ಈಗೀಗ ೧೦ ಸಾವಿರ ಕೊಟ್ಟು ಬಟ್ಟೆ ಹಾಕೊಂಡು ಬೇರೆಯವರಿಗೆ ಕೇಳ್ತವಿ ಚಂದ ಕಾಣ್ಸಿತಿದಿನಿ, ಅಂತ. ಆದ್ರೆ ನಾವ್ ಸರಕಾರಿ ಶಾಲೆಗೆ ಹೋಗುವಾಗ ಸರಕಾರ ಕೊಡ್ತಿದ್ದ ಆ ನೀಲಿ ಬಣ್ಣದ ಒಂದು ಜೊತೆ ಬಟ್ಟೆ ಹಾಕೊಂಡ್ರ ಹೀರೋ ತರ ಕಾಣತಿದ್ದ್ವಿ.
#ಏನಂತೀರಿ
ಜೀವನದ ಅರ್ಧಾಯುಷ್ಯ ಕೇವಲ ಬದುಕು ಕಟ್ಟಿಕೊಳ್ಳುವುದರಲ್ಲಿ ಪರಿತಪಿಸುವಂತೆ ಮಾಡುತ್ತಿದೆ
ಎಂದರೆ ಇದು ಶಿಕ್ಷಣವೋ ಅಥವಾ ಶಿಕ್ಷೆಯೋ ಅರಿಯದಂತಾಗಿದೆ...!
#LifeReality#StudentStruggles#Bangalore