ಬೆಂಗಳೂರು : ಪತ್ನಿಗೆ ಕಿರುಕುಳ' ಪತಿ ಸಸ್ಪೆಂಡ್.! ಮೈಸೂರಿನಲ್ಲಿ ಸರ್ಕಾರಿ ಅಧಿಕಾರಿಯಿಂದ ಪತ್ನಿಗೆ ಕಿರುಕುಳ ನೀಡಿದ ಆರೋಪ ಪ್ರಕರಣ. ಪ್ರಕರಣದಲ್ಲಿ ಪತ್ನಿ ನಾಗವೇಣಿ ಸಾವನ್ನಪ್ಪಿದ ಹಿನ್ನಲೆ. ಪತಿ (ಸಿಡಿಪಿಓ) ವೆಂಕಟಪ್ಪನನ್ನ ಅಮಾನತು ಮಾಡಿ ಸಚಿವೆ ಶಶಿಕಲಾ ಜೊಲ್ಲೆ ಆದೇಶ. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ಮುಂದಿನ ಆದೇಶದವರೆಗು ಅಮಾನತು.