In Solidarity with Teesta Setalvad and R B Shreekumar.
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಜನಪರ ಧ್ವನಿಗಳನ್ನು ಹತ್ತಿಕ್ಕುವ ಸರ್ಕಾರದ ಈ ಪ್ರತಿಕಾರದ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕು.
Mohammad Zubair is a strong voice against hatred &discrimination. Speaking the truth & defending human rights is not a crime.The systematic targeting of journalists & human rights defenders by the state must stop. Release @zoo_bear Immediately &Unconditionally
#IStandWithZubair
ಅಪರಾಧಗಳಿಗೆ 'ನೈತಿಕತೆ'ಯ ಲೇಪ ಹಚ್ಚಿ ಅದನ್ನು ಪ್ರಚೋದನೆಗೆ ಇರುವ ಪ್ರತಿಕ್ರಿಯೆ ಎಂದು ಹಗುರವಾಗಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಖಂಡನಾರ್ಹ. ಅದು ಅಪರಾಧವನ್ನು ಸಮರ್ಥಿಸುವ ಮತ್ತು ಅದನ್ನು ಸಂಭ್ರಮಿಸುವ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದು ಹಿಂಸೆಯನ್ನು ಕಾನೂನು ಬದ್ಧಗೊಳಿಸುವ ಫ್ಯಾಸಿಸ್ಟ್ ಧೋರಣೆಯಾಗಿದೆ.
Prophet Muhammad (ﷺ) was an epitome of mercy. At one point He ( ﷺ) said, “He who does not show mercy, will not be shown mercy.” (Bukhari)
“Allah has revealed to me that you must be humble and none should boast over one another.” (Muslim)
#MuhammadMercy4All
ಅಕ್ರಮವನ್ನು ಸಮರ್ಥಿಸುವ ಸರಕಾರ. ನರಮೇಧವನ್ನು ಮೂಕಪ್ರೇಕ್ಷರರಾಗಿ ನೋಡುವ ಪೋಲೀಸ್ ವ್ಯವಸ್ಥೆ. ಸುಳ್ಳನ್ನು ಸತ್ಯವೆಂದು ಹೇಳುವ ಮಾಧ್ಯಮ. ಅಕ್ರಮಿಯನ್ನು ಮರ್ದಿತನೆಂದು ಕರೆಯುವ ನ್ಯಾಯಾಲಯ. ತುಟಿ ಬಿಚ್ಚಲು ಹೆದರುವ ನಾಗರೀಕ ಸಮೂಹ. ಎಲ್ಲವೂ ಅರಾಜಕತೆಯ ಸಂಕೇತ. ತ್ರಿಪುರದಲ್ಲಿ ಪೋಲೀಸ್ ವ್ಯವಸ್ಥೆಯ ವೈಫಲ್ಯವನ್ನು ತೋರಿಸುವ ಭಯಾನಕ ಚಿತ್ರ. #Tripura
#ಕನ್ನಡರಾಜ್ಯೋತ್ಸವ ಎಂದರೆ ಅದು ಅಂಧ ಭಾಷಾ ಪ್ರೇಮವಲ್ಲ. ಅದು ಭಾಷಾ ಜಾನಾಂಗೀಯತೆಯೂ ಅಲ್ಲ. ಕನ್ನಡ ತನವೆಂದರೆ ಅದು ಇಲ್ಲಿನ ಜನರ ಜೀವನದೊಂದಿಗೆ ಬೆಸೆದಂತಹ ಒಂದು ಸ್ಪೂರ್ತಿಯಾಗಿದೆ. ಅದು ಎಲ್ಲಾ ಜನರನ್ನು ಪ್ರೀತಿಸುವ ಮನಸ್ಸು. ಅದು ಏನಾದರು ಆಗು ಮೊದಲು ಮಾನವನಾಗಲಿಕ್ಕಿರುವ ಪಯಣ. ಎಲ್ಲರಿಗೂ #ಕನ್ನಡರಾಜ್ಯೋತ್ಸವ ದ ಶುಭಾಷಯಗಳು.
7 years of grave Injustice. Mohsin Shaikh, the young Muslim man in his twenties, beaten to death by Hindutva goons. His father died waiting for justice. His only crime was that he sported a beard & had a cap on his head. "All are equal, but some are more equal"
#JusticeForMohsin
Stand with people of Lakshadweep who are under threat from the authoritarian laws being implemented by BJP govt using the puppet Praful Patel. Protect their indigenous culture and freedom to live. All kind of Draconian policies should be resisted #SaveLakshadweep#RevokeLDAR2021
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಜನಸಾಮಾನ್ಯರ ಬದುಕು ನರಕ ಸದೃಶವಾಗಿದೆ. ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ಎಲ್ಲಾ ನೈತಿಕ ಅರ್ಹತೆಯನ್ನು ಕಳೆದುಕೊಂಡಿದೆ. ಬಡವರಿಗೆ ಸಮಗ್ರ ಆರ್ಥಿಕ ನೆರವು ಮತ್ತು ಉಚಿತ ಆರೋಗ್ಯ ಸೇವೆಯನ್ನು ನೀಡಿ ಇಲ್ಲವೇ ರಾಜಿನಾಮೆ ನೀಡಿ ತೊಲಗಿ.
#ಜನಾಗ್ರಹ#ಜನಾಕ್ರೋಶ#ನಾವೂಬದುಕಬೇಕು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಜನಸಾಮಾನ್ಯರ ಬದುಕು ನರಕ ಸದೃಶವಾಗಿದೆ. ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ಎಲ್ಲಾ ನೈತಿಕ ಅರ್ಹತೆಯನ್ನು ಕಳೆದುಕೊಂಡಿದೆ. ಬಡವರಿಗೆ ಸಮಗ್ರ ಆರ್ಥಿಕ ನೆರವು ಮತ್ತು ಉಚಿತ ಆರೋಗ್ಯ ಸೇವೆಯನ್ನು ನೀಡಿ ಇಲ್ಲವೇ ರಾಜಿನಾಮೆ ನೀಡಿ ತೊಲಗಿ.
#ಜನಾಗ್ರಹ#ಜನಾಕ್ರೋಶ#ನಾವೂಬದುಕಬೇಕು
1 year of imprisonment of JMI Student Leader Asif Iqbal Tanha without any evidence is shocking example of how civil liberties are being trampled. In modi regime dissent is sedition & resistance is treason. But You can never avoid the voices of the voiceless
#ReleaseAsifTanha
Dear Asif Iqbal Tanha for us, you are a blazing symbol of Resistance. They can detain your body, but can't imprison your mind. They can take your freedom but Can't take your pride. One year of absurdity & injustice.
#ReleaseAsifTanha#ReleaseAllPoliticalPrisoners