Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
ಮುತ್ತು...
@Muttu97
it's ok to start again...
Kundgol, India
Joined December 2018
399
Following
2.7K
Followers
6.4K
Posts
ಮುತ್ತು...
@Muttu97
4 days ago
ಯೋಚನೆ ಮತ್ತು ಸಲಹೆಗಳು ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ,, ನೀರಿನ ಲೋಟದಲ್ಲಿ ನೊಣ ಬಿದ್ದರೆ ನೀರು ಚೆಲ್ಲುತ್ತೇವೆ,, ತುಪ್ಪದ ಡಬ್ಬಿಯಲ್ಲಿ ನೊಣ ಬಿದ್ದರೆ ನೊಣವನ್ನು ಎತ್ತಿ ಬಿಸಾಕ್ತಿವಿ,..
ಮುತ್ತು...
@Muttu97
4 days ago
"ಸಿಗದ ನಿನ್ನೆಯ, ಸಿಗುವ ನಾಳೆಯ ಮದ್ಯೆ ಸಿಕ್ಕಿರುವ ಈ ಕ್ಷಣ ಸುಂದವಾಗಿಸಿಕೊಳ್ಳಿ "
ಮುತ್ತು...
@Muttu97
4 days ago
ಮೆಚ್ಚಿಸಲಿಕ್ಕಾಗಿ ಬದಕಬೇಡ, ಇಚ್ಚಿಸಿದಂತೆ ಬದಕು.... ಜನರು ದೇವರನ್ನೇ ಮೆಚ್ಚಿಸಲಿಲ್ಲ... ಇನ್ನು ನೀವ್ಯಾವ ಲೆಕ್ಕಾ..!
ಮುತ್ತು...
@Muttu97
9 days ago
ಅನುಭವದ ಮಾತು, ಖುಷಿ ಮೀರಿ ಯಾವುದನ್ನೂ ತ್ಯಾಗ ಮಾಡಬಾರದು..... ವ್ಯಕ್ತಿ ಕ್ಷಣದಲ್ಲಿಯೇ ಮರೆಯುತ್ತಾನೆ....
Who to follow
RAJESHWARI
@RoyalRajeshwari
I Don't Care About If You Are Black , White , Tall , Short , Fat , Skinny , Rich or Poor...... If You Respect Me , I Will Respect You
Divyashree Raj 🇮🇳
@Div_The_Elegant
Wear Black , Work Hard , Sip Coffee , Travel Often. Repeat the process 🖤
Ãrüñ_àrü
@ArunAru391994
ಅರೆಕ್ಷಣ ಬದುಕಿದರು ನಿನ್ನ ಮಡಿಲೆ ಸಾಕು ಕೊನೆಕ್ಷಣ ಸತ್ತರು ಅದು ನಿನ್ನ ಮಡಿಲಲ್ಲೇ ಆಗಿರಬೇಕು..! #ಅಮ್ಮ ❤️ #ಅಪ್ಪ ❤️😢 #ಬಲವಂತದ_ಬಾಂಧವ್ಯಕ್ಕೆ_ಅಲ್ಪಾಯಸ್ಸು..!! 💛❤️
ಮುತ್ತು...
@Muttu97
17 days ago
ಮನುಷ್ಯನ ಮನಸ್ಸೇ ಅವನಿಗೆ ಸ್ನೇಹಿತ ಹಾಗೂ ಶತ್ರು ಕೂಡ.
ಮುತ್ತು...
@Muttu97
17 days ago
ಲೂಟಿ ಮಾಡಿ ಕೋಟಿ ಮಾಡಬಹುದು ಆದ್ರೆ ನಾಟಿ ಮಾಡಿ ಕೋಟಿ ಜನಕ್ಕೆ ಅನ್ನ ಹಾಕೋನು ರೈತ ಮಾತ್ರ 🌾🌾
ಮುತ್ತು...
@Muttu97
17 days ago
ಮರ ಕಡಿಯೋ ಕೊಡಲಿ ಮರಕ್ಕಿಂತ ಬಲಶಾಲಿ ಅಲ್ಲ. ಆದರೂ ಅದು ಗೆಲ್ಲುತ್ತದೆ. ಯಾಕೆಂದರೆ,ಮರ ನಿಂತಿರುತ್ತದೆ. ಕೊಡಲಿ ತನ್ನ ಕೆಲಸ ಮಾಡುತ್ತಿರುತ್ತದೆ.
ಮುತ್ತು...
@Muttu97
17 days ago
ಮಾಡಿದ ತಪ್ಪುಗಳನ್ನು ಸರಿಮಾಡಲು ಸಾಧ್ಯವಿಲ್ಲದಿರುವಾಗ ಪಶ್ಚಾತಾಪಗಳೇ ಅಣಕ ಮಾಡುತ್ತವೆ....
ಮುತ್ತು...
@Muttu97
about 1 month ago
ಯಾರಿಗಿದೆ ನಾಳೆ ಬದುಕುವೆನೆಂಬ "ಖಾತ್ರಿ" ಹೋಗಲೇಬೇಕು ಮುಗಿದ ಮೇಲೆ ಅವರರವರ "ಜಾತ್ರಿ" ಸಿಗುವ ಕ್ಷಣಗಳ ಅನುಭವಿಸಿದರೆ ಸಾಕು ನೋವ ಮರೆತು ನಕ್ಕುಬಿಡು, ಇನ್ನೇನು ಬೇಕು....
ಮುತ್ತು...
@Muttu97
about 2 months ago
ಹಣವೇ ಶಾಶ್ವತವಲ್ಲ ಎಂದು ಪಾಠ ಹೇಳುವ ಶಾಲೆ Fees ಮಾತ್ರ ಲಕ್ಷಗಳ ಮೇಲೆ, ಸತ್ಯ ಮೇವ ಜಯತೆ, ಸತ್ಯ ಹೇಳಲ್ಲ ಜನತೆ?!!!!
ಮುತ್ತು...
@Muttu97
about 2 months ago
ಸೋತವನೂ ಓಡಿರುತ್ತಾನಲ್ಲವೇ....! ಗೆದ್ದವನಿಗಷ್ಟೇ, ಗ್ಲೂಕೋಸ್ ಪೌಡರ್ ಕೊಡೋದು....
ಮುತ್ತು...
@Muttu97
4 months ago
ದೂರವಾದ ವ್ಯಕ್ತಿಗಳನ್ನು ದೂರದಿಂದಲೇ.. ನೋಡಿ ಖುಷಿ ಪಡಬೇಕು..!
ಮುತ್ತು...
@Muttu97
4 months ago
ಬದುಕಿನ ಎಲ್ಲಾ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ವೇಳೆಗೆ ದೇವರು ಪ್ರಶ್ನೆಪತ್ರಿಕೆಯನ್ನೇ ಬದಲಾಯಿಸಿರುತ್ತಾನೆ...
ಮುತ್ತು...
@Muttu97
4 months ago
ಮಾತುಗಳು ಗಾಯಮಾಡುತ್ತವೆ. ಆದರೆ, ಮೌನ ಗಾಯ ಮಾಡದಂತೆ ತಡೆಯುವ ಆಯುಧ...
ಮುತ್ತು...
@Muttu97
4 months ago
ಕಾಲದ ಪುಸ್ತಕದಲ್ಲಿ ಶಾಶ್ವತ ಪಾತ್ರಗಳಿಲ್ಲ, ಎಲ್ಲರೂ ತಮ್ಮ -ತಮ್ಮ ಸಾಲನ್ನು ಓದಿ ಹೊರಟು ಹೋಗುತ್ತಾರೆ...!!
ಮುತ್ತು...
@Muttu97
5 months ago
@DsouzaNayana
ಅಕ್ಕ, ಇದು ನೈಜ ಸತ್ಯ.
ಮುತ್ತು...
@Muttu97
5 months ago
ಬಯಸಿದ್ದೆಲ್ಲಾ ಸಿಗಬೇಕೆಂದ್ರೆ ಒಂದು ಹಣ ಇರ್ಬೇಕು, ಇಲ್ಲಾ.. ಹಣೆಬರಹ ಇರ್ಬೇಕು....!!
ಮುತ್ತು...
@Muttu97
6 months ago
ಜೀವನದಾಗ ಯಾವುದು ಖರೆ...! ಉಂಡಿದ್ದು ಖರೆ, ಉಣಿಸಿದ್ದು ಖರೆ..... ಉಂಡಿದ್ದು ತೃಪ್ತಿ,ಊಣಿಸಿದ್ದು ಧಮ೯.....
ಮುತ್ತು...
@Muttu97
6 months ago
ಸಮಯ ಸಿಕ್ಕಾಗ ಮಾತನಾಡುವವರಿಗಿಂತ ಸಮಯ ಕೊಟ್ಟು ಮಾತನಾಡುವವರೇ ನಮ್ಮವರು.....!!
ಮುತ್ತು...
@Muttu97
6 months ago
ಕುರಿಗೆ ಬದುಕುವ ಅಸೆ ಮನುಷ್ಯನಿಗೆ ತಿನ್ನುವ ಅಸೆ ಇಲ್ಲಿ ಒಬ್ಬರ ಅಸೆ ಇದೆರಬೇಕೆಂದ್ರೆ ಇನ್ನೊಬ್ಬರ ಅಸೆ ಮಣ್ಣಾಗಲೇ ಬೇಕು....!!
Last Seen Users on Sotwe
Spiz Spiz
Seen from
India
기억구름 𝙛𝙤𝙧 𝙅𝙞𝙣
Seen from
United States
Clarissa
Seen from
United States
TÜRK PAYLAŞIM MERKEZİ +18
Seen from
Turkey
Türk ifşa
Seen from
Turkey
嗅嗅
Seen from
United States
แมนๆลับๆ ดมป๊อป นัวควยกันมันๆ
Seen from
Thailand
MarriedRicanBBW
Seen from
Poland
Adfiez Zaidi
Seen from
Malaysia
roza
Seen from
Indonesia
Trends for you
1
#bb28
Under 10K tweets
2
Candace
Under 10K tweets
3
Platner
Under 10K tweets
4
Iran
Under 10K tweets
5
Little Italy
Under 10K tweets
6
Morocco
Under 10K tweets
7
Lance Twiggs
Under 10K tweets
8
Italians
Under 10K tweets
9
Maine
Under 10K tweets
10
Melanie
Under 10K tweets
Most Popular Users
1
Elon Musk
@elonmusk
240.8M followers
2
Barack Obama
@barackobama
119.2M followers
3
Donald J. Trump
@realdonaldtrump
111.7M followers
4
Cristiano Ronaldo
@cristiano
111.1M followers
5
Narendra Modi
@narendramodi
107M followers
6
Rihanna
@rihanna
97.8M followers
7
NASA
@nasa
92.2M followers
8
Justin Bieber
@justinbieber
91M followers
9
KATY PERRY
@katyperry
87.9M followers
10
Taylor Swift
@taylorswift13
81.8M followers
11
Lady Gaga
@ladygaga
73.3M followers
12
Virat Kohli
@imvkohli
70.3M followers
13
Kim Kardashian
@kimkardashian
69.9M followers
14
YouTube
@youtube
68.7M followers
15
Bill Gates
@billgates
64M followers
16
Neymar Jr
@neymarjr
63.1M followers
17
The Ellen Show
@theellenshow
62.4M followers
18
CNN
@cnn
61.9M followers
19
Selena Gomez
@selenagomez
61M followers
20
X
@x
60.8M followers
Olivia
Online
✨
⭐
💫