43 years ago, I took my first step into the Kannada film industry.
From then to now, it’s incredible to see how Kannada cinema is booming and redefining Indian cinema globally.
WAR was their choice, Surrender is their fate 😎
Talk to us only when you're anywhere close to our first-weekend BMS sales. Until then, help your producer pack for the Himalaya Trip 🤫
ಧಮ್ ಇದ್ದೋರೆಲ್ಲ ದಾದಾ ಆಗೋಲ್ಲ 🤙
#DBoss#TheDevil
ನಮ್ಮ ಕಾಟೇರ ಚಿತ್ರಕ್ಕೆ ಇಂದು ಎರಡು ವರ್ಷದ ಸಂಭ್ರಮ! ♥️🤗💥
ಒಂದು ಕನಸಾಗಿ ಹುಟ್ಟಿದ ಕಥೆ, ಇಂದು ಪ್ರೇಕ್ಷಕರ ಮನಗಳಲ್ಲಿ ಶಾಶ್ವತವಾಗಿ ನೆಲೆಸಿದೆ. ಈ ಕನಸಿಗೆ ಕೈಜೋಡಿಸಿ ಬೆಂಬಲ ನೀಡಿದ ಪ್ರೀತಿಯ Dboss @dasadarshan ಅವರಿಗೆ, @RocklineEnt ಹಾಗೂ ಇಡೀ ನನ್ನ ತಂಡಕ್ಕೆ ಸದಾ ಆಭಾರಿ.
ತುಳಿಯಲು ನೂರು ಜನ ಪ್ರಯತ್ನ ಪಟ್ಟರೂ ಅವರನ್ನು ಮೆರೆಸುವಧಕ್ಕೆ ಒಂದು ಸೈನ್ಯವೇ ಇದೇ.
ರಾಜ್ಯಾದ್ಯಂತ ಎಲ್ಲರ ಮನಗೆಲ್ಲುತ್ತಾ ಬ್ಲಾಕ್ಬಸ್ಟರ್ ಹಿಟ್ 25ನೇ ದಿನಗಳತ್ತ ಭರ್ಜರಿಯಾಗಿ ಮುನ್ನಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ @dasadarshan ಅಭಿನಯದ ಮಾಸ್ ಫ್ಯಾಮಿಲಿ ಎಂಟರ್ಟೈನರ್ #TheDevil#BlockbusterTheDevil#ARagingHit