ಗಣರಾಜ್ಯ ಪರೇಡ್ ಪ್ರಸಾರ ಮಾಡುವುದೂ ಅಪರಾಧವೆ? @PMOIndia ?ಒಂದೆಡೆ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮಾಡಿದಿರಿ,ಈಗ @VarthaBharatiEn ಯೂಟ್ಯೂಬ್ ಚಾನೆಲ್ ನಿಷೇಧ, ಅದೂ ಗಣರಾಜ್ಯ ಪರೇಡ್ ಪ್ರಸಾರ ಮಾಡಿದ ಕಾರಣಕ್ಕೆ. ಮಾಧ್ಯಮ ಸದಾ ನಿಮ್ಮ ಗುಲಾಮರಾಗಿಯೇ ಕಾರ್ಯನಿರ್ವಾಹಿಸಬೇಕೆ?
#ModiQuestion
ಮಾನ್ಯ @siddaramaiah ನವರೇ ನೀವೇ ಮುಖ್ಯಮಂತ್ರಿ ಆಗಿದ್ದಾಗ @sdpikarnataka ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಯ ಯೋಜನೆಗಳಿಗೆ ಕನಿಷ್ಠ ಹತ್ತು ಸಾವಿರ ಕೋಟಿ ಮೀಸಲಿಡಲು ಒತ್ತಾಯಿಸಿ ಹೋರಾಟ ನಡೆಸಿದಾಗ ಅಲ್ಪಸಂಖ್ಯಾತ ಮೇಲಿನ ಪ್ರೀತಿ ಎಲ್ಲಿ ಹೂಗಿತ್ತು? ಚುನಾವಣೆ ಬಂದಾಗ ಮಾತ್ರ ಅಲ್ಪಸಂಖ್ಯಾತರ ನೆನಪೇ?
ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಾವು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇಡಗೊಟ್ಟದಲ್ಲಿ ಆಯೋಜಿಸಿದ್ದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹಳೆಯ ಸಹಪಾಠಿಗಳು ಮತ್ತು ಶಿಕ್ಷಕರೊಂದಿಗೆ ಸಮಯ ಕಳೆದರು.
ತಮ್ಮ ತೆಕ್ಕೆಯಲ್ಲಿದ್ದ ಶಾಸಕರನ್ನು ಯಡಿಯೂರಪ್ಪ ಜೊತೆ ಡೀಲ್ ಕುದುರಿಸಿ ಬಿಜೆಪಿಗೇ ಅಧಿಕಾರ ಬಿಟ್ಟು ಕೊಟ್ಟ ವಂಚಕ @siddaramaiah ಅವರೇ ನೀವು ಮೋದಿಗಿಂತ ಚೆನ್ನಾಗಿ ಸುಳ್ಳು ಹೇಳಲು ಎಲ್ಲಿ ಕಲಿತಿದ್ದು?
ಜನರನ್ನು ನಂಬಿಸಿ ಮತ ಪಡೆದು ಗೆದ್ದು, ನಿಮ್ಮ ಆಪ್ತ ಶಾಸಕರನ್ನು ನೂರಾರು ಕೋಟಿಗಳಿಗೆ @BJP4Karnataka@BJP4India ಗೆ ಸೇಲ್ ಮಾಡುವ ಡೀಲರ್'ಶಿಪ್ ಹೊಂದಿರುವ @INCKarnataka ದ @siddaramaiah ನವರೆ, ನಾವು ಸೇಲಾಗೋ ಮಾತು ಬಿಡಿ, ಜೀವ ಬಿಟ್ಟೇವು ಆದರೆ ನಮ್ಮ ಸೈದ್ಧಾಂತಿಕ ವಿರೋಧಿ ಬಿಜೆಪಿಯೊಂದಿಗೆ ಅರೆ ನಿಮಿಷದ ಚರ್ಚೆಯನ್ನೂ ನಡೆಸುವುದಿಲ್ಲ.
ಮಾನ್ಯ @siddaramaiah ರವರೇ ನೀವು @utkhader ರವರ ಮಾತನ್ನು ಕೇಳಿ ಪೇಚಿಗೆ ಸಿಕ್ಕಿ ಹಾಕೊಂಡು ಕರ್ನಾಟಕದಲ್ಲಿ ನಿಮಗಿರುವ ಗೌರವವನ್ನು ಕಳೆದುಕೊಳ್ಳಬೇಡಿ. ಹಾಗಾದರೆ ಕಾಂಗ್ರೆಸ್ ಸರ್ಕಾರ RSS ಬ್ಯಾನ್ ಮಾಡುವಾಗ BJP ಯನ್ನು ಉಳಿಸಿಕೊಂಡಿದ್ದಾಗ BJP ಕಾಂಗ್ರೆಸ್ ಪಕ್ಷದ B ಟೀಮ್ ಆಗಿತ್ತಾ ಎಂಬುದರ ಬಗ್ಗೆಯೂ ತಾವು ಉತ್ತರಿಸಬೇಕಾಗುತ್ತದೆ.!!
ಉ.ಪ್ರ. ಸಿಎಂ ಆದಿತ್ಯನಾಥ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಅಂತಾರಾಷ್ಟ್ರೀಯ ವಕೀಲರ ಗುಂಪು
#UttarPradesh#YogiAdityanath
Read More here https://t.co/wavDtDQZdI
40% ವಾಪಸ್ ಬರುತ್ತಲ್ಲಾ ಅದಕ್ಕೆನಾ? ಅಥವಾ ಚುನಾವಣಾ ಗಿಮಿಕೇ? ಕೊಡಗಿನಲ್ಲಿ ಪ್ರವಾಹ ಬಂದು 3 ವರ್ಷ ಆಯಿತು ಇನ್ನೂ ಕೆಲವು ಸಂತ್ರಸ್ತರಿಗೆ ಸರಿಯಾದ ವ್ಯವಸ್ಥೆ ಮಾಡಲಾಗಲಿಲ್ಲ,ಬೆಂಗಳೂರು ಸಿಂಗಾಪುರ ಮಾಡಿದ್ದಾಯ್ತು ಈಗ ಕೊಡಗಿನ ಸರಿದಿಯೇ? @CMofKarnataka ರವರೇ ಮೊದಲು ಕೊಡಗಿಗೆ ಬಹು ಬೇಡಿಕೆಯ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡಿ ಸಾಕು
ದಂಡಾಧಿಕಾರಿಗೇ ದಂಡ.!
ಇಲ್ಲಿಗೆ ಬಂದು ನಿಂತಿತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ..! ಯಥಾ ರಾಜ ತಥಾ ಆಡಳಿತ..! ಬರೀ ದಂಡ ಹಾಕೋದು ಮಾತ್ರವಲ್ಲ ಕಾನೂನಿನ ಭಯವಿಲ್ಲದ ಇಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. @CMofKarnataka
ಏನಿದು #ದುರಾಡಳಿತ..? ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳಿಗೆ ಕಾನೂನಿನ ಭಯವಿಲ್ಲವೇ?
#BJPexposedagin
ಮುಸ್ಲಿಂ ಸಮುದಾಯದ ಪ್ರಸ್ತುತ ಸಮಸ್ಯೆಗಳನ್ನು ಹೇಗೆ ಅತಿಜಯಿಸಬೇಕೆಂದು ಜಾಗೃತಗೊಂಡಿರುವ ನಮ್ಮನ್ನು ಪ್ರಚೋದನಾತ್ಮಕ ಹೇಳಿಕೆಯಿಂದ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ನಮ್ಮ ಆತ್ಮ ಸ್ಥೈರ್ಯದ ಬದುಕು ಈ ದೇಶದ ಜನತೆಗೆ ಮಾದರಿಯಾಗಿಸುವ ಮೂಲಕ ನಿಮ್ಮ ಸಿದ್ಧಾಂತಗಳನ್ನು ಮುಂದೊಂದು ದಿನ ಸೋಲಿಸಲಿದ್ದೇವೆ. ಇನ್ಶಾ ಅಲ್ಲಾಹ್...
#FreedomFromFear
इसपर क्या है आपकी राय ?
"नफरत फैला रहे न्यूज़ चैनल, एंकरों के खिलाफ कार्रवाई हो, भारत में 'स्वतंत्र प्रेस' की जरूरत" : सुप्रीम कोर्ट
https://t.co/LKs7tLesqw
ಮಾನ್ಯ @sriramulubjp ರವರೇ @ksrtc ಬಸ್ ನ ಚಾಲಕ ನಿರ್ವಾಹಕರು ಇಡೀ ದಿನ ದೂರದ ಊರುಗಳಿಂದ ಬಸ್ ಓಡಿಸಿಕೊಂಡು ಬಂದು ಹೀಗೆ ಮಲಗಿ ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಮತ್ತೆ ಮರು ಪ್ರವಾಸ ಆರಂಭಿಸುತ್ತಾರೆ.
ಕೋಟ್ಯಾಂತರ ಆದಾಯವಿರುವ ಸಂಸ್ಥೆಯಲ್ಲಿ ಚಾಲಕ ನಿರ್ವಾಹಕರಿಗೆ ರಾತ್ರಿ ಕಳೆಯಲು ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ?
दिल्ली से प्रतापगढ़ जा रही पद्मावत एक्सप्रेस में मुरादाबाद रेलवे स्टेशन पर मुस्लिम व्यापारी "आसिम हुसैन" की कथित हिंदुत्ववादियों ने की बेरहमी से पिटाई.
नंगा करके बेल्ट से पीटा, दाढ़ी खींची, जबरन जय श्रीराम के नारे भी लगवाने की कोशिश की.
https://t.co/a9cMxDxpeb