ಕೆಲವು ನೀಚ ರಾಜಕಾರಣಿಗಳು ಲೂಟಿ ಮಾಡುವ ಕೋಟಿ ಕೋಟಿ ಹಣದಿಂದ ಈ ದೇಶ ದಿವಾಳಿ ಆಗಲಿಲ್ಲ , ಆದಾನಿಗೆ ಕೊಟ್ಟ ಸಾಲದಿಂದ ಈ ದೇಶ ದಿವಾಳಿ ಆಗಲಿಲ್ಲ,
ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮತ್ತು ಬಡವರಿಗೆ ಅನ್ನ ಭಾಗ್ಯ, ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಧನ ಸಹಾಯ ಮಾಡುವುದರಿಂದ ಹೇಗೆ ಭಾರತ ದೇಶ ದಿವಾಳಿ ಆಗುತ್ತೆ?
ಅಂದು ವೇದಿಕೆಗಳ ಮೇಲೆ ನಿಂತು ಹೆಮ್ಮೆಯಿಂದ ನಮ್ಮ ಧ್ವಜವನ್ನು ಬೀಸಿದರು, ಈಗ ಅದೇ ಧ್ವಜದೊಂದಿಗೆ ನೆಲದ ಮೇಲೆ ಎಳೆಯಲಾಗುತ್ತದೆ, ಕಾರಣ ಲೈಂಗಿಕ ದೌರ್ಜನ್ಯದ ಆರೋಪಕ್ಕೊಳಗಾಗಿರುವ ಭಾರತೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜಭೂಷಣ್ ಸಿಂಗ್ ಅವರನ್ನು ಬಂಧಿಸಲು ಸರಕಾರಕ್ಕೆ ಒತ್ತಾಯಿಸಿದಕ್ಕೆ.
#NarendraModi#AmitShah
ನಮ್ಮ ದೇಶದ ಯುವ ಪೀಳಿಗೆಗೆ ವಿದ್ಯಾಭ್ಯಾಸದಲ್ಲಿ ಮುಂದೆ ಬನ್ನಿ ಹೇಳುವುದು ಬಿಟ್ಟು,,
ಉನ್ನತ ಸ್ಥಾನದಲ್ಲಿ ಇರುವ ರಾಜಕೀಯ ನೇತಾರರು ಹಾಗು ಈ ದೇಶದ ಪ್ರಧಾನಿ, ಚಿತ್ರ ಮಂದಿರಕ್ಕೆ ಹೋಗಿ the Kerala story ಚಿತ್ರವನ್ನ ವೀಕ್ಷಿಸಿ ಎಂದು ಕರೆ ನೀಡುವುದು ನಮ್ಮ ದೇಶದ ದುರಾದೃಷ್ಟ ಅಲ್ಲದೆ ಮತ್ತಿನ್ನೇನು
#thefakekeralastory#PMModi#BJP
ಅಧಿಕಾರ ಇದ್ದರೆ ಕಾಂಗ್ರೇಸ್ ಆಗಲಿ ಬಿಜೆಪಿ ಆಗಲಿ ಅಭಿವೃದ್ಧಿ ಮಾಡೋ ಶಕ್ತಿ ತಾನಾಗಿಯೇ ಬರುತ್ತೆ ಅದರಲ್ಲಿ ಮೋದಿಯ ಸ್ವಂತ ದುಡ್ಡಿಂದ ಮಾಡಿಲ್ಲ ಅಲ್ವಾ
ಆದರೆ ವ್ಯತ್ಯಾಸ ಇಷ್ಟೇ ಕಾಂಗ್ರೆಸ್ 20% ಕಮಿಷನ್ ತಿಂತಾರೆ ಬಿಜೆಪಿ 40% ಕಮಿಷನ್ ತಿಂತಾರೆ
ಪ್ರತೀ ಭಾರಿ ಅನ್ಯಾಯ ಆದಾಗಲೂ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದು ಎಂದು ಹೇಳಿದವರ ಮೇಲೆ ಕಠಿಣ ಕ್ರಮ ತೆಗೆದುಕೊಂಡ ಕರ್ನಾಟಕದ ಎಲ್ಲಾ ಮತದಾರರಿಗೆ ಕೃತಜ್ಞತೆಗಳು
#NafratkaBazarBandh#MohabbatKiDukaankhuli
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದ್ದಿಗೋಷ್ಠಿ ನಡೆಸಿದ ಸಂದರ್ಭ ಪತ್ರಕರ್ತರಲ್ಲಿ ಹೇಳಿದ ಮಾತು ತುಂಬಾ ಒಳ್ಳೆಯ ಸಂದೇಶ, ಈಗಿನ ಗೋಧಿ ಮಾಧ್ಯಮಗಳ ಚಳಿ ಬಿಡಿಸುವಹಾಗೆ ಹೇಳಿದರು.
"ರಾಜಕಾರಣಿಗಳು ಹೇಳಿದನೆಲ್ಲವನ್ನು ಬರೆಯಬೇಡಿ
ಸಮಾಜಕ್ಕೆ ಒಳ್ಳೆಯದಾಗುವುದನ್ನು, ಜನರಿಗೆ ಉಪಯೋಗ ಆಗುವುದನ್ನು ಬರೆಯಿರಿ"
@siddaramaiah
ಒಂದು ಮೊಟ್ಟೆಯ ಕಥೆಯನ್ನು ತೋರಿಸಿದ ಬಿಜೆಪಿ ಕಾರ್ಯಕರ್ತರಿಗೆ ಲಕ್ಷಾಂತರ ಮೊಟ್ಟೆಯ ಕಥೆಯನ್ನು ತೋರಿಸಲು ಮುಂದಾಗಿರುವ ಸಿದ್ದರಾಮಯ್ಯ ಅವರ ಅಭಿಮಾನಿಗಳು
@siddaramaiah#bjp_egg_ 40% discount 😂
ಮಂಗಳೂರು ನಗರದ ಎಲ್ಲಾ ಕಡೆಯ ಸ್ಮಾರ್ಟ್ ಸಿಟಿಯ ಕಾಮಗಾರಿ ಮುಕ್ತಾಯ ಹಂತದಲ್ಲಿ ಇತ್ತು. ಆದರೆ ಮಳೆಗಾಲ ಆರಂಭವಾದ ಕಾರಣ ಕೆಳವು ಕಡೆ ಅರ್ಧಕ್ಕೆ ನಿಂತು ಹೋದ ಕಾಮಗಾರಿಯನ್ನು , ರಸ್ತೆ ಹೊಂಡವನ್ನು ಮುಚ್ಚಲು ಕಲ್ಲು ಹೆಕ್ಕಿ ಹಾಕಿದ ಶಾಲಾ ವಿಧ್ಯಾರ್ಥಿ
ವಿಶೇಷ ಸೂಚನ:- ಯಾರೂ ಕೂಡ ಕಳಪೆ ಕಾಮಗಾರಿ ಎಂದು ಹೇಳಬೇಡಿ 😂
#mangloresmartcity