Saddened by the news of the demise of film actress Sreela Majumdar today afternoon. Sreela was a noted and powerful actress who played outstanding roles in several significant Indian films.
It is a big loss for Bengal film industry and we shall miss her stellar presence. My condolences to her family.
ಮೈಸೂರಿನ ಶಕ್ತಿಧಾಮಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ. ಶಕ್ತಿಧಾಮದ ನಿರ್ವಹಣೆ ಕುರಿತು ಧರ್ಮದರ್ಶಿಗಳೊಂದಿಗೆ ಸಭೆ ನಡೆಸಿದ ಶಿವರಾಜ್ ಕುಮಾರ್-ಗೀತಾ ದಂಪತಿ. 150 ಮಕ್ಕಳ ಶಿಕ್ಷಣಕ್ಕೆ ಪುನೀತ್ ರಾಜ್ ಕುಮಾರ್ ಆಸರೆಯಾಗಿದ್ದರು. ಪುನೀತ್ ರಾಜ್ ಕುಮಾರ್ ನಿಧನ ನಂತರ ಪ್ರಥಮ ಬಾರಿಗೆ ಶಕ್ತಿಧಾಮಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದ್ದಾರೆ
ರೋಹಿಣಿ ಸಿಂಧೂರಿ ಅವಧಿಯಲ್ಲಿ ಖರೀದಿಸಿದ ಬಟ್ಟೆ ಬ್ಯಾಗ್ ವಿಚಾರವಾಗಿ ಕೆ.ಆರ್.ನಗರ ಪುರಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ https://t.co/TGLklG61KH via @Mysore News Daily @SaRa_Mahesh_JDS@Jds_news
ಮುಂದಿನ ಕುಂಭಮೇಳದೊಳಗೆ ತಿರುಮಕೂಡಲಿನ ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನ ಕಾಮಗಾರಿ ಪೂರ್ಣ : ಶಾಸಕ ಎಸ್.ಎ. ರಾಮದಾಸ್ https://t.co/y7FAYu6QBl via @Mysore News Daily @ramadassmysuru