’t pay for fuel you never received!
What you pay for must reach your tank — in the right measure, every single time. Think you got less than you paid for? Speak up and report it.
Call toll-free: 1800 599 1100
#ಮಿಷನ್ನಿಖರ#MissionNikhara#ConsumerRights#LegalMetrology
(2/2)
ನೀವು ಪಡೆಯದ ಇಂಧನಕ್ಕೆ ಎಂದಿಗೂ ಹಣ ತೆರಬೇಡಿ!
ನೀವು ನೀಡುವ ಹಣಕ್ಕೆ ಸರಿಯಾದ ಅಳತೆಯ ಇಂಧನ ನಿಮ್ಮ ವಾಹನ ಸೇರಲೇಬೇಕು. ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣ ದೂರು ದಾಖಲಿಸಿ.
ಹೆ��್ಚೂ ಇಲ್ಲ, ಕಡಿಮೆಯೂ ಇಲ್ಲ, ನಿಖರವಾಗಿರಲಿ.
ದೂರು/ಸಹಾಯಕ್ಕಾಗಿ ಕರೆ ಮಾಡಿ: 1800 599 1100
(1/2)
ನೀವು ಪಡೆಯದ ಇಂಧನಕ್ಕೆ ಎಂದಿಗೂ ಹಣ ತೆರಬೇಡಿ!
ನೀವು ನೀಡುವ ಹಣಕ್ಕೆ ಸರಿಯಾದ ಅಳತೆಯ ಇಂಧನ ನಿಮ್ಮ ವಾಹನ ಸೇರಲೇಬೇಕು. ಅಳತೆಯಲ್ಲಿ ವ್ಯತ್ಯಾಸ ಕಂಡುಬಂದರೆ ತಕ್ಷಣ ದೂರು ದಾಖಲಿಸಿ.
ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ, ನಿಖರವಾಗಿರಲಿ.
ದೂರು/ಸಹಾಯಕ್ಕಾಗಿ ಕರೆ ಮಾಡಿ: 1800 599 1100
(1/2)
Pay for 1 litre, get exactly 1 litre!
There should be zero difference between the money you pay and the fuel you get. Full measure for your hard-earned money is your right. Think you received less? Report it immediately.
Call toll-free: 1800 599 1100
(2/2)
1 ಲೀಟರ್ ಬೆಲೆಗೆ, 1 ಲೀಟರೇ ಸಿಗಬೇಕು!
ನೀಡಿದ ಹಣಕ್ಕೂ ಪಡೆದ ಇಂಧನಕ್ಕೂ ವ್ಯತ್ಯಾಸವಿರಬಾರದು. ಕೊಟ್ಟ ಕಾಸಿಗೆ ಪೂರ್ಣ ಅಳತೆಯೇ ನಿಮ್ಮ ಹಕ್ಕು. ಅಳತೆಯಲ್ಲಿ ಕೊಂಚ ವ್ಯತ್ಯಾಸ ಕಂಡರೂ ಸುಮ್ಮನಿರಬೇಡಿ, ತಕ್ಷಣ ದೂರು ನೀಡಿ.
ದೂರು/ಸಹಾ���ಕ್ಕಾಗಿ ಕರೆ ಮಾಡಿ: 1800 599 1100
(1/2)
1 ಲೀಟರ್ ಬೆಲೆಗೆ, 1 ಲೀಟರೇ ಸಿಗಬೇಕು!
ನೀಡಿದ ಹಣಕ್ಕೂ ಪಡೆದ ಇಂಧನಕ್ಕೂ ವ್ಯತ್ಯಾಸವಿರಬಾ���ದು. ಕೊಟ್ಟ ಕಾಸಿಗೆ ಪೂರ್ಣ ಅಳತೆಯೇ ನಿಮ್ಮ ಹಕ್ಕು. ಅಳತೆಯಲ್ಲಿ ಕೊಂಚ ವ್ಯತ್ಯಾಸ ಕಂಡರೂ ಸುಮ್ಮನಿರಬೇಡಿ, ತಕ್ಷಣ ದೂರು ನೀಡಿ.
ದೂರು/ಸಹಾಯಕ್ಕಾಗಿ ಕರೆ ಮಾಡಿ: 1800 599 1100
(1/2)