When lakhs of students are already carrying the pressure of admissions, counselling, scholarships, and competitive exams, they should not be forced to battle portal failures, unreadable answer sheets, and uncertainty in evaluation.
Students are not asking for favors, they are asking for fairness, transparency, and accountability.
With hope for immediate intervention and corrective action in the interest of students across the country, a formal representation has been submitted to the Hon’ble Union Education Minister regarding the ongoing CBSE Class XII revaluation and digital evaluation issues.
@dpradhanbjp
ಸಮಸ್ಯೆಗಳು ಎದುರಾದಾರೆ ಜನರೇ ಜವಾಬ್ದಾರಿ ಹೊತ್ತುಕೊಳ್ಳಬೇಕು. ಬೆನ್ನು ತಟ್ಟಿಕೊಳ್ಳುವ ಕೆಲಸವಿದ್ದರೆ ಸರ್ಕಾರ ಆ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ. ಮತ್ತು ಇದನ್ನೇ ಅಚ್ಛೇದಿನ್ ಎನ್ನಲಾಗುತ್ತದೆ.
BJP/ECಗೆ ಬಹಿರಂಗ ಸವಾಲ್
SIR ಕುರಿತ 5 ಪ್ರಮುಖ ಪ್ರಶ್ನೆಗಳ ಕುರಿತು
ಬಹಿರಂಗ ಚರ್ಚೆಗೆ ಬಿಜೆಪಿ & ಚುನಾವಣಾ ಆಯೋಗದ ಪ್ರತಿನಿಧಿಗಳಿಗೆ ಆಹ್ವಾನ.
ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳುವುದು ಜನರ ಹಕ್ಕು.
ಪಾರದರ್ಶಕ ಚುನಾವಣೆ ಮತ್ತು ಜನರ ನಂಬಿಕೆ ಉಳಿಯಬೇಕಾದರೆ ಉತ್ತರಗಳು ಬೇಕು.
ಜನರು ಇದನ್ನು ಬಯಸುತ್ತಿದ್ದಾರೆ.
#ಜಾಗೃತಕರ್ನಾಟಕ#BJP#ECI
ಇದು '#ಜಾಗೃತ_ಕರ್ನಾಟಕ'ದ ಕರೆ
#SIRvsICR#ಸಂವಿಧಾನ_ಆಂದೋಲನ
ಓಟಿನ ಹಕ್ಕು ಹೋದರೆ ಪ್ರಜಾಪ್ರಭುತ್ವವೇ ಹೋದಂತೆ - ಬನ್ನಿ, ಒಗ್ಗೂಡಿ
ದಿನಕ್ಕೆ ಒ೦ದು ಗಂಟೆ ಕೊಟ್ಟರೂ ಸಾಕು. ವಾಲಂಟಿಯರುಗಳ ನೋಂದಣಿ: ಆರಂಭವಾಗಿದೆ.
ಆಂದೋಲನದ ಆರಂಭ: ಮೇ 27ರಿಂದ.
ನೋಂದಾಯಿಸಿಕೊಳ್ಳಲು ವಾಟ್ಸಾಪ್ ಮೆಸೇಜ್ ಮಾಡಿ: 8310947739
ಜಾಗೃತ ಕರ್ನಾಟಕ
#ICR#India
ಇದು '#ಜಾಗೃತಕರ್ನಾಟಕ'ದ ಕರೆ
#SIR_vs_ICR ಸಂವಿಧಾನ ಆಂದೋಲನ
ಓಟಿನ ಹಕ್ಕು ಹೋದರೆ ಪ್ರಜಾಪ್ರಭುತ್ವವೇ ಹೋದಂತೆ - ಬನ್ನಿ, ಒಗ್ಗೂಡಿ ದಿನಕ್ಕೆ ಒಂದು ಗಂಟೆ ಕೊಟ್ಟರೂ ಸಾಕು.
ವಾಲಂಟಿಯರುಗಳ ನೋಂದಣಿ: ಆರಂಭವಾಗಿದೆ.
ಆಂದೋಲನದ ಆರಂಭ: ಮೇ 27ರಿಂದ.
ನೋಂದಾಯಿಸಿಕೊಳ್ಳಲು ವಾಟ್ಸಾಪ್ ಮೆಸೇಜ್ ಮಾಡಿ: 8310947739 ಜಾಗೃತ ಕರ್ನಾಟಕ
ಪ್ರತಿಯೊಬ್ಬ ನಾಗರಿಕನ #ಮತದಾನ ದ ಹಕ್ಕನ್ನು ರಕ್ಷಿಸಿ— ಪರಿಷ್ಕರಣೆಯ ಹೆಸರಿನಲ್ಲಿ ಮತ ವಂಚನೆ ನಡೆಯಬಾರದು.
