ಅಯ್ಯಂಗೇರಿ, ಸಣ್ಣಪುಲಿಕೋಟು,ದೊಡ್ಡಪುಲಿಕೋಟು,ಕೋರಂಗಾಲ ಗ್ರಾಮದ ಜನರಿಗೆ ಮಡಿಕೇರಿಗೆ ತೆರಳಲು ಹತ್ತಿರವಾದ ಬಂಡಿಕಾಡ್ ರಸ್ತೆ ಮಳೆಗಾಲದಲ್ಲಿ ಪ್ರವಾಹ ಬಂದು ಬಂದ್ ಆಗುತ್ತಾ ಇರುತ್ತದೆ.ರಸ್ತೆಗೆ ಕಾಂಕ್ರೀಟ್ ಅಳವಡಿಸಿ ಎತ್ತರ ಮಾಡಿದರೆ ನೀರು ನಿಲ್ಲದಂತೆ ತಡೆಗಟ್ಟಬಹುದು. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ...@ASPonnanna@KarnatakaVarthe
ಭಾಗಮಂಡಲದಿಂದ ಬೆಳಿಗ್ಗೆ 8.30ಗಂಟೆಗೆ ಹೊರಡುವ ಭಾಗಮಂಡಲ-ನಾಪೋಕ್ಲು- ಮೂರ್ನಾಡು-ಗೊಣಿಕೊಪ್ಪ-ಬೆಂಗಳೂರು ಬಸ್ (Rout no.78-79) ಕಳೆದ 4 ದಿನದಿಂದ ಬರುತ್ತಿಲ್ಲ..ಡಿಪ್ಪೊ ಮ್ಯಾನೇಜರ್ ರವರನ್ನು 3-4 ಬಾರಿ ಕೇಳಿದಾಗ ಸರಿಯಾದ ಉತ್ತರ ಸಿಕ್ಕಿಲ್ಲ.ಸಾರ್ವಜನಿಕರಿಗೆ ಅನೂಕೂಲವಾಗುವ ಬಸ್ ವ್ಯವಸ್ಥೆ ಯನ್ನು ದಯವಿಟ್ಟು ನಿಲ್ಲಿಸಬೇಡಿ..@KSRTC_Journeys
@KRGPNSS_RDPR ನ ರಾಜ್ಯಾಧ್ಯಕ್ಷರಾದ @BolmaDeviprasad ರವರು @CommrPR ನ ಆಯುಕ್ತರಾದ ಡಾ.ಆರುಂದತಿ ಚಂದ್ರಶೇಖರವರನ್ನು ಭೇಟಿ ಮಾಡಿ #GPStaff ಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 04-11-2024 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಹೋರಾಟ ಕುರಿತು ಮಾಹಿತಿಯನ್ನು ನೀಡಲಾಯಿತು.
@PadmanabhRKulal
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯುತ್ ಅವಘಡವಾಗಿ ಮೃತಪಟ್ಟ ನೌಕರನಿಗೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಜೊತೆಗೆ ಅವರ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡುತ್ತೇವೆ.
ಗಂಭೀರವಾಗಿ ಗಾಯಗೊಂಡ ನೌಕರನಿಗೆ 10 ಲಕ್ಷ ಪರಿಹಾರ ಜೊತೆಗೆ ಉಚಿತ ಚಿಕಿತ್ಸೆ ಒದಗಿಸಬೇಕು.
@CMofKarnataka@PriyankKharge
#RDPR ಇಲಾಖೆಯಲ್ಲಿ ರಾತ್ರಿ ಹಗಲು ಕೆಲಸ ಪಡೆದುಕೊಂಡು ಸರಿಯಾಗಿ ವೇತನ ಪಾವತಿಸಲು ಆಗದ ಇಲಾಖೆಯು ನಿನ್ನೆ ಮೊನ್ನೆ ಇಲಾಖೆಯಡಿ ನಿರ್ವಹಣೆಗೆ ಎಂದು ಬಂದ ಗ್ರಂಥಾಲಯದವರ ಸಮಾವೇಶ ಮಾಡಲು ಪಂಚಾಯತ್ ನ ಸ್ವಂತ ಸಂಪನ್ಮೂಲದಿಂದ ವಂತಿಗೆ ಪಾವತಿಸಲು ಆದೇಶ ಮಾಡಿದೆ, ಅದೇ ಪಂಚಾಯತ್ ನ ನೌಕರ ವೇತನ ಇಲ್ಲದೇ ಸಾಯಿತ್ತಿದ್ದಾನೆ ಇದಕ್ಕೆ @CommrPR ನ ಉತ್ತರ ಏನು??
2008 ರಲ್ಲಿ ಬಿಲ್ ಕಲೆಕ್ಟರ್ ಹಾಗೂ 2013ರಲ್ಲಿ ಕಂಪ್ಯೂಟರ್ ಆಪರೇಟರ್ ಗಳಿಗೆ ಬಡ್ತಿ ನೀಡಿದ್ರು ಅಂತಾ @CommrPR ಇಲಾಖೆಯು ಸರಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ,
ಇದರ ಕುರಿತು ಸಮಗ್ರವಾಗಿ ತನಿಖೆಯಾಗಿ ಮುಂದಿನ ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದೆ.
@PriyankKharge@dsarunshimoga
ಸಂಖ್ಯೆ: ಗ್ರಾಅಪ 114 ಗ್ರಾಪಂಅ 2024
ಕೊಪ್ಪಳ ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರೇ ಇದು ನಿಮ್ಮದೇ ಕ್ಷೇತ್ರದ ಅಂಗನವಾಡಿಯಲ್ಲಿ ನಡೆದ ಘಟನೆ.ತಕ್ಷಣ ಇವರ ಕಾನೂನು ಕ್ರಮ ಕೈಗೊಳ್ಳಿ
@sstangadagi@laxmi_hebbalkar@vijayatimes
06 ವರ್ಷ ಸೇವಾ ಜೇಷ್ಠತೆ ಹೊಂದಿರುವ ಪಂಚಾಯತ್ ಬಿಲ್ಲ್ ಕಲೆಕ್ಟರ್ ಹಾಗೂ ಕ್ಲರ್ಕ್ /ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ಗಳಿಗೆ ಸರಕಾರದ ಆದೇಶ ಪ್ರಕಾರ ಮುಂಬಡ್ತಿ ನೀಡಬೇಕು ಆದರೆ 10-25 ವರ್ಷ ಸೇವೆ ಸಲ್ಲಿಸಿದ್ದರೂ ಇನ್ನೂ ಮುಂಬಡ್ತಿ ದೊರಕುತ್ತಿಲ್ಲ,
@PriyankKharge ಮಾನ್ಯ ಸಚಿವರು.
ತಪ್ಪು ಸಂದೇಶ ನೀಡಿ ಇಲಾಖೆಯಲ್ಲಿ ಅಕ್ರಮ ನಡೆಯಲಿದೆ.
ಮಾನ್ಯ #RDPR ಸಚಿವರಾದ @PriyankKharge ಯವರಿಗೆ ಈ ಮೂಲಕ ಕೋರುವುದೇನೆಂದರೆ ಪಂಚಾಯತ್ ನೌಕರರನ್ನು ಕಳೆದ ಕೆಲವು ವರ್ಷಗಳಿಂದ ಇಲಾಖೆಯಲ್ಲಿ ತುಂಬಾ ಹೀನಾಯವಾಗಿ ಕಾಣುತಿದ್ದು, ಇದಕ್ಕೆ ಸೂಕ್ತ ತಡೆ ಹಾಕಬೇಕಾಗಿದೆ,