2023-24ರ ಸಾಲಿನಲ್ಲಿ M.phil ಮತ್ತು Ph.Dಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03/10/2023
@DOMGOK@ShivanandP14
Science Expo #kreisscienceexpo23
@kreisemahithi children/Teachers/Principals and officials from the Social Welfare @SWDGok /Tribal Welfare/Minority Welfare @DOMGOK depts; @KotasBJP , Sriramalu sir, @CMofKarnataka, Media and the Citizens made it a success!
ಜೈ ಕರ್ನಾಟಕ !
🇮🇳
The schools of @SWDGok are located in the interior rural area of the state. Many of the students have not seen a Helicopter.
Today, in the #KREISScienceExpo23 they will see get a closer look at it. Someday, few of them will even fly it!
@KotasBJP@DOMGOK
Take your children to the SCIENCE EXPO this weekend. Palace grounds, Bengaluru. 27th & 28th.
Organized by the @kreisemahithi schools, under the aegis of @SWDGok and @DOMGOK.
A dream come true for the children.
#KarnatakaSWD#KarnatakaMWD@CMofKarnataka@KotasBJP
ಇಂದು ನಮ್ಮ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಾಗಲಕೋಟೆ ಯಲ್ಲಿ ಮಾನ್ಯ ಜಿಲ್ಲಾ ಅಧಿಕಾರಿಗಳು ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ ಯನ್ನು ನಡೆಸಿದರು ಬಾಗಲಕೋಟೆ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ಹಾಗೂ ಮೌಲಾನಾ ಅಜಾದ್ ಶಾಲೆಯ ಮುಖ್ಹೋಪಾದ್ಯಾಯರು ಭಾಗವಹಿಸಿದ್ದರು
ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಹುನಗುಂದ ಇಲ್ಲಿಯ ಎಲ್ಲಾ ವಿದ್ಯಾರ್ಥಿಗಳು, ಫ್ರಾಶುಪಾಲರು ,ಹಾಗೂ ಎಲ್ಲಾ ಶಿಕ್ಷಕರಿಂದ ನಮ್ಮ ದೇಶದ ಎಲ್ಲಾ ಜನರಿಗೆ ಸಂವಿಧಾನ ದಿನಾಚಣೆಯ ಶುಭಾಶಯಗಳು💐💐
ನಮ್ಮ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ವತಿಯಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಿಗೆ ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿಯಿಂದ ತುಂಬ ವಿಷಯ ಸಹಾಯಕ ವಾಯಿತು ತರಬೇತುದಾರರಾದ ಶಿವಕುಮಾರ್ ಅವರು ಸೊಗಸಾಗಿ ವ್ಯಕ್ತಿತ್ವ ವಿಕಸನ ಕುರಿತು ವಿವರಿಸಿದರು