ಮೋದಿಗೆ ದೇಶದ ಬಗ್ಗೆ, ದೇಶದ ಯುವ ಜನತೆಯ ಭವಿಷ್ಯದ ಬಗ್ಗೆ ಸಾಸಿವೆ ಕಾಳಿನಷ್ಟೂ ಚಿಂತೆ ಇಲ್ಲ.
ಮೋದಿಗೆ ಸೋನಂ ರಂತಹ ದೇಶಭಕ್ತರು ಬೇಕಿಲ್ಲ.
ಬೇಕಿರುವುದು ₹೨ ತೆಗೆದು ಕೊಂಡು ಕಾಮೆಂಟ್ ಮಾಡೋ ಮೆದುಳಿಲ್ಲದ ಅಂಧಭಕ್ತರು.
#SonamWangchuk#hungerstrike
$BDXN was launched on @Binance, @Coinlist, @Bybit_Official, @MEXC_Official, @bitgetglobal, @Gate_io, @Krakenfx and @DEXToolsApp 🌟
These partnerships are set to propel us into the next chapter of our journey, making it easier for you to trade and grow with Bondex. 💱
ಕಮಲ್ ಹಾಸನ್ ತಾವು ದೊಡ್ಡ ಹೀರೊ
ನಾನು ಏನು ಮಾತನಾಡಿದ್ರು ನಡೆಯುತ್ತೇ ಅನ್ನೋ ಮನೋಭಾವ ಮೊದಲು ಬಿಡ್ರಿ.
ಕನ್ನಡವೆ ಬೇರೆ,ತಮಿಳು ಬೇರೆ.
ನಮ್ಮದು ಕನಿಷ್ಠ 4ಸಾವಿರಕ್ಕೂ ಹೆಚ್ಚು ವರ್ಷ ಇತಿಹಾಸ ಇರುವ ಭಾಷೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಅನ್ನೋ ನಿಮ್ಮ ದುರಹಂಕಾರದ ಮಾತಿಗೆ ನಮ್ಮ ದಿಕ್ಕಾರ.
ನಿಮ್ಮ ಹೇಳಿಕೆ ವಾಪಾಸ್ ಪಡೆಯಿರಿ.
@ikamalhaasan