ಹಾಲಿ ಚಾಂಪಿಯನ್ಸ್ RCB ತಂಡದಿಂದ IPL Retention ಪ್ರಕಟ: England ಆಟಗಾರ Jacob Bethell Squad ನಿಂದ ಬಿಡುಗಡೆ! ✨❤️
#TATAIPL#IPLRetention#RCB#PlayBold
[RCB, Virat Kohli, Play Bold, 12th Man Army]
ಈಗಿನ RCB ತಂಡದ "Playing XI" ಮತ್ತು ಬೆಂಚ್ ಸ್ಟ್ರೆಂಗ್ತ್ ನೋಡಿದ್ರೆ ಎದುರಾಳಿಗಳ ಎದೆ ನಡುಗೋದು ಖಚಿತ!❤️
👉 ವೀಕ್ಷಿಸಿ | ಮಾತು ಕತೆ - PODCAST
ಪೂರ್ತಿ ಸಂಚಿಕೆಯನ್ನು ವೀಕ್ಷಿಸಲು Star Sports Kannada ಫೇಸ್ಬುಕ್ ಪೇಜ್ಗೆ ಭೇಟಿ ನೀಡಿ.
#JaniMurthy#StarSportsKannada
When greatness met destiny at Wankhede 👑
#OTD in 2023, Virat Kohli went past Sachin Tendulkar to become the first batter ever to score 5️⃣0️⃣ ODI centuries 👏
#TeamIndia | @imVkohli
ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್-ಬ್ಯಾಟರ್ Adam Gilchrist ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! 🎂🏏
3x World Cup Winner & a true gentleman of the game. Happy Birthday, @gilly381 ! 🇦🇺🏏
#AdamGilchrist#StarSportsKannada
𝐒𝐨𝐮𝐫𝐚𝐯 𝐆𝐚𝐧𝐠𝐮𝐥𝐲 🤝 𝐘𝐮𝐯𝐫𝐚𝐣 𝐒𝐢𝐧𝐠𝐡 📈
ಈ ಇಬ್ಬರು ದಿಗ್ಗಜರ ಕಾಂಬಿನೇಷನ್ Delhi Capitals ಗೆ ಚೊಚ್ಚಲ #TATAIPL ತಂದುಕೊಡುತ್ತಾ?🤔
👉 ವೀಕ್ಷಿಸಿ | IPL Retention Special 2027
ಪೂರ್ತಿ ಸಂಚಿಕೆಯನ್ನು ವೀಕ್ಷಿಸಲು Star Sports Kannada ಫೇಸ್ಬುಕ್ ಪೇಜ್ಗೆ ಭೇಟಿ ನೀಡಿ.
#StarSportsKannada
#OnThisDay: ಎಲ್ರೂ ಆಟ ಮುಗೀತು ಅಂದ್ಕೊಂಡಾಗ... ಆಟ ಶುರು ಮಾಡಿದ್ದೇ Maxwell!🔥
91ಕ್ಕೆ 7 ವಿಕೆಟ್ ಕಾಲುಗಳಲ್ಲಿ ತೀವ್ರ ಸೆಳೆತ, ಓಡೋಕೂ ಆಗ್ತಿರ್ಲಿಲ್ಲ. ಆದ್ರೆ ಕಣ್ಣಲ್ಲಿ ಮಾತ್ರ ಗೆಲ್ಲೋ ಹಠ. ನಿಂತ ಜಾಗದಲ್ಲೇ 128 ಬಾಲ್ಗೆ 2️⃣0️⃣1️⃣* ರನ್ ಬಾರಿಸಿ ಇತಿಹಾಸ ಬರೆದೆ ಬಿಟ್ರು Glenn Maxwell!💥🤯
#GlennMaxwell#CWC2023#AUSvAFG
ಇದು ಕೇವಲ ಒಂದು ಕಪ್ ಗೆದ್ದ ಕಥೆಯಲ್ಲ; 1️⃣8️⃣ ವರ್ಷಗಳ ಘೋರ ತಪಸ್ಸು, ಸಾವಿರ ಅಪಮಾನಗಳ ಅಗ್ನಿಪರೀಕ್ಷೆ ಮತ್ತು ಕೊನೆಗೂ ಸಿಂಹಾಸನವೇರಿದ ರಾಜನ ಮಹಾಕಾವ್ಯ! 👑🔥
ಅವಮಾನಗಳನ್ನೇ ಮೆಟ್ಟಿಲು ಮಾಡಿ, ನಿಷ್ಠೆಯಿಂದಲೇ ಸಾಮ್ರಾಜ್ಯ ಗೆದ್ದ ಆ ಏಕೈಕ ಯುಗಪುರುಷ - KING KOHLI! 🐐👑❤️
#ViratKohli#HappyBirthdayViratKohli
Every era produces one player who defines it. For this era of cricket.... Virat Kohli is 𝐇𝐈𝐌. 👑🔥
The numbers will live in the history books, and the world already knows his class. But what we’ll hold on to is how he made us feel throughout. 🥹
Happy birthday, 𝐊𝐈𝐍𝐆 𝐊𝐎𝐇𝐋𝐈! 👑🎂
#PlayBold #ನಮ್ಮRCB #HappyBirthdayKingKohli
Sublime touch 🫡
@imVkohli gets to his 80th ODI half-century in just 35 deliveries.
He also becomes the first player to get to 13000 ODI runs, batting at No 3 👏👏
#NZvIND#TeamIndia
#TeamIndia Captain @ShubmanGill wins the toss and elects to bowl in the 1st ODI.
A look at our Playing XI for the game.
Live - https://t.co/iZN2Y53Nur #NZvIND