#SIR ನೆಪದಲ್ಲಿ ನಡೆಯುವ ಮತದಾರರ ಬೇಟೆ #ಪ್ರಜಾಪ್ರಭುತ್ವ ದ ಅಡಿಪಾಯಕ್ಕೆ ಕೊಡಲಿ ಏಟು.
ಇಂದು ಕಣ್ಮುಚ್ಚಿ ಕುಳಿತರೆ, ನಾಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರೇ ಕಾಣಿಸದೇ ಹೋಗಬಹುದು!
ಜಾಗೃತರಾಗಿ, ಅಕ್ರಮ ಪರಿಷ್ಕರಣೆಗಳನ್ನು ಪ್ರಶ್ನಿಸಿ
#SIR_versus_ICR
SIR ದೇಶದ ಸ್ವಾತಂತ್ರ್ಯ ಚಳವಳಿಗೆ & ಸಂವಿಧಾನಕ್ಕೆ ಬಗೆಯುತ್ತಿರುವ ದ್ರೋಹ.ಕರ್ನಾಟಕದಲ್ಲಿ ಒಬ್ಬರೇ ಒಬ್ಬರು ಭಾರತೀಯ ನಾಗರಿಕರ ಮತಾಧಿಕಾರಕ್ಕೂ ಅನ್ಯಾಯ ಆಗದಂತೆ ನೋಡಿಕೊಳ್ಳೋಣ. ಬನ್ನಿ, ಜೊತೆಗೂಡಿ. ಇದು ಸಂವಿಧಾನ ಆಂದೋಲನ.
ICR ಎಂದರೇನು ಎಂಬುದು ಪೋಸ್ಟರಿನಲ್ಲಿದೆ.
ಸಂವಿಧಾನ ರಕ್ಷಣೆ ಮಾಡಬೇಕಿರುವ ನ್ಯಾಯಾಧೀಶರುಗಳೇ ಈರೀತಿಯ ಹೇಳಿಕೆಗಳನ್ನು ಕೊಡುವುದಾದರೆ, ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಜನರು ನಂಬುವುದಾದರೂ ಹೇಗೆ?
ಅಸಮ್ಮತಿ ಸೂಚಿಸುವುದು ಮತ್ತು ಮಾಹಿತಿ ಕೇಳುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಅದನ್ನೇ ಬೇಡ ಎನ್ನುವುದಾದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳ ಔಚಿತ್ಯವಾದರೂ ಏನು?
In expected lines. Shortly he will ask every citizen to forego 50% of their monthly salary and eat 50% less as national duty. Fascist language is so predictable .
ಇರಾನ್ ಸಂಘರ್ಷದ ಬಗ್ಗೆ ಸ್ಪಷ್ಟ ರಾಜತಾಂತ್ರಿಕ ನಿಲುವನ್ನು ತೆಗೆದುಕೊಳ್ಳದೆ ಜನರನ್ನು ಕಷ್ಟಕ್ಕೆ ಸಿಲುಕಿಸಿ ಈಗ ಇಂತಹ ಪರಿಸ್ಥಿತಿ ಬಂದಿದೆ ಎದುರಿಸಲು ಸಿದ್ಧರಾಗಿ ಎಂದು ಜನರಿಗೆ ಕರೆ ಕೊಡುವುದು ಯಾವ ರೀತಿಯಲ್ಲಿ ಸರಿ ಎಂಬುದನ್ನು ದೇಶದ ನಾಗರೀಕರು ಕೇಳಬೇಕಿದೆ.
Engineering ಮುಗಿಸಿಬಿಟ್ಟರೆ ಸಾಕು ಕೆಲಸ ಗ್ಯಾರೆಂಟಿ ಅನ್ನೋ ಮನೋಭಾವ ಈ freshers ಇನ್ನಾದರೂ ಬಿಡಬೇಕು.
ನೂರು ರೆಸ್ಯೂಮ್ ಗಳಿವೆ ನನ್ನ ಹತ್ರ.
Interview ಕೊಡಿಸಿದರೆ ಒಂದೂ ಪಾಸಾಗಲ್ಲ.