ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಅವರನ್ನ ಪ್ರಪ್ರಥಮವಾಗಿ ಸನ್ಮಾನಿಸಿ ಅಭಿಮಾನಿಗಳ ಸಂಘ ಸ್ಥಾಪಿಸಿದ ಜಯನಗರ ಕುಮಾರ್ ಅಣ್ಣ ಅವರು ಇಂದು ವಿಜಯಲಕ್ಷ್ಮಿ ಅತ್ತಿಗೆಯವರನ್ನು ಭೇಟಿಯಾಗಿ ಭಾವುಕರಾದ ಕ್ಷಣ🥹❤️
@dasadarshan 👑
#DBoss#Darshan#BossOfSandalwood#DevilTheHero
ಈ ಮುಗುಳುನಗೆ ನೋಡಿ ವರ್ಷಗಳು ಕಳೆಯುತ್ತಿವೆ ನನ್ನಪ್ಪ..
ಅಯ್ಯ ನೀ ಈ ಚಿತ್ರರಂಗದ ಉಸಿರು..
ನೀ ಇಲ್ಲದೆ ಥೀಯೇಟರ್ ಖಾಲಿ
ಚಿತ್ರರಂಗದ ಥಿಯರಿಗಳು ಖಾಲಿ..
ಹಬ್ಬಗಳು ನಡಿಬೇಕು ಪಟಾಕಿ ಸಿಡಿಬೇಕು ಸಿಹಿ ತಿನ್ನಬೇಕು ನಮಗೆ ನೀ ಬೇಕು ಕಂದಪ್ಪ ಬೇಕಷ್ಟೆ!
ಚಿತ್ರರಂಗ ಶೂನ್ಯದತ್ತ ಸಾಗುತ್ತಿದೆ ದೇವರೇ ಕಳಿಸಿಕೊಡು ಈ ಒಡೆಯನನ್ನ!!
மக்களின் அன்பும் ஆதரவும் கிடைப்பது வரம். நண்பர் விஜய் மீது தமிழ்நாடு பெரிய நம்பிக்கை வைத்திருக்கிறது. தமிழக அரசியலில் புதிய அத்தியாயத்தை தொடங்கவிருக்கும் அவருக்கு என் மனப்பூர்வமான வாழ்த்துகள்.