ಟ್ರಾಫಿಕ್ ಫೈನ್ ಕಟ್ಟುವ ಮುನ್ನ ಈ ಕೆಲಸ ಮಾಡಿ! ದುಡ್ಡು ಉಳಿಸಿ ⚠️🛑
🛑 ನಿಮ್ ಗಾಡಿ ಫೈನ್ ಫೋಟೋ ಬೇಕು ಅಂದ್ರೆ ಮಾಹಿತಿ ಕಣಜ ವೆಬ್ಸೈಟ್ ಲ್ಯಾಪ್ಟಾಪ್ ನಲ್ಲಿ ಓಪನ್ ಮಾಡುದ್ರೆ ಸಿಗುತ್ತೆ. ಮೊಬೈಲ್ ನಲ್ಲಿ ಬರಲ್ಲ.
ಮಾನ್ಯ @TanveerSaitINC ಶಾಸಕರೇ, ರಾಜೀವ ನಗರ (ದೇವನೂರು)2ನೇ ಹಂತದ ಅಲ್ ಬದರ್ ವೃತ್ತದ ಅಭಿವೃದ್ಧಿ ಮಾಡುವ ವೇಳೆ ಸ್ಥಳಾಂತರಿಸಿದ ಬಸ್ ನಿಲ್ದಾಣದಲ್ಲಿ ಕೂರುವ ಆಸನಗಳೇ ಮಾಯವಾಗಿ ಬೈಕ್ ಪಾರ್ಕಿಂಗ್ ಜಾಗ ಆಗಿದೆ, ಇಲ್ಲಿಂದ ಮಹಿಳೆಯರು ಮಕ್ಕಳು, ಹಿರಿಯ ನಾಗರಿಕರು ಹೆಚ್ಚಾಗಿ ಬಸ್ ನಲ್ಲಿ ಓಡಾಡುತ್ತಾರೆ. ಕೂಡಲೇ ಇದರ ಬಗ್ಗೆ ಗಮನ ಹರಿಸಿ.
Kudos to @blrcitytraffic for managing the rush at Yeshwanthpur Constitution Circle everyday. However, the walk from the Sandal Soap Metro to the BMTC stand is unsafe due to the lack of proper footpaths.@GBA_office , have you seen the status of this stretch? When will it be fixed?
It's been 5 days that I'm not able to use my 5G unlimited internet, leave about 5G I can't even use my 4G internet also. Then what is the use of it. Paying for a 5G unlimited pack.? Even after complaining why @airtelindia, you people are not solving the issue.
ಹಲವು ಪುರಾತನ ದೇವಾಲಯಗಳಲ್ಲಿ ದೇವರ ಮೂಲ ವಿಗ್ರಹವನ್ನು ಚಿತ್ರೀಕರಿಸಿವುದು ಕಾನೂನು ಬಾಹಿರವಾಗಿದೆ... ಹೀಗಿದ್ದರೂ ಯಾರೋ ಒಬ್ಬರು ಪ್ರಸಿದ್ಧ ತಾಣವಾದ ಚಾಮುಂಡಿ ಬೆಟ್ಟದಲ್ಲಿ ಮೂಲ ವಿಗ್ರಹದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ....! ಇದು ಅಲ್ಲಿನ ನಿರ್ಲಕ್ಷ್ಯತೆಯನ್ನು ಎದ್ದು ತೋರುತ್ತದೆ..
ಇದರ ಬಗ್ಗೆ ಸೂಕ್ತ
ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಈ ಮೂಲಕ ಮನವಿ ಮಾಡುತ್ತೇನೆ. ಅಷ್ಟೇ ಅಲ್ಲದೆ ಪೋಸ್ಟ್ ಮಾಡಿದ ವ್ಯಕ್ತಿ ಅಲ್ಲಿನ ಅರ್ಚಕರು ಅವರು ಅಣ್ಣ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.. ಹಾಗಾದರೆ ಬೆಟ್ಟದ ಸಿಬ್ಬಂದಿಗೂ ಸಾರ್ವಜನಿಕರಿಗೂ ಬೇರೆ ಬೇರೆ ಕಾನೂನು ಇದೆಯೇ..?