ಇದು ನಮ್ಮೂರು....ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟ - ಮೈಲ ಎಂಬಲ್ಲಿ ಆರು ವರ್ಷಗಳ ಹಿಂದೆ ಮುರಿದಿರುವ ಕಿರು ಸೇತುವೆ ಯಾವ ಟೈಮಲ್ಲಿ ಬೀಳುವುದೋ ಗೊತ್ತಿಲ್ಲ.
ತಳಭಾಗದಲ್ಲಿ ಸಂಪೂರ್ಣ ಬಿರುಕುಬಿಟ್ಟಿದೆ.
ಪ್ರತೀ ದಿನ ಅನೇಕ ವಾಹನಗಳು ಓಡಾಡುತ್ತಿದ್ದು, ಇದರ ಬಗ್ಗೆ ಸಂಭದ ಪಟ್ಟ ಅದಿಕಾರಿಗಳಿಗೆ ಕಳೆದ ಐದು
ವರ್ಷಗಳಿಂದ ದೂರು ಕೊಟ್ಟರೂ, ನಿರ್ಲಕ್ಷ್ಯ ತೋರಿರುತ್ತಾರೆ.
ವಾಹನ ಓಡಾಡುವಾಗ ಮುರಿದು ಬಿದ್ದು ಜೀವಕ್ಕೆ ಅಪಾಯ ಬಂದ ಮೇಲೆಯೇ ನೀವು ಕ್ರಮ ಜರುಗಿಸುವುದಾದರೆ ಜನ ಪ್ರತಿನಿಧಿಗಳು ಯಾಕೆ ಇರುವುದು?......