ಅಭಿನಂದನೆಗಳು ತನು,
ಅತಿ ಕಿರಿಯ ವಯಸ್ಸಿನಲ್ಲಿ 600 ಮೀಟರ್ ಓಟವನ್ನು 5 ನಿಮಿಷ 44 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ ನನ್ನ ಮಗ ಕು|| ತನವ್ ಮೋಹನ್ ಕುಮಾರ್ ನಿಗೆ, ಕನ್ನಡ ಚಿತ್ರ ಸಂತೆ ಸಂಸ್ಥೆಯಿಂದ "ವರ್ಷದ ಕನ್ನಡಿಗ-2026" ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ!
-ಮೋಹನ್ ಕುಮಾರ್ ದಾನಪ್ಪ!
ವಿಜಯಪುರ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣದ ಮೂಲಕ ನನ್ನ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದು ಅಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿರುತ್ತಾರೆ!
-ಮೋಹನ್ ಕುಮಾರ್ ದಾನಪ್ಪ,
ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಿರುವ ಬಿಎಂಟಿಸಿ, ಜಿಬಿಎ, ಬಿಡಬ್ಲ್ಯೂಎಸ್ ಎಸ್ ಬಿ, ಸರ್ಕಾರೀ ಸಂಸ್ಥೆಯ ವಾಹನಗಳ ಚಾಲಕರ ನಿರ್ಲಕ್ಷ್ಯ, ಅಜಾಗರೂಕ ಚಾಲನೆಯಿಂದ ಸಾರ್ವಜನಿಕ ಪ್ರಾಣಹಾನಿ ಆಗುತ್ತಿರುವುದು ಕಳವಳಕಾರಿ ವಿಷಯ!
-ಮೋಹನ್ ಕುಮಾರ್ ದಾನಪ್ಪ,
ಸದಸ್ಯರು,
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸಿರುವ ಬಿಎಂಟಿಸಿ, ಜಿಬಿಎ, ಬಿಡಬ್ಲ್ಯೂಎಸ್ ಎಸ್ ಬಿ, ಸರ್ಕಾರೀ ಸಂಸ್ಥೆಯ ವಾಹನಗಳ ಚಾಲಕರ ನಿರ್ಲಕ್ಷ್ಯ, ಅಜಾಗರೂಕ ಚಾಲನೆಯಿಂದ ಸಾರ್ವಜನಿಕ ಪ್ರಾಣಹಾನಿ ಆಗುತ್ತಿರುವುದು ಕಳವಳಕಾರಿ ವಿಷಯ!
-ಮೋಹನ್ ಕುಮಾರ್ ದಾನಪ್ಪ,
ಸದಸ್ಯರು,
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ
ರಾಜ್ಯದ ಪೊಲೀಸ್ ಅಧಿಕಾರಿಗಳು ನಡೆಸುವ ಶಾಂತಿ ಸಭೆ, ಎಸ್ ಸಿ, ಎಸ್ ಜನರ ಕುಂದುಕೊರತೆ ಸೇರಿದಂತೆ ಇತರೆ ಜಾಗೃತಿ ಸಭೆಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೂ ಗೌರವಯುತವಾಗಿ ಕುರ್ಚಿ/ಆಸನ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರಿಗೆ ಪತ್ರ ಬರೆಯಲಾಗಿದೆ!
-ಮೋಹನ್ ಕುಮಾರ್ ದಾನಪ್ಪ
ಸದಸ್ಯರು