Politics of India has jumped a leap today - a new turn, a new beginning. The voice of the people reverberates in the Parliament today.
This is truly the New India - but with its roots in Gandhi, Ambedkar and Nehru.
#RahulGandhi
ಬ್ರಾಹ್ಮಣರನ್ನು ಕರೆಸಿ ಸದನದಲ್ಲಿ ಸಂಗೋಲ್ ಪ್ರತಿಷ್ಠಾಪಿಸ ಬಹುದು.
ಆದರೆ ವಿರೋಧ ಪಕ್ಷದ ನಾಯಕರು ಶಿವನ ಪೋಟೋ ತೋರಿಸಿ ಮಾತಾಡಬಾರದಂತೆ.😵💫
ಸ್ವೀಕರ್ ಪ್ರಕಾರ ಯಾವುದೇ ಪೋಟೋ ತೋರಿಸಬಾರದಂತೆ 🤦.
ಇದು ಹಿಂದೂ ವಿರೋಧಿ ಕೆಟಗರಿಯಲ್ಲಿ ಬರಲ್ವಾ @BJP4India@BJP4Karnataka just asking?
ವಾಟ್ಸ್ ಆಪ್ ನಲ್ಲಿ @BJP4India ಕೃಪಾಪೋಷಿತ ಫೇಕ್ ನ್ಯೂಸ್ ಶೂರರು ಹರಿಬಿಟ್ಟಿರುವ ಅರ್ಧಂಬರ್ಧ ವಿಡಿಯೋ ನೋಡಿ ಅದನ್ನು ಇತರರಿಗೂ ಶೇರ್ ಮಾಡದಿರಿ. ಸತ್ಯ ಏನೆಂಬುದನ್ನು ಒಳಗೊಂಡ ಪೂರ್ತಿ ವಿಡಿಯೋ ಇಲ್ಲಿದೆ.
#ಬಿಜೆಪಿಅಂದ್ರೆಸುಳ್ಳುಸುದ್ದಿ
ಅಲ್ಪಸಂಖ್ಯಾತರು,ದಲಿತರು,ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಿ ಎಂದು ಘೋಷಿಸಿಯೊಂದಿಗೆ ನೂತನ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ತಮಿಳು ನಾಡಿನ ತಿರುವೆಳ್ಳೂರು ಸಂಸದ ಶಶಿಕಾಂತ್ ಸೆಂಥಿಲ್ @s_kanth💙