ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನ,ಭಾಷಣ ಕಾರ್ಯಕ್ರಮವು ಅತಿಥಿಗಳು ಹಾಗೂ ಶಾಲೆಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ,ಎಲ್ಲ ಬೋಧಕ ಬೋಧಕ���ತರ ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರು ಹಾಗೂ ಮುದ್ದು ಮಕ್ಕಳ ಹಾಜರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಯಶಸ್ವಿಯಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.🙏🇮🇳🇮🇳
@of_raichur @DOMGOK
ಇಂದು ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚಣೆಯನ್ನು ತುಂಬಾ ವಿಜೃಂಭಣೆ ಯಿಂದ ಆಚರಿಸಲಾಯಿತು.ಮಾನ್ಯ ಜಿಲ್ಲಾ ಅಧಿಕಾರಿಗಳು ಶ್ರೀ ಸಂಗಮೇಶ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರಾಯಚೂರು ರವರು ಹಾಗೂ ಡಾ|| ಶ್ರೀ ರಜಾಕ್ ಉಸ್ತಾದ್ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಯಚೂರು ರವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.
@DOMGOK@of_raichur
All students and staff of MMDRS bolamaanadoddi road raichur today morning at 6-7.30 am celebrated yoga day in the school campus with so many yoga exercises and Surya namaskar @DOMGOK@of_raichur
ಘಾಲಿಬ್ ಮೆಮೋರಿಯಲ್ ಟ್ರಸ್ಟ್ ರಾಯಚೂರ ರವರ ವತಿಯಿಂದ ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳಲ್ಲಿ ��ತಿ ಹೆಚ್ಚು ಅಂಕ ಗಳಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ವನ್ನು ನೀಡಿ ಸನ್ಮಾನಿಸಿದರು ....ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆಗಳು,💐💐
@DOMGOK @of_raichur
2023-24 ನೇ ಸಾಲಿನಲ್ಲಿ ನಮ್ಮ ಶಾಲೆಗೆ ಪ್ರವೇಶ ಪಡೆದ 6ನೇ ತರಗತಿಯ ವಿದ್ಯಾರ್ಥಿಗಳು ���ಾಲೆಯನ್ನು ಸುಂದರ ಹಾಗೂ ಹಸಿರು ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಒಂದರಂತೆ ಫಲ ಹಾಗೂ ಪುಷ್ಪದ ಸಸಿಗಳನ್ನು ತಂದು ಶಿಕ್ಷಕರ ಸಮ್ಮುಖದಲ್ಲಿ ನ���ಟ್ಟು ಶಾಲೆಯನ್ನು Green MMDRS ಆಗಿ ಮಾಡುತ್ತಿದ್ದಾರೆ @of_raichur @DOMGOK
On the occasion of science day,anual function and SSLCstudents send off we conducted Science exhibition -2023 in which students presented so many experiments,working models of physics , biology and chemistry
#karnarakamwd#mdrs@of_raichur
Take your children to the SCIENCE EXPO this weekend. Palace grounds, Bengaluru. 27th & 28th.
Organized by the @kreisemahithi schools, under the aegis of @SWDGok and @DOMGOK.
A dream come true for the children.
#KarnatakaSWD#KarnatakaMWD@CMofKarnataka@KotasBJP
Today our school students visited,learnt and enjoyed the RAICHUR krushi mela 2023 raichur agriculture university raichuru...#KarnatakaMWD@Captain_Mani72@of_raichur
Our school students enjoyed the educational tour( sirsi,banavasi,jog falls, murdeshwara,udupi, dharmastala,kukke, coorg,kushal nagara,Mysore,shrirangapattana) from 21/12/2022 to 25/12/2022 #karnatakaMWD@of_raichur@Captain_Mani72