She is just 30yrs old & She didn't get icu bed we managing her in the Covid emergency since last 10days.She is on NIVsupport,received remedesvir,plasmatherapy etc.She is a strong girl with strong will power asked me to play some music & I allowed her.
Lesson:"Never lose the Hope"
●80% ಬಿಬಿಎಂಪಿ ಬೆಡ್ಗಳನ್ನು ಸತೀಶ್ ರೆಡ್ಡಿ ಬ್ಲಾಕ್ ಮಾಡಿದ್ದರು.
●ತೇಜಸ್ವಿ ಸೂರ್ಯನ ಪಟಾಲಂ ಅದಕ್ಕೆ ಸಾಥ್ ಕೊಟ್ಟಿದ್ದರು.
●ವಾರ್ ರೂಮ್ ಸತೀಶ್ ರೆಡ್ಡಿಯ ಕಛೇರಿಯಿಂದಲೇ ಅಪರೇಟ್ ಆಗ್ತಿತ್ತು.
●ಕಮಿಷನರ್ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ತಮ್ಮ ಹೆಸರು ಬರಬಾರದೆಂದು ಆಡಿದ್ದು ಮಹಾನಾಟಕ.
#ArrestBJPMLASatish
#ShockingNews
ರಾಜ್ಯಕ್ಕೆ ಆಕ್ಸಿಜನ್ ಕೊರತೆ ಇದೆ 1,200 ಮೆಟ್ರಿಕ್ ಟನ್ ಪೂರೈಸಿ ಎಂಬ ಹೈಕೋರ್ಟ್ ಅದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಮುಂದಾಗಿದೆ,
ರಾಜ್ಯಕ್ಕೆ 1,400 ಟನ್ ಅಗತ್ಯವಿದ್ದು ಕೇಂದ್ರ ಕೇವಲ 865 ಟನ್ ಬಳಕೆಗೆ ಮಿತಿ ಹೇರಿದೆ
@BJP4Karnataka ಡಬಲ್ ಇಂಜಿನ್ ಸರ್ಕಾರಗಳ ಡಬಲ್ ದ್ರೋಹ ಅಲ್ಲವೇ ಇದು?
ಆಕ್ಸಿಜನ್ ಕೊಡಲಾಗದು ಎನ್ನುವ ಮೂಲಕ ಕೇಂದ್ರ ಸರ್ಕಾರ ತನ್ನ ಕರ್ನಾಟಕ ವಿರೋಧಿ ಮುಂದುವರೆಸಿದೆ.
1200 ಮೆಟ್ರಿಕ್ ಟನ್ ಆಕ್ಸಿಜನ್ ನೀಡಲು ಏಕೆ ನಕಾರ @BJP4Karnataka?
ತೇಜಸ್ವಿ ಸೂರ್ಯ ಸೇರಿದಂತೆ 25 ಸಂಸದರು ಎಲ್ಲಿ ಕಂಬಳಿ ಹೊದ್ದು ಮಲಗಿದ್ದಾರೆ?
ಇದನ್ನು "ಮೆಡಿಕಲ್ ಭಯೋತ್ಪಾದನೆ'ಎಂದು ಅರಚುವುದಿಲ್ಲವೇ @Tejasvi_Surya?
ಬೆಡ್ ಬ್ಲಾಕಿಂಗ್ ಹಗರಣ ಬಗ್ಗೆ ಮೊದಲೇ ವರದಿಯಾಗಿತ್ತು, @BBMPCOMM ಆ ಬಗ್ಗೆ ತನಿಖೆಗೂ ಆದೇಶಿಸಿ ಆಗಿತ್ತು. ಆದರೆ ಸರ್ಕಾರ ಮೌನವಾಗಿತ್ತು.
ಹಳೇ ರಾಗವನ್ನ ಹಾಡಿ ಪಿಆರ್ ಸ್ಟಂಟ್ ಮಾಡುವ ಬದಲು ಕೇಂದ್ರ ಸರ್ಕಾರದ ಆಕ್ಸಿಜನ್ ಅನ್ಯಾಯ, ಲಸಿಕೆ ಅನ್ಯಾಯ, ಪಿಎಂ ಕೇರ್ಸ್ ಅನ್ಯಾಯಗಳನ್ನು ಪ್ರಶ್ನ���ಸಿದ್ದರೆ ಎಳೆ ಸಂಸದನಿಗೆ ಭೇಷ್ ಎನ್ನಬಹುದಿತ್ತು!
ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಯ್ಯದ್ ತಂಗಳ್ ಅವರು ಕೊರೊನಾದಿಂದ ಮೃತಪಟ್ಟ ಸುದ್ದಿ ಆಘಾತಕಾರಿ.
ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ.
ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸುವುದೆಂದರೆ ಇದೇ.
ಬಿಜೆಪಿಗರೇ ಬೆಡ್ ಬ್ಲಾಕಿಂಗ್ ದಂಧೆಯ ರೂವಾರಿಗಳು, ಎಂಬ ಸತ್ಯ ಹೊರಬಂದಿದೆ.
ವಾರ್ ರೂಮಿನಲ್ಲಿ ತಮ್ಮದೇ ಪಟಾಲಂ ಬಿಟ್ಟು ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಶಾಸಕ ಸತೀಶ್ ರೆಡ್ಡಿ, ಅದಕ್ಕೆ ಸಹಕರಿಸಿದ ಎಳೆಸಂಸದನನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು.
#BJPexposed
"ಬಿಜೆಪಿ ಕರೊನಗಿಂತಲೂ ಭೀಕರ ವೈರಸ್"
ಜನ ನರಳಿ ನರಳಿ ಸಾಯುತ್ತಿದ್ದಾರೆ, ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತಾವೇ ಕಿಂಗ್ ಪಿನ್ಗಳಾಗಿ, ತಾವೇ ಹಗರಣ ಬಯಲಿಗೆಳೆಯುವ ನಾಟಕವಾಡಿ ಅದಕ್ಕೆ ಕೋಮುಬಣ್ಣ ಲೇಪಿಸಿದ "ಮಹಾನಾಟಕ" ಬಯಲಾಗಿದೆ.
ತಮ್ಮ ಭ್ರಷ್ಟಾಚಾರ ಹಾಗೂ ವೈಫಲ್ಯ ಮರೆಮಾಚಲು ನಡೆಸ��ದ ಕುತಂತ್ರ ಬೆತ್ತಲಾಗಿದೆ.
#ArrestBJPMLASatish
ರಾ��್ಯದಲ್ಲಿ ಪ್ರತಿನಿತ್ಯ ಆಕ್ಸಿಜನ್
ಉತ್ಪಾದನಾ ಸಾಮರ್ಥ್ಯ : 1,043 ಟನ್
ಆಸ್ಪತ್ರೆಗಳ ಅಗತ್ಯತೆ : 1,792 ಟನ್
ಆದರೂ
ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾಗಿರೋದು : 865 ಟನ್
ಆದರಲ್ಲೂ
ನಿಜವಾಗಿ ಸಿಗುತ್ತಿರೋದು : 675 ಟನ್!
ಇದರೆ ಬಗ್ಗೆ ಬಿಜೆಪಿಯ 25 ಸಂಸದರ ಮೌನ ದ್ರೌಪದಿ ವಸ್ತ್ರಾಪಹರಣದ ವೇಳೆಯ ಕೌರವರ ಆಸ್ಥಾನದಂತಿದೆ!
ನಾಚಿಕೆಗೇಡು!
ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ.
ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ.
ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು!
ತಮ್ಮ ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣ ಲೇಪಿಸಲು ಯತ್ನಿಸಿದ ಕುತಂತ್ರ ಬೆತ್ತಲಾಗಿದೆ.
#ArrestBJPMLASatish
ಬಿಜೆಪಿಗೂ ಹಾಸಿಗೆಗೂ ಭಾರಿ ನಂಟು!
ಅವರ ಹಾಸಿಗೆ ಹಗರಣ ಒಂದೆರಡಲ್ಲ.
ಕಳೆದ ಭಾರಿ ಹಾಸಿಗೆ ಖರೀದಿ ಹಗರಣ
ನಂತರ ಹಾಸಿಗೆ ಮೇಲಿನ ಹಗರಣ
ಈಗ ಹಾಸಿಗೆ ಹಂಚಿಕೆಯ ಹಗರಣ
ಈ ಲಂಚ - ಮಂಚದ ಸರ್ಕಾರಕ್ಕೂ ಹಾಸಿಗೆಗೂ ಭಾರಿ ನಂಟು!
ಸಂಕಟದ ನಡುವೆಯೂ ಹಾಸಿಗೆ ಹೆಸರಲ್ಲಿ ಹೇಸಿಗೆ ನಡೆಸಿದ ಬಿಜೆಪಿ ಶಾಸಕ, ಸಂಸದರ ಬಂಧನವಾಗಬೇಕು.
#ArrestBJPMLASatish
ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ, ಜಗತ್ತು ನೋಡದು ಎನ್ನುವ ಭ್ರಮೆಯಲ್ಲಿರುತ್ತದೆ!
ಅಂತೆಯೇ ಮೊನ್ನೆ ಸತೀಶ್ ರೆಡ್ಡಿ ಸೋಂಕಿತರ ಹೆಸರು ಬಹಿರಂಗಪಡಿಸಬೇಡಿ ಎಂದು ಮಾಧ್ಯಮಗಳ ಎದುರು ಅವಲತ್ತುಕೊಂಡಿದ್ದು ತನ್ನ ಗೋಲ್ಮಾಲ್ ಬಹಿರಂಗವಾಗಬಹುದು ಎನ್ನುವ ಕಾರಣಕ್ಕೆ.
ಆದರೆ ಹಗರಣದ ಸತ್ಯ ಹೊರಬರಲೇಬೇಕು, ಈಗ ಬಂದಿದೆ.
#ArrestBJPMLASatish
ಭಾರತೀಯ ಸಂಸ್ಕೃತಿಯ ರಕ್ಷಕರು ಕಮ್ಯುನಿಸ್ಟ್ ಪಕ್ಷದ ನಾಯಕರು ಅಂತ ಗೋತ್ತಾಯಿತು ಯಾಕೆಂದರೆ ಆಯುರ್ವೇದ ಚಿಕಿತ್ಸೆಗೆ ಕೆರಳದಲ್ಲಿ ನೀಡುತ್ತಿರುವುದು ನೋಡಿದರೆ... ಬಿಜೆಪಿಯವರದು ಬರೀ ಬುಟಾಟಿಕೆ ಅಷ್ಟೇ #justiceforkarnatakaAyushdoctors