ನಾಡಿನ ಸೂಫಿ ಸಂತರಾದ ಹಜರತ್ ಸೈಯದ್ ಶಾ ಮುರ್ತುಜಾ ಖಾದ್ರಿ ರವರ ಉರುಸ್ ಅಂಗವಾಗಿ ಇಳಕಲ್ ದಲ್ಲಿ ನೆನ್ನೆ ನಡೆದ #ರಾಷ್ಟ್ರೀಯ_ಭಾವೈಕ್ಯತಾ ಸಮಾರಂಭದಲ್ಲಿ ಮುಸ್ಲಿಮ್ ಯೂನಿಟಿಯ ಸಂಸ್ಥಾಪಕರಾದ ಬೊಮ್ಮನಹಳ್ಳಿ ಬಾಬು ಸರ್ ಅವರು ಭಾಗವಹಿಸಿದ್ದರು.
ವಿವಿಧ ಪ್ರಗತಿಪರ ಸಂಘಟನೆಗಳ ಹಾಗೂ ರಾಜಕೀಯ ಮುಖಂಡರು ಮತ್ತು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.