ಬ್ರ್ಯಾಂಡ್ ಬೆಂಗಳೂರು ನವಪಥದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು!
₹631 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 10.7 ಕಿ.ಮೀ ಉದ್ದದ, ಸಂಪೂರ್ಣ ಸಿಗ್ನಲ್ ಹಾಗೂ ಟೋಲ್-ಮುಕ್ತ ‘ಎಸ್.ಎಂ. ಕೃಷ್ಣ ರಸ್ತೆ’ ಲೋಕಾರ್ಪಣೆಯಾಗಿದೆ. ಮಾಗಡಿ ರಸ್ತೆಯ ಕಡಬಗೆರೆಯಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ನಿಲ್ದಾಣವನ್ನು ಜೋಡಿಸುವ ಈ ದಶಪಥ ಹೆದ್ದಾರಿ, ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ನಡುವಿನ ಪ್ರಯಾಣದ ಅವಧಿಯನ್ನು 1 ಗಂಟೆಯಿಂದ ಕೇವಲ 15-20 ನಿಮಿಷಗಳಿಗೆ ಇಳಿಸಿ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಟ್ಟಿದೆ.
With S.M. Krishna Road, we are strengthening connectivity between South and West Bengaluru while making everyday travel faster, safer, and more convenient for commuters. This modern corridor will ease traffic congestion, reduce travel time, and support sustainable urban growth. We remain committed to building modern infrastructure that improves quality of life and keeps Bengaluru moving forward.
#SMKRoad | #BDA
ಅರ್ಹ ಅಭ್ಯರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ
3,395 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 08.07.2026 ರ ಸಂಜೆ 4 ಗಂಟೆವರೆಗೆ ವಿಸ್ತರಿಸಿದೆ.
ತಾಂತ್ರಿಕ ಸಮಸ್ಯೆ ಅಥವಾ ದಾಖಲೆಗಳ ವಿಳಂಬದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ.
#KEARecruitmentTransparent :
ಪಾರದರ್ಶಕ ಪರೀಕ್ಷಾ ವ್ಯವಸ್ಥೆಯ ಭಾಗವಾಗಿ #KEA ಪ್ರಶ್ನೆ ಪತ್ರಿಕೆ ಎಷ್ಟು ಸುರಕ್ಷಿತ ಎಂಬುದನ್ನು ವಿಡಿಯೊ ಮಾಡಿ ಸಾರ್ವಜನಿಕಗೊಳಿಸಿದೆ.
ದೇಶದ ಯಾವುದೊ ಭದ್ರತಾ ಪ್ರಿಂಟಿಂಗ್ ಪ್ರೆಸ್ ನಿಂದ ಬರುವ ಪ್ರಶ್ನೆ ಪತ್ರಿಕೆಯನ್ನು ಯಾವ ರೀತಿ ಕಬ್ಬಿಣದ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಪ್ಯಾಕ್ ಮಾಡಿರುತ್ತಾರೆ? ಅದಕ್ಕೆ ಎಷ್ಟು ಬೀಗಗಳು ಇರುತ್ತವೆ? ಅದನ್ನು ತೆರೆಯಲು ಅಗತ್ಯ ಇರುವ ರಹಸ್ಯ ಸಂಖ್ಯೆ... ಇತ್ಯಾದಿ ವಿವರಗಳನ್ನು #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ವಿಡಿಯೊ ಮೂಲಕ ಸವಿಸ್ತಾರವಾಗಿ ವಿವರಿಸಿದ್ದಾರೆ.
ಇದರ ಉದ್ದೇಶ ಇಷ್ಟೇ, ನಾವೆಷ್ಟು ಪಾರದರ್ಶಕ ಎನ್ನುವುದನ್ನು ತೋರಿಸುವುದು ಹಾಗೂ ಮೋಸದ ಬಲೆಗೆ ಬೀಳುವವರನ್ನು ತಪ್ಪಿಸುವುದು. ಇದನ್ನು ನೋಡಿದ ಮೇಲಾದರೂ ತನಗೆ ಲಿಂಕ್ ಇದೆ ಎಂದು ಹೇಳಿ ಉದ್ಯೋಗ ಕೊಡಿಸುತ್ತೇನೆ ಎನ್ನುವವರ ಬಗ್ಗೆ ಕಟ್ಟೆಚ್ಚರ ವಹಿಸಿದರೆ ಇದರ ಉದ್ದೇಶ ಸಾರ್ಥಕ.
ವಿಡಿಯೊ ನೋಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://t.co/CW9GYv3pg7
#Howsafequestionpaper?
@CMofKarnataka@S_PrakashPatil
#CivilPoliceRecruitment: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಹಾಗೂ ಶುಲ್ಕ ಪಾವತಿಸುವ ದಿನಾಂಕವನ್ನು ಜುಲೈ 8ರವರೆಗೆ ವಿಸ್ತರಿಸಲಾಗಿದೆ.
ಹಲವು ಅಭ್ಯರ್ಥಿಗಳು ಅರ್ಜಿಯಲ್ಲಿ ದಾಖಲಿಸಿರುವ ದೋಷಗಳ ತಿದ್ದುಪಡಿಗೂ ಅವಕಾಶ ಕೋರಿದ್ದಾರೆ. ಅಂತಹವರಿಗೆ ಅನುಕೂಲ ಆಗುವ ಹಾಗೆ ಜುಲೈ10ರಿಂದ 13ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
-ಹೆಚ್. ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@S_PrakashPatil
Wishing the man who became the heartbeat of #Baahubali through his generational music...🎵❤️
Happy Birthday to our Oscar-winning Music director, @mmkeeravaani garu.