ಇಂದು ನಾನು ಸರ್ವಜ್ಞನಗರ ಕ್ಷೇತ್ರದಲ್ಲಿ ನಡೆದ "ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶ"ದಲ್ಲಿ ಭಾಗವಹಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಮನ್ಸೂರ್ ಅಲಿ ಖಾನ್ ಅವರಿಗೆ ಶುಭ ಕೋರಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ. ರಿಜ್ವಾನ್ ಅರ್ಷದ್, ಶಿವಾಜಿ ನಗರ ಕ್ಷೇತ್ರದ ಶಾಸಕರು, ಶ್ರೀ. ನಿಕೇತ್ ರಾಜ್ ಮೌರ್ಯ, ಕೆಪಿಸಿಸಿ ವಕ್ತಾರರು, ಸರ್ವಜ್ಞನಗರದ ಖಾತರಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ. ರಾಣಾ ಜಾರ್ಜ್ ಮತ್ತು ಡಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ. ನಂದಕುಮಾರ್ ಗೌಂಡ್ರು ಇವರೆಲ್ಲರ ಜೊತೆಗೆ ಸರ್ವಜ್ಞನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ಗಳು, ಬ್ಲಾಕ್/ವಾರ್ಡ್/ಬೂತ್ ಅಧ್ಯಕ್ಷರು, ಬೂತ್ ಮಟ್ಟದ ಏಜೆಂಟರು, ಬೂತ್ ಸಮಿತಿ ಸದಸ್ಯರು, ಮುಂಚೂಣಿ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಹಿರಿಯ ಮುಖಂಡರು, ನೂರಾರು ಉತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಸಾಮುದಾಯಿಕ ಹಾಗೂ ಸಂಘಟನಾತ್ಮಕ ಪ್ರಯತ್ನವು ಉತ್ತಮ ಬದಲಾವಣೆ ಮತ್ತು ಪ್ರಗತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಏಕತೆ, ಸಮಗ್ರತೆ ಮತ್ತು ಬದ್ಧತೆಯನ್ನು ಎತ್ತಿ ಹಿಡಿಯಿತು.
#MansoorForBengaluruCentral #BengaluruCentral #LokSabhaElections2024 @MansoorKhanINC@INCKarnataka@siddaramaiah@DKShivakumar@RahulGandhi@INCIndia@KJGeorgeOffice
Today I participated in the "Congress Party Leaders, Office Bearers, and Workers’ Meeting" held in #SarvagnaNagarConstituency, extending a warm welcome to #BengaluruCentral Candidate Shri. @MansoorKhanINC who is contesting as the party candidate in the upcoming #LokSabhaElections2024.
The event witnessed the presence of esteemed leaders including Shri. @ArshadRizwan, MLA of #ShivajiNagarConstituency, Shri. @Nikethrajmourya, KPCC Spokesperson, Shri. #RanaGeorge, Guarantee Scheme Implementation Committee President for Sarvagna Nagar, and Shri. @GounderNandu, Working DCC President. Additionally, the gathering included Ex-Corporators, Block/Ward/Booth Presidents, Booth Level Agents, Members of Booth Committees, Frontal Organizations leaders, Office Bearers, Senior leaders, and hundreds of enthusiastic #Congress party workers from #SarvagnaNagarConstituency.
This collective effort underscores the unity and dedication of the #Congress party towards fostering positive change and progress in the region.
#MansoorForBengaluruCentral #BengaluruCentral #LokSabhaElections2024 @INCKarnataka@siddaramaiah@DKShivakumar@RahulGandhi@INCIndia@KJGeorgeOffice
I had the pleasure of participating in an impactful public meeting in Sarvagna Nagar Assembly Constituency, brilliantly organized by the Honorable Energy Minister and MLA Shri. @thekjgeorge alongside Shri. Rana George. The gathering was further graced by the presence of Shivajinagar MLA Shri. @ArshadRizwan , DCC (East) District President Shri. Nanda Kumar, Nominated MLA Smt. Vineesha Nero, KPCC General Secretary Shri. G. Shekhar, Shri. Obaidullah Sherif, KPCC Spokesperson Shri. Niketh Raj Maurya, KPCC Minority Former Chairman Mr. Sayeed Ahmed, and Block Presidents Shri. Rajendran, Shri. H. A Pulakeshi, and Smt. Sumitra, along with numerous esteemed leaders from the Sarvagna Nagar Assembly Congress ranks.
ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ, ನೆರೆದಿದ್ದ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.
ಹಿರಿಯರ ಆಶೀರ್ವಾದ, ಕಾರ್ಯಕರ್ತರ ಹುಮ್ಮಸ್ಸು ಉತ್ಸಾಹ ನೋಡಿದಾಗ ಬೆಂಗಳೂರು ಸೆಂಟ್ರಲ್ ನಲ್ಲಿ ಬದಲಾವಣೆ ಶತಸಿದ್ಧ. ಅಪಾರ ಕಾರ್ಯಕರ್ತರ ಶಕ್ತಿ,ಅಭಿಮಾನಿಗಳು ಹಾಗೂ ಬೆಂಬಲಿಗರ ಪ್ರೀತಿ, ವಿಶ್ವಾಸ, ಉತ್ಸಾಹ ಕಂಡು ಹುಮ್ಮಸ್ಸು ಇಮ್ಮಡಿಯಾಗಿದೆ.
ಈ ಸಂದರ್ಭದಲ್ಲಿ ಮಾನ್ಯ ಇಂಧನ ಸಚಿವರು, ಸರ್ವಜ್ಞನಗರದ ಶಾಸಕರಾದ ಶ್ರೀ ಕೆ.ಜೆ ಜಾರ್ಜ್, ಶಿವಾಜಿನಗರ ಶಾಸಕರಾದ ಶ್ರೀ ರಿಝ್ವಾನ್ ಅರ್ಶದ್, ಡಿಸಿಸಿ( ಪೂರ್ವ) ಜಿಲ್ಲಾಧ್ಯಕ್ಷರಾದ ಶ್ರೀ ನಂದ ಕುಮಾರ್, ಆಂಗ್ಲೋ ಇಂಡಿಯನ್ ಶಾಸಕರಾದ ಶ್ರೀಮತಿ ವಿನೀಶಾ ನೆರೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿ. ಶೇಖರ್ ಮತ್ತು ಶ್ರೀ ಉಬೇದುಲ್ಲಾ ಷರೀಫ್, ಕೆಪಿಸಿಸಿ ವಕ್ತಾರರಾದ ಶ್ರೀ ನಿಕೇತ್ ರಾಜ್ ಮೌರ್ಯ, ಸರ್ವಜ್ಞನಗರ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ರಾಣಾ ಜಾರ್ಜ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಸಯೀದ್ ಅಹ್ಮದ್, ಬ್ಲಾಕ್ ಅಧ್ಯಕ್ಷರುಗಳಾದ ಶ್ರೀ ರಾಜೇಂದ್ರನ್, ಶ್ರೀ ಹೆಚ್. ಎ ಪುಲಕೇಶಿ, ಶ್ರೀಮತಿ ಸುಮಿತ್ರಾ. ಪಿ, ವಾರ್ಡ್ ಅಧ್ಯಕ್ಷರು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
#mansoorforbengalurucentral #mansoorforbangalorecentral #LokasabhaElection2024 #Congress #congresskarnataka
May this #EasterSunday inspire you to new hope, happiness, prosperity, and abundance, all received through God's divine grace. #HappyEaster to you, and your family & friends.
Today I addressed the press conference organised by the #Congress Party in #Chikkamagalur as the preparations are underway for the upcoming #LokSabhaElections2024. Members from the media, local leaders and senior party members were present on this occasion.
ಇಂದು ನಾನು ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಸ್ಥಳೀಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
@CMofKarnataka@INCKarnataka
On this Holy Friday, may the sacrifice of #LordJesus infuse our lives with inspiration, love and hope to follow the path of truth and redemption.
May the Lord shower his blessings on us. #GoodFriday
Today I participated in an event organised by the #Congress Party at the Adichunchanagiri Institute of Technology Community Hall in #Chikkamagalu. Local leaders and senior party members were present on this occasion.
ಇಂದು ನಾನು ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಹಿರಿಯರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
@CMofKarnataka@INCKarnataka
As we immerse ourselves in the spirit of this festival of colours, let us remember to stay eco-friendly and enjoy! Let's spread happiness while preserving our environment. Remember to use organic colours that cause no harm to skin, and can be easily cleaned. Please use water with great care and concern. #HappyHoli to each one of you!