@Mutturaju7 ಬರಗಾಲ ಅಂತ ಬರೋದೆ ಕಾಂಗ್ರೆಸ್ಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ, ಪರಿಹಾರಕ್ಕಿಂತ ಜನಗಳ ಯೋಗಕ್ಷೇಮವೂ ಮುಖ್ಯ ಅಲ್ವ, ಮಳೆ ಬೆಳೆ ಚೆನ್ನಾಗಿತ್ತು ಅಂದರೆ ಆರೋಗ್ಯ ಮತ್ತು ದಿನಸಿ ಪದಾರ್ಥಗಳ ಬೆಲೆಯು ಜನಗಳ ನೆಮ್ಮದಿ ತರುತ್ತದೆ. ಆದ್ದರಿಂದ ಈ ಕಾಂಗ್ರೆಸ್ಸ್ ಸರ್ಕಾರ ಯಾವಾಗಲೂ ಅಧಿಕಾರಕ್ಕೆ ಬರಲೇಬಾರದು. 🙏
@chetanck16 @Radha_Krisshna_@rockmoon43 @moon_honey43 ದುಡಿಯುವರಿಗೆ ಕೆಲಸ ಕೊಡಿ, ಕೆಲಸ ಮಾಡುತ್ತಿರುವವರಿಗೆ ಸರಿಯಾದ ಸಂಬಳ ಕೊಡಿ, ಅದು ಬಿಟ್ಟು ಎಲ್ಲಾರಿಗೂ ಬಿಟ್ಟಿ ಬಾಗ್ಯ ಕೊಟ್ಟು, ದುಡಿಯುವವರನ್ನೆಲ್ಲಾ ಸೋಂಬೇರಿಗಳನ್ನ ಮಾಡಬೇಡಿ, ನೀವುಗಳು ಬಿಟ್ಟಿ ಕೊಡೋದೆ ಆದರೆ ರೈತರ ಖಷ್ಟಕ್ಕೆ ನೆರವಾಗಿ...
@RekhaSri590 ನಿಮ್ಮ ಉದ್ದೇಶ ಸರಿಯಾಗಿದೆ, ಆದರೆ ಸರ್ಕಾರಿ ನೌಕರರು ಮತ್ತು ಶಾಸಕರು ಸಚಿವರುಗಳ ಕೈಯಲ್ಲೆ ಆಡಳಿತ ಇರೋದು. ಅಂದಮೇಲೆ ಇದು ನಮ್ಮ ರಾಜ್ಯದಲ್ಲಿ ಎಂದಿಗೂ ಸಾಧ್ಯವಿಲ್ಲ ಅಂತ ನನ್ನ ಅಭಿಪ್ರಾಯ.. ನಮ್ಮ ದೇಶದಲ್ಲಿ ಯಾವಾಗ ಲಂಚ ನಿರ್ಮೂಲನೆ ಆಗುತದೋ ಅಲ್ಲಿಯವರೆಗೂ ಅವರು ಹೇಳಿದಂತೆ ಸರ್ಕಾರವೂ ನಡೆಯಲೇಬೇಕು...