I'm an intolerant because I love my country🇮🇳. I'm communal because I love my Dharma & I respect other religions. ಪಕ್ಕಾ ದೇಶಪ್ರೇಮಿ ಕಣ್ರೀ ಬೇರೆ ಏನೂ ಇಲ್ಲ.💻🎻📚🚜
ಲೇ @rajanna_rupesh ,
ನೀನ್ಯಾಕೆ WAQF ಹೋರಾಟಕ್ಕೆ ಬರಲಿಲ್ಲ, ಕೆರಗೋಡು ಧ್ವಜ ವಿವಾದದ ಬಗ್ಗೆ ತುಟಿ ಬಿಚ್ಚಲಿಲ್ಲ. ನೀನು ಹೇಗೆ ಒಂದು ಕೆಲಸಕ್ಕೆ ಅಂತ ಗೂಟ ಹೊಡ್ಕೊಂಡು ಅಜೆಂಡಾಗಳಿಗೆ ಮಾತ್ರ ತುಟಿ ಬಿಚ್ಚುತ್ತೀಯೋ ಹಾಗೆ ಅವರು ಮೊದಲಿಂದಲೂ ಹಿಂದೂ ಅನ್ನೋದಕ್ಕೆ ಹೆಚ್ಚಾಗಿ ಇರೋದು. ನಿನ್ನ ಹಾಗೆ ಸಿಕ್ಕ ಸಿಕ್ಕಲ್ಲಿ ಕನ್ನಡ ಇಲ್ಲ ಅಂತ ಮಸಿ ಬಳೆದು ವ್ಯವಹಾರ, ವ್ಯಾಪಾರ ಮಾಡೋರಿಗೆ ಭಯ ಹುಟ್ಟಿಸದೆ 5th ಪಿಲ್ಲರ್ ಅಂತ ಜನಕ್ಕೆ ಉಪಯೋಗ ಆಗೋ ಕೆಲಸಗಳನ್ನ ಮಾಡ್ತಾರೆ. ಒಳ್ಳೆಯ ಕೆಲಸಕ್ಕಾಗಿ ಅವರ ಚಪ್ಪಲಿಯ ತುಂಡಿನಷ್ಟು ನೀನು ಓಡಾಡಿಲ್ಲ. ನಿನ್ನ ಹತ್ತಿರ ಮತ್ತು ಅವರ ಹತ್ತಿರ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಇದೆ. ಅವರು ಯಾರು ಕೊಟ್ಟಿದ್ದಾರೆ ಅಂತ ರಾಜಾರೋಷವಾಗಿ ಹೇಳ್ತಾರೆ. ದುಡ್ಡು ಎಲ್ಲಿಂದ ಆದಾಯ ಬರ್ತಿದೆ ಅಂತ ಹೇಳ್ತಾರೆ, ನಿನಗೆ ಹೇಳೋ ತಾಕತ್ತು ಇದ್ಯೇನೋ? ನೀನು ಕನ್ನಡ ಪುಸ್ತಕ ಹರಿದಾಗ ಕಿಲಕಿಲ ಅಂತ ಒಬ್ಬ ರಾಜಕೀಯ ನಾಯಕನ ಹಿಂದೆ ಹ��್ಲುಗಿಸಿದಿದ್ದೆ. ಅವರು ಹತ್ತಾರು ಕನ್ನಡ ಪುಸ್ತಕ ಬರೆದಿದ್ದಾರೆ ಸಾವಿರಾರು ಅಂಕಣ ಬರೆದಿದ್ದಾರೆ. ನನ್ನ ಎಷ್ಟೋ ಕಾಂಗ್ರೆಸ್ ಗೆಳೆಯರಿಗೂ ಅಚ್ಚುಮೆಚ್ಚು ಅನ್ನಿಸಿದ್ದಾರೆ. ನೀನ್ಯಾವ BJP ಯವರಿಗೆ ಒಪ್ಪುವ ಹಾಗೆ ಹೋರಾಟ ಮಾಡಿದ್ದೀಯೋ? ಯಾವತ್ತಾದರೂ ಕನ್ನಡಿಗರಿಗೆ ಉದ್ಯೋಗ ಬೇಡ ಅಂತ ಹೇಳಿದ್ದಾರಾ? @yuva_brigade
ತಂಡ ಕಟ್ಟಿಕೊಂಡು ಇವತ್ತ��� ಪ್ರಧಾನಿಗಳು ಮೆಚ್ಚುವ ಹಾಗೆ ಕೆಲಸ ಮಾಡಿದ್ದಾರೆ. ನೀನ್ಯಾವ ಕೆಲಸ ಕಿತ್ತು ದಬಾಕಿದ್ದೀಯ?
ಯಾಕೆ ಬ್ರದರ್ಸ್ ಅಂತ ಬಂದಕೂಡಲೇ ಓಡಿ ಬಂಡುಬಿಡ್ತಿಯಾ?
ನನ್ನ ತಂಗಿ ದಾವಣಗೆರೆಯಲ್ಲಿ ಓದುವ ಸಮಯದಲ್ಲಿ ಒಬ್ಬ ಶಾಂತಿದೂತ ಹುಷಾರು ಹೀಗೆಲ್ಲಾ ಆಗುತ್ತೆ ಅಂತ ಹೇಳಿದ್ದ. ನನಗೆ ಆವಾಗ ಇದರ ಬಗ್ಗೆ ಅಷ್ಟು ಗೊತ್ತಿರ್ಲಿಲ್ಲ. ಒಬ್ಬ ಅಣ್ಣನಾಗಿ ನಾನು ಕೇಳ್ತೀನಿ ಏನು ಮಾಡಬೇಕು ಹೇಳು ಏನಾದರೂ ಅಂತಹ ಕೆಲಸ ನಡೆದಿದ್ದರೆ?
ಅವರು ಲವ್ ಜಿಹಾದ್ ಮಾಡೋವಾಗ ಬಾಯಲ್ಲಿ ಏನಿರುತ್ತೆ ಇದು ತಪ್ಪು ಅಂತ ಬೊಗೊಳೋಕೆ? ಯಾಕೆ ಅವರೆಲ್ಲಾ ನಿನ್ನ ಮನೆಯ ಹೆಣ್ಣುಮಕ್ಕಳಲ್ಲ ಅನ್ನೋ ಅಸಡ್ಡೆನಾ? ನಾನು ಹತ್ತಾರು ತಾಯಂದಿರು ಕಣ್ಣೀರಿಟ್ಟಿರುವ ಸನ್ನಿವೇಶ ನೋಡಿದ್ದೀನಿ.
@mvmeet ಅವರ @tv_vikrama ದಲ್ಲಿ ಕೇರಳದ ಮಹಿಳೆ ಹೇಳೋದು ಕೇಳಿಲ್ಲವಾ? ಎಷ್ಟು ಹೆಣ್ಣುಮಕ್ಕಳ ಉದಾಹರಣೆ ಬೇಕೋ ನಿನಗೆ?
ನೀನು ಮಾತ್ರ ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಅನ್ನೋ ಭ್ರಮೆಯಿಂದ ಆಚೆ ಬಾ. ಲವ್ ಜಿಹಾದ್ ಮಾಡೋದನ್ನ ಬಿಡಿ ಅ��ತ ಬೊಗಳು ಆಮೇಲೆ @astitvam ಅವರ ಮೇಲೆ ದ್ವೇಷ ಸಾಧಿಸುವಿಯಂತೆ.
ರೈತಪರ ಹೋರಾಟದಲ್ಲಿ ಬಂದಿದ್ನ ಇಲ್ಲ
ಕೆ���ಿಎಸ್ಸಿ ವಿದ್ಯಾರ್ಥಿಗಳಿಗೆ ಆಗಿರೋ ಅನ್ಯಾಯಕ್ಕೆ ಜೊತೆಯಾದ್ನ ಇಲ್ಲ
ಕನ್ನಡಿಗರಿಗೆ ಉದ್ಯೋಗ ಹೋರಾಟ ಬೇಕಿಲ್ಲ
ಬೆಳ���ಾವಿ ಕನ್ನಡಿಗನ ಮೇಲಿನ ಹಲ್ಲೆ ವಿಚಾರದಲ್ಲಿ ಕನ್ನಡಿಗರ ಧ್ವನಿ ಆಗಲೇ ಇಲ್ಲ.
ಆದ್ರೆ ಎಲ್ಲೊ ಕೂತು ಬಡವರ ಮಕ್ಕಳಿಗೆ ವಿಷಬಿತ್ತಿ ಅವರನ್ನು ಬೀದಿಗೆ ತರಲು ಬೇಕಾದ ಕೆಲಸ ಮಾಡ್ತಿದ್ದಾನೆ ಎಚ್ಚರ.
ಮಂಡಲಹಳ್ಳಿ (ಬಿಡದಿ) 📍
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಲು ಹೊರಟಿರುವ ರೈತ ವಿರೋಧಿ ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ನೀಡಲು ತೆರಳುತ್ತಿರುವ ಮಾರ್ಗದಲ್ಲಿ ಬಿಡದಿ ಹೊಬಳಿ ವ್ಯಾಪ್ತಿಯ ಮಂಡಲಹಳ್ಳಿ ಗ್ರಾಮದಲ್ಲ�� ಭೇಟಿಯಾದ ರೈತರೊಂದಿಗೆ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಳ್ಳಲಾಯಿತು
#BidadiTownshipBeda I I #GBIT I
BJP nominated Kannadiga Kuruba candidate from North Karnataka for the RS.
Congres nominated, Delhi based Pawan Khera.
Yet, as usual, our Olatas are targeting BJP while defending Congres nominee.
Apparently,
BJP is anti-Karnataka & Congres is pro-Karnataka.
Interesting logic
I observed this suspicious behaviour of generating random tickets by conductor today… @BMTC_BENGALURU should take close look into this matter, this happen near near Kamakya at 10.01am. It happens in almost all buses. This is 410FG.If the bus skipped dedicated starting point.1/2
Karnataka Waqf Board looted land belonging to our farmers, and now the Congress is targeting our temples.
When was the last time you heard the GBA or BBMP issuing notices to mosques and madrasas?
Is all this really worth just 10 kg of free rice?
Congress Mayor of Kalaburagi chose to speak in Urdu. But Karnataka's official language is Kannada
Why are elected representatives not giving priority to Kannada in official public events?
Kannada should be promoted & respected first in Karnataka.
@pbilimale ಮಾತಾಡಿ ಸರ್ ಈಗ
In Dharmasthala, they keep announcing don't dump clothes in River and on the steps leading to River, the so called devotees don't listen. They also discard soap and shampoo satchets right there.
What kinda devotees are these.
🥲
Here is the video of Urdu-speaking goon shoplifting "Dairy Milk Silk" chocolate.
One can understand if someone steals food out of hunger, but what kind of hunger makes a person to steal Dairy Milk Silk chocolates?
Would he do the same if the store belonged to someone from his own "qaum"?
"Don't blame the actress, blame the system" says Hayathi🤡
Meanwhile, Hayathi and her husband Victor David booked for abusing her maid saying "Your life is not even equal to my shoes".
A 22 yr old maid filed a complaint against Dimple Hayathi and her husband Victor David for abusing her, not even giving her food, trying to assault her, tore her clothes, destroying her phone while trying to record the altercation.
A shocking reality of today’s politics — some so-called Hindu swamiji are more desperate to promote Zameer Ahmed Khan than even his own supporters.
When Hindu issues are ignored but vote-bank politics gets priority, society must start asking serious questions.
ಅಂಚಿಪುರ (ಬಿಡದಿ) 📍
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬ��ರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಲು ಹೊರಟಿರುವ ರೈತ ವಿರೋಧಿ ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ನೀಡಲು ತೆರಳುತ್ತಿರುವ ಮಾರ್ಗ ಮಧ್ಯ ಅಂಚಿಪುರ ಗ್ರಾಮದಲ್ಲಿ ಭೇಟಿಯಾಗಿ ಆತ್ಮೀಯವಾಗಿ ಸ್ವಾಗತಿಸಿದ ಅನ್ನದಾತರು ಸರ್ಕಾರದ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಟೌನ್ ಶಿಪ್ ಯೋಜನೆಯಿಂದ (GBIT) ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ತಮ್ಮ ಭೂಮಿಯು ಸರ್ಕಾರದ ಪಾಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬಿಡದಿ ರೈತರಿಗೆ ಅನ್ಯಾಯವಾಗದಂತೆ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತೇನೆಂದು ರೈತರಿಗೆ ಆಶ್ವಾಸನೆಯನ್ನು ನೀಡಿದೆ.
#BidadiTownshipBeda I #GBIT I #CongressFailsKarnataka
📍ಬಿಡದಿ
ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡಲು ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ
ಈ ಸಂದರ್ಭದಲ್ಲಿ ��ಹಸ್ರಾರು ಅನ್ನ ದಾತರು, ಪರಿಸರವಾದಿಗಳು, ಸ್ಥಳೀಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
#BidadiTownshipBeda I #CongressFailsKarnataka I #GBIT