ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ತಾವು ನೀಡಿದ್ದ ಭರವಸೆಗಳನ್ನು ಈಗಲಾದರೂ ಈಡೇರಿಸುವರೇ ಎಂದು ಮೈಸೂರಿನ ನೂರಾರು ಕುಟುಂಬ ಕಾದು ಕುಳಿತಿವೆ. #HDKumaraswamy#Mysuru
https://t.co/Z9vLz5j5zz
ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಬಿದ್ದ ಸಿಮೆಂಟ್ ಲಾರಿಯೊಂದು ಮೈಸೂರು-ನಂಜನಗೂಡು ರಸ್ತೆಯಲ್ಲಿ ಬಂಡಿಪಾಳ್ಯ ಬಳಿ ರಿಂಗ್ ರೋಡ್ ಸಿಗ್ನಲ್ನಲ್ಲಿ ಗುಡಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
https://t.co/sJi4wQZQAm
2016ರ ಜೂನ್ ಮಾಹೆಯಲ್ಲಿ ಆರಂಭವಾಗಿದ್ದ ಮೈಸೂರಿನ ಹಿನಕಲ್ ರಿಂಗ್ರೋಡ್ ಜಂಕ್ಷನ್ ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ 2018ರ ಅಕ್ಟೋಬರ್ ವೇಳೆಗೆ ಪೂರ್ಣ ಗೊಳ್ಳಲಿದೆ.
https://t.co/MffGq8oxpi
ಮೇಕೇರಿ ವ್ಯಾಪ್ತಿಯ ಕಾಫಿ ತೋಟಗಳಿಗೆ ದಾಂಗುಡಿ ಇಟ್ಟು ಫಸಲು ನಷ್ಟ ಮತ್ತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ 2 ಕಾಡಾನೆಗಳನ್ನು ಕಾಡಿ ಗಟ್ಟಲು ಅರಣ್ಯ ಇಲಾಖೆ ಮಂಗಳ ವಾರವೂ ಕಾರ್ಯಾಚರಣೆ ನಡೆಸಿತು.
https://t.co/MseVQh5IXL
ಮೈಸೂರು ನಗರ ಸೇರಿದಂತೆ ಸಮೀಪದ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಉಂಡುವಾಡಿ ಬಳಿಯ ಉದ್ದೇಶಿತ ಯೋಜನೆ, ರಾಜ್ಯ ಸರ್ಕಾರದ ಬಜೆಟ್ನಲ್ಲಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.
https://t.co/5sromJHoHY
ವಿಧಾನಸಭೆಯಲ್ಲಿ ಸಾಲ ಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದ ವೇಳೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಶಾಸಕರು ಮೊಬೈಲ್ ವೀಕ್ಷಣೆ ತಲ್ಲೀನರಾಗಿದ್ದುದು ಕಂಡುಬಂತು.
https://t.co/J0togQQP31
ಮಹದೇಶ್ವಬೆಟ್ಟ ಗ್ರಾಪಂ ಹಾಗೂ ಸಂಬಂಧ ಪಟ್ಟ ವಾಟರ್ ಮೆನ್ ವಿವಾದದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ನೀರು ಪೂರೈಕೆ ಯಾಗದೆ ಕಲುಷಿತ ನೀರಿನಲ್ಲೇ ವಿದ್ಯಾರ್ಥಿ ಗಳು ಕೈತೊಳೆಯುವಂತಾಗಿದೆ.
https://t.co/K1LCUL3g7e
ವಿರಾಜಪೇಟೆಯ ಖಾಸಗಿ ಆಸ್ಪತ್ರೆ ಯಲ್ಲಿ ಹೆರಿಗೆ ಗೆಂದು ದಾಖಲಾದ ಮಹಿಳೆ ಯೋರ್ವರು ತೀವ್ರ ರಕ್ತ ಸ್ರಾವದಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯು ಸಿರೆಳೆದ ದಾರುಣ ಘಟನೆ ನಡೆದಿದೆ.
https://t.co/sRx60blcX9
ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಜೊತೆಯಲ್ಲಿದ್ದವರ ಪ್ರೋತ್ಸಾಹ, ಸೂಕ್ತ ವೇದಿಕೆ ದೊರಕಿದರೆ ಪ್ರತಿಭೆ ಅನಾವರಣಗೊಂಡು, ಜೀವನಕ್ಕೊಂದು ವಿಶೇಷತೆ ಪ್ರಾಪ್ತವಾಗುತ್ತದೆ. #Mysuru
https://t.co/sjPfwpnRJS
ದಸರಾ ಸಂದರ್ಭದಲ್ಲಿ ಪ್ರವಾಸಿಗರ ಆಕರ್ಷಣೆಗೆ ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಮುಂಭಾಗ ನೂರಾರು ಟೆಂಟ್ಗಳ ನಿರ್ಮಾಣ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೊಸ ಚಿಂತನೆ. #Mysuru
https://t.co/GDTDTk1ZYB
ವೀರಾಜಪೇಟೆ- ಮಡಿಕೇರಿ ನಡುವಿನ ಸುಮಾರು ರೂ.7 ಕೋಟಿ ವೆಚ್ಚದ 66 ಕೆ.ವಿ.ವಿದ್ಯುತ್ ಮಾರ್ಗದ ಕಾಮಗಾರಿ ಕಳೆದ 10 ವರ್ಷದಿಂದಲೂ ಆರಂಭಗೊಂಡಿಲ್ಲ #Virajpet#Madikeri
https://t.co/eDFfm9v4Nl
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವೇದಿಕೆಯಲ್ಲಿ ನಡೆಯುವ ಬಹಿರಂಗ ಚರ್ಚೆಯಲ್ಲಿ ಮಧುಸೂದನ್ ಹಾಗೂ ಪ್ರೊ. ರಂಗಪ್ಪ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಉತ್ತರ ನೀಡಲಿದ್ದಾರೆ. #KSOU#UoM#Mysuru
https://t.co/YBwAjSpMyZ