#Karnataka
A 72-Year Bond Captured in One Heartwarming Moment
Another touching video of the 72-year-long #companionship shared by former Prime Minister @H_D_Devegowda and Smt. Chennamma Deve Gowda has emerged, reflecting the deep bond they shared.
The video, recorded just few days ago while Smt. Chennamma Deve Gowda was admitted to hospital, shows the 93-year-old former Prime Minister gently feeding his wife with his own hands, a simple yet powerful gesture of love, care and lifelong companionship.
Such enduring affection and togetherness have become increasingly rare, making the moment all the more poignant.
Smt. Chennamma Deve Gowda will be laid to rest with full state honours at her native village in Holenarasipura taluk of Hassan district. Chief Minister D.K. Shivakumar is expected to attend the final rites.
Ex Education minister needs some real education.
Talk to us about this: Is Bengaluru generating its own power and water?
Cauvery water flows from Mandya/Mysore through pipes to Bengaluru.
Power is drawn from RTPS in Raichur and Sharavati from Shimoga.
Arent we more connected?
ನಮ್ಮ ನಂದಿನಿ ಲೋಗೋವನ್ನು ನಮ್ಮ ಡೈರಿ ಸಂಘದ ಸಭೆಗಳ ಆಹ್ವಾನ ಪತ್ರಿಕೆಗಳ ಮೇಲೆ ನೋಡುತ್ತಿದ್ದ ನನಗೆ ಇಂದು ಮನೆಗೆ ಬಂದ ಮದುವೆಯ ಆಮಂತ್ರಣ ಪತ್ರಿಕೆ ಮೇಲೆ ನೋಡಿ ತುಂಬ ಖುಷಿಯಾಯಿತು.ಅನ್ನ ತಿಂದ ಋಣಕ್ಕೂ ಅಥವಾ ಅಭಿಮಾನಕ್ಕೂ ಹಾಕಿಕೊಂಡಿದ್ದಾರೆ,ಪ್ರಸ್ತುತ ನಮ್ಮಲ್ಲಿರುವ ಉಂಡ ತಟ್ಟೆಗೆ ಉ* ಉಯ್ಯುವ ನಕಲಿಗಳು ಇಂತಹವುಗಳಿಂದ ಸ್ವಾಭಿಮಾನ ಕಲಿಯಬೇಕಾಗಿದೆ
@KarnatakaVarthe ಅಣ್ಣಾ ನಿಜವಾಗ್ಲೂ ನಯಾಪೈಸೆ ಖರ್ಚಿಲ್ವಾ 🥱 VA ಹಂಗೆ ಕೊಟ್ಬಿಟ್ನಾ 🤭 ನಾನು ನಮ್ ತಾತ ಮಾಡಿಟ್ಟ ಗೋಮಾಳ ಜಮೀನಿಗೆ ಈಗ ಕಾಲ ಕೂಡಿಬಂದಿದೆ ಅಂತ VA ನಾ ವಿಚಾರಿಸಿದ್ರೆ ಬರೀ documents tegyodakke ಒಂದು ಪತ್ರಕ್ಕೆ 5k ನಿಮ್ದು 5 ಸಾಗುವಳಿ ಪತ್ರ ಇದೆ lumsum ರೇಟು 3k ಒಟ್ಟು 18k ಕೊಡಿ ಅಂದ ನಾವು ಡಿಸ್ಕೌಂಟ್ ಮಾಡಿ 15k ಕೊಟ್ವಿ
@funyguy0@nanuramu ನಿಜ, ಮೊದಮೊದಲು ಟ್ಯಾನರಿ ರಸ್ತೆ,ಒಬ್ಬ ವೇಶ್ಯೆಯ ಮಗ ಎಂದು ಓದುತ್ತಿದ್ದರೆ ಓದುವುದನ್ನು ನಿಲ್ಲಿಸಬೇಕು ಎನಿಸಿತು ಅಷ್ಟರಲ್ಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅವರ ಅಂತಸ್ತಿಗೆ ಸರಿಸಮನಾಗಿ ನಿಂತು ಮೌನವಾಗಿ ಹೀಗೂ ಪ್ರೀತಿಸಬಹುದ ಹಾಗೂ ಕೊನೆಯಲ್ಲಿ ಅತ್ಯಂತ ಕುತೂಹಲಕಾರಿ ಘಟನೆಗಳು ಅಚ್ಚರಿಗೊಳಿಸುತ್ತದೆ .
ನಾನು ತುಂಬಾ ಇಷ್ಟಪಟ್ಟ ಪುಸ್ತಕ❤️
ಮಹಾನ್ ಕನ್ನಡಿಗರೇ🙏
ಸ್ವಲ್ಪ ಸಮಯದ ಹಿಂದೆ ನಮ್ಮ ಹಳೆ ಪೋಸ್ಟ್ ನಲ್ಲಿ ಬರದಂತೆ ಮುಂದೆ ಎಲ್ಲಾ ರೀತಿಯ ಇವಿ/ಸೋಲಾರ್ ಉದ್ಯಮಗಳು ತಪ್ಪದೇ ಮಾಡುವ ಈ ಗುರಿ ಇಟ್ಟುಕೊಳ್ಳಿ, ಓದಿ ಬರೀ ಉದ್ಯೋಗ ಪಡೆಯುವುದಕ್ಕಾಗಿ ಮಾತ್ರ ಸೀಮಿತವಾಗಬೇಡಿ ಈ ಚಿಂತನೆಯಿಂದ ಹೊರಬಂದು ಉದ್ಯಮಗಳು ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ, ಕನ್ನಡಿಗರಿಗೆ ಉದ್ಯೋಗಗಳು ಕೊಡಿ, ಉದ್ಯಮಿಶೀಲತೆಗಳು ಬೆಳೆಸಿ...
ನಮ್ಮ ಜಾತಿ ನಾಯಕ ನಮ್ಮ ಜಾತಿ ನಾಯಕ ಅನ್ನುತ್ತೀರಲ್ಲ, ನಿಮ್ಮ ಸಮುದಾಯದ ನಾಯಕರ ಬಳಿ ಹೋಗಿ ಮಾತನಾಡಿ ನಾನು ಎಲೆಕ್ಟ್ರಿಕ್ ವೆಹಿಕಲ್ ಸೋಲಾರ್ ಮೇಲೆ ಪ್ರಾಜೆಕ್ಟ್ ಮಾಡಬೇಕು ಅಂಥ ಅವರಿಂದ ಫಂಡಿಂಗ್ ಮಾಡಿಸಿಕೊಂಡು ಬೆಳೆಯಿರಿ ದೊಡ್ಡ ಉದ್ಯಮಿಗಳಾಗಿ ಬೆಳೆಯಿರಿ ಕರ್ನಾಟದ ಎಲ್ಲಾ ಜಿಲ್ಲೆ ಹಳ್ಳಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಗಳು ಕನ್ನಡಿಗರದ್ದು, ಎಲ್ಲಾ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ 95 ಭಾಗ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊಡುವ ಮುಖಾಂತರ ಈ ರೀತಿಯಲ್ಲಿಯು ನಾನು ಕನ್ನಡಿಗ, ಕನ್ನಡ ಅಭಿಮಾನ, ನಾಡಿನ ಮೇಲೆ ಅಭಿಮಾನ, ಅಹಿಂದ, ಜಾತ್ಯತೀತ, ಭಾರತೀಯತೆ ರಾಷ್ಟ್ರೀಯತೆಯನ್ನು ವ್ಯಕ್ತಪಡಿಸಿ 🙏🙏🙏
ನಮ್ಮ KRS ಪಕ್ಷದಿಂದ ಈ ರೀತಿಯಲ್ಲಿ ಚಿಂತನೆಗಳು ಆಲೋಚನೆಗಳು ಇರುತ್ತವೆ ವಿನಹ. ಈ ಸ್ವಾರ್ಥ, ದರಿದ್ರ, ಗುಲಾಮತನ, ಜಾತಿ ಧರ್ಮದ ರಾಜಕೀಯ ನಾವು ಮಾಡುವುದಿಲ್ಲ. ಕನ್ನಡ ಕನ್ನಡಿಗ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಮ್ಮ ಚಿಂತನೆಗಳು...👍
ರಿಪೋಸ್ಟ್ ಮಾಡುವ ಮುಖಾಂತರ ಅರಿವು ಕೊಡಿ...
@onryo_dyno ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನವ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕ್ಕೆ ದಂಟು
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು.