ಇಂದು ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜ್ಯೋತಿಮಲ್ಲಾಪುರ ಗ್ರಾಮದ ನಿವಾಸಿಗಳು,ಶರಣ ಶ್ರೀ ಒಕ್ಕಲಿಗರ ಮುದ್ದಣ್ಣನವರ ಅನುಯಾಯಿಗಳು ಶ್ರೀಮತಿ ಶಿವಮ್ಮರವರು ಮತ್ತು ಶ್ರೀ ಜೂನುಕಲ್ಲಯ್ಯರವರ ಸುಪುತ್ರರಾದ ಚಿ।।ರಾ।। ಅಶ್ವಥರವರು ಹಾಗೂ ಚಿ।।ಸೌ।। ಎಸ್.ಎನ್.ಶೈನಿರವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಪುನೀತರವರು, ಶ್ರೀ ಪ್ರಮೋದರವರು, ಶ್ರೀ ಅವಿನಾಶರವರು, ಶ್ರೀ ಸಂಚಿರವರು, ಶ್ರೀ ರಘುರವರು,ಶ್ರೀ ಆನಂದಣ್ಣನವರು,ಕೋಡಿಹಳ್ಳಿ ಶ್ರೀ ರಘುಣ್ಣನವರು ಉಪಸ್ಥಿತರಿದ್ದರು.
#nrsanthosh #NRS #NRS4ASK #arasikere
ಇಂದು ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀದೇವರಹಳ್ಳಿ ಗ್ರಾಮದ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ಹೆಚ್.ಎನ್. ತಾರಾಮಣಿರವರು ಮತ್ತು ಶ್ರೀ ಎಲ್.ಎನ್.ಶಿವಣ್ಣನವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಮಂಜಣ್ಣನವರು, ಶ್ರೀ ಶಿವಣ್ಣನವರು, ಶ್ರೀ ದಯಣ್ಣನವರು,ಶ್ರೀ ಪವನರವರು, ಶ್ರೀ ಪ್ರದೀಪರವರು, ಶ್ರೀ ಸಿದ್ದೇಶರವರು, ಶ್ರೀ ರಿಷಿರವರು, ಶ್ರೀ ಸುಹಸರವರು ಉಪಸ್ಥಿತರಿದ್ದರು.
#nrsanthosh #NRS #arasikere #NRS4ASK
ಇಂದು ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಕಟ್ಟೆ ಗ್ರಾಮದ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ರೂಪರವರು ಮತ್ತು ಶ್ರೀ ಮೋಹನರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.
#nrsanthosh #nrsanthoshforarasikere #NRS4ASK #NRS #arasikere
ಇಂದು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನವಾರ ಗ್ರಾಮದ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ನೀಲಾವತಿರವರು ಮತ್ತು ಶ್ರೀ ಪಂಚಾಕ್ಷರಿರವರ
ಸುಪುತ್ರರವರ ನಾಮಕರಣ ಕಾರ್ಯಕ್ರಮ ಸಂಭ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಹರಿಶರವರು,ಶ್ರೀ ಕಿರಣರವರು,ಶ್ರೀ ಚಂದ್ರಶೇಖರರವರು,ಶ್ರೀ ರಾಜೇಶರವರು,ಶ್ರೀ ವಿನೋದರವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #NRS #arasikere #NRS4ASK
ಇಂದು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಜೆ.ಸಿ.ಪುರ (ಗ್ರಾಮ ಪಂಚಾಯಿತಿ) ಗ್ರಾಮದ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ಕಮಲಮ್ಮರವರು ಮತ್ತು ಶ್ರೀ ಚಂದ್ರಪ್ಪರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಸಿದ್ದೇಶರವರು, ಶ್ರೀ ಮನುರವರು,ಶ್ರೀ ಚಂದನರವರು, ಶ್ರೀ ಯತೀಶರವರು,ಶ್ರೀ ಶ್ರೀಧರರವರು, ಶ್ರೀ ಭೋಜರಾಜುರವರು,ಶ್ರೀ ಗಿರೀಶರವರು,ಉಪಸ್ಥಿತರಿದ್ದರು.
#nrsanthosh #nrsanthoshforarasikere #NRS4ASK #NRS #arasikere
ಇಂದು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ದೊಡ್ಡಮೇಟಿಕುರ್ಕೆ (ಗ್ರಾಮ ಪಂಚಾಯಿತಿ) ಗ