ಭಾರತದ ಇಡೀ ಗೋದಿ ಮೀಡಿಯಾ (Paid news channels) ವಾಟ್ಸಾಪ್ ಯೂನಿವರ್ಸಿಟಿ ಸಮೂಹಕ್ಕೆ ಸೆಡ್ಡು ಹೋಡೆದು ನೈಜವಾಗಿ ಮಾಹಿತಿ ನೀಡುತ್ತಾ...ಅಂಧ ಭಕ್ತರಿಗೆ ಬುದ್ದಿ ಕಲಿಸುತ್ತಿರುವ ಏಕೈಕ ಭಾರತೀತ ಸೂಪರ್ ಮ್ಯಾನ್ ಬಂದಿದ್ದಾನೆ ನೋಡಿ ಅಂಧಭಕ್ತರೇ...
https://t.co/oIeQRXKUgR
ಗುಜರಾತ್ನ ಈ 6 ಅನಾಮಧೇಯ ರಾಜಕೀಯ ಪಕ್ಷಗಳಿಗೆ ₹1,700 ಕೋಟಿ ದೇಣಿಗೆ ಎಲ್ಲಿಂದ ಬಂತು? 🤯
ಚುನಾವಣಾ ರಾಜಕೀಯದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಆದರೆ, ಕೇವಲ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ, ಯಾರಿಗೂ ಪರಿಚಯವಿಲ್ಲದ ಗುಜರಾತ್ ಮೂಲದ ಈ 6 ಸಣ್ಣ ಪಕ್ಷಗಳಿಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗಿಂತಲೂ ಅತಿ ಹೆಚ್ಚು, ಅಂದರೆ ಬರೋಬ್ಬರಿ ₹1,700 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ! ಬಿಬಿಸಿ ವರದಿಯ ಪ್ರಕಾರ, ಈ ಅನಾಮಧೇಯ ದೇಣಿಗೆಗಳ ಮೂಲ ಯಾರಿಗೂ ತಿಳಿದಿಲ್ಲ.
ಚುನಾವಣಾ ಆಯೋಗ ಈ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿರುವುದು ಯಾಕೆ?
ED ಸುಮ್ಮನಿರೋದು ಯಾಕೆ?
ಸಿಬಿಐ ಸುಮ್ಮನಿರೋದು ಯಾಕೆ?
ಐಟಿ ಸುಮ್ಮನೆ ಇರೋದು ಯಾಕೆ? ಇದು Political Funding ನ ಹೆಸರಿನಲ್ಲಿ ನಡೆಯುತ್ತಿರುವ ದೊಡ್ಡ ಹಗರಣವಲ್ಲವೇ? ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ ನಿಜಕ್ಕೂ ಎಷ್ಟು ಸುದೃಡವಾಗಿದೆ ಎಂಬ ಪ್ರಶ್ನೆ ಈಗ ಮೂಡುತ್ತಿದೆ.
#PoliticalFunding
#ElectionCommission
#IndianPolitics
#ElectoralScam
#KarnatakaNews
ಈ ಮನುಷ್ಯ ವಿರೋಧ ಪಕ್ಷದ ನಾಯಕ ಅಂತೆ, ಪಾಪಿ ರಾಜಕಾರಣಿಗಳ ಲೂಟಿ ಯಿಂದ ಕರ್ನಾಟಕಕ್ಕೆ ಮಳೆ ಇಲ್ಲದೆ ಬರಗಾಲ ಬಂದಿದೆ, ರಾಜ್ಯ ಸರ್ಕಾರನ ಪ್ರಶ್ನೆ ಮಾಡಬೇಕಾದ ವಿಷಯಗಳು ಸಾವಿರ ಇದೆ..
ಅದನ್ನೆಲ್ಲಾ ಬಿಟ್ಟು ದೇವರು, ಧರ್ಮ ಅಂತ ಈ ರೀತಿ ಡೋಂಗಿ ಹಿಂದುತ್ವದ ಹೋರಾಟ ಮಾಡಿ ಈಗ ಜನರ ನೆಮ್ಮದಿ ಸಹ ಹಾಳು ಮಾಡಕ್ಕೆ ಬೀದಿಗಿಳಿದಿದ್ದಾನೆ "ಅಯೋಗ್ಯನ್ತಂದು"
ಮೂರು ವರ್ಷಗಳ ಹಿಂದೆ #ಟಿ_ನರಸೀಪುರ ದಲ್ಲಿ ನಡೆದಂತ ಘಟನೆ ಬಗ್ಗೆ, ಹಾಗೂ ಮುಂದೆ ಈ ತರ ಘಟನೆಗಳು ಆಗದಂತೆ ಅಮಾಯಕರು ಬಲಿಯಾಗದಂತೆ, ತಲಕಾಡಿನ ಸರ್ಕಲ್ ನಲ್ಲಿ ಒಬ್ಬ ಪ್ರಜ್ಞಾವಂತ ವ್ಯಕ್ತಿ ಎಷ್ಟು ಸೊಗಸಾಗಿ ವಿವರಿಸಿದ್ದಾರೆ ನೋಡಿ..
ಇದು ಇವತ್ತಿನ ಗಣೇಶ ಹಬ್ಬಕ್ಕೂ ಅನ್ವಯಿಸುತ್ತದೆ..!!
#BJPbhagaodeshbachao#ganeshutsav
ಮೂರು ವರ್ಷಗಳ ಹಿಂದೆ #ಟಿ_ನರಸೀಪುರ ದಲ್ಲಿ ನಡೆದಂತ ಘಟನೆ ಬಗ್ಗೆ, ಹಾಗೂ ಮುಂದೆ ಈ ತರ ಘಟನೆಗಳು ಆಗದಂತೆ ಅಮಾಯಕರು ಬಲಿಯಾಗದಂತೆ, ತಲಕಾಡಿನ ಸರ್ಕಲ್ ನಲ್ಲಿ ಒಬ್ಬ ಪ್ರಜ್ಞಾವಂತ ವ್ಯಕ್ತಿ ಎಷ್ಟು ಸೊಗಸಾಗಿ ವಿವರಿಸಿದ್ದಾರೆ ನೋಡಿ..
ಇದು ಇವತ್ತಿನ ಗಣೇಶ ಹಬ್ಬಕ್ಕೂ ಅನ್ವಯಿಸುತ್ತದೆ..!!
#BJPbhagaodeshbachao#ganeshutsav
ಹಬ್ಬವನ್ನು ಖುಷಿಯಿಂದ ಆಚರಣೆ ಮಾಡಿ ಎಂದು ಹೇಳಿದ,
ಮಕ್ಕಳು, ಯುವಕರ ಸುರಕ್ಷತೆ ಬಗ್ಗೆ ಕಾಳಜಿಯಿಂದ ಬುದ್ಧಿ ಹೇಳಿದ, ಕಾನೂನು ಸುವ್ಯವಸ್ಥೆ ಬಗ್ಗೆ ಪಾಠ ಮಾಡಿದ ಟಿ ನರಸೀಪುರ CPI ಧನಂಜಯ್ ಪರ ನಾವೆಲ್ಲ ನಿಲ್ಲೋಣ.