ಒಮ್ಮೆ ��� ವಿಷಯ ಓದಿ ಆಮೇಲೆ ಮಜಾ ಬರುತ್ತೆ 😄
ಪಾಕಿಸ್ತಾನದಲ್ಲಿ : ತಸ್ಲೀಮಾ ಮುಲ್ಲಿಯ 52 ವರ್ಷದ ಗಂಡ ಶಕೀಬ್ ಇತ್ತೇಚೆಗೆ 21 ವರ್ಷದ ಮುಬೀನಾ ಅನ್ನೋ ಹುಡುಗಿ ಜೊತೆ 5ನೇ ಮದುವೆಯಾಗಿ ತಸ್ಲೀಮಾಗೆ ತೊಲಗು ಹೋಗು ಅಂತ ಹೇಳಿ ಮನಸ್ಸಿಗೆ ತುಂಬ ನೋವು ಮಾಡಿದ್ದ ಶಕೀಬ್, ಅದಕ್ಕೆ ಮನನೊಂದ ತಸ್ಲೀಮಾ ಸೀದಾ ಶಕೀಬ್ 2ನೇ ಹೆಂಡತಿ ಸಾಂಬ್ರಿನ್ ಮಗ 21 ವರ್ಷದ ಮುಬಾರಕ್ ಜೊತೆ ಡಿಂಗ್ ಡಾಂಗ್ ಮಾಡಿ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ 46 ವರ್ಷದ ತಸ್ಲೀಮಾ. ಈ ಸೇಡಿಗೆ ಸೇಡು ಬದಲು ಹೊಸ ರಾಡು ನೋಡಿದ ತಸ್ಲೀಮಾ. ಶಕೀಬ್ ತನ್ನ 22 ನೇ ವಯಸ್ಸಿನಲ್ಲಿ 16 ವರ್ಷದ ತಸ್ಲೀಮಾನ ಮದುವೆಯಾಗಿದ್ದ, ಶಕೀಬ್ ಮತ್ತು ತಸ್ಲೀಮಾ ದಂಪತಿಗೆ 5 ಮಕ್ಕಳು ಇದ್ದರೆ ಅದರಲ್ಲಿ ಇರೋ 4 ಹೆಣ್ಣು ಮಕ್ಕಳಿಗೆ ಮದುವೆಯಾಗಿ ಮತ್ತು ಒಬ್ಬ ಮಗ ಜೈಲಿನಲ್ಲಿ ಇದ್ದಾನೆ ಮತ್ತು ಇವರಿಗೆ 13 ಮೊಮ್ಮಕ್ಕಳು ಕೂಡ ಇದ್ದರೆ. ವಿಷಯ ತಡವಾಗಿ ಬೆಳಕಿಗೆ ಬಂದಿದೆ.