@AsianetNewsSN@siddaramaiah@DKShivakumar Estu adi ala thodidiri estu amount
Eva lekkadslli theerisidiri
Summmane bundall suddi beda
Sariyagi dudde kodutha illa bore antha boor
ಒಂದು ದೇಶದೊಳಗೆ ಭಯೋತ್ಪಾದಕರು ನುಸುಳಿದ್ದಾರೆ ಅಂದರೆ ಆ ದೇಶದ ಭದ್ರತಾ ವ್ಯವಸ್ಥೆಯಲ್ಲಿ ಲೋಪವಿದೆ ಎಂದರ್ಥ. ಅದರ ನೇರ ಹೊಣೆ ಆ ದೇಶದ ಕೇಂದ್ರ ಸರ್ಕಾರ, ರಕ್ಷಣಾ ಮಂತ್ರಿ ಮತ್ತು ಪ್ರಧಾನ ಮಂತ್ರಿಗಳದ್ದು. ವಿಪರ್ಯಾಸ ಅಂದ್ರೆ ಇವರನ್ನ ಯಾರೂ ಪ್ರಶ್ನೆ ಮಾಡದೇ, ಕನ್ನಡ ಭಾಷೆ ಕೇಳಿದ್ದಕ್ಕೆ ಉಗ್ರಗ್ರಾಮಿಗಳು ಬಂದ್ರು, ಜಾತಿ ತಾರತಮ್ಯ ಪ್ರಶ್ನಿಸಿದ್ದಕ್ಕೆ ಭಯೋತ್ಪಾದನೆ ಶುರು ಆಯ್ತು ಅಂತ ವಿಷಯವನ್ನೇ ದಿಕ್ಕು ��ಪ್ಪಿಸೋ ಡ್ರಾಮ ಶುರು ಮಾಡಿದ್ದಾರೆ. ಇವರ ಭೌತಿಕ ದಾರಿದ್ರ ಇಷ್ಟಿದೆ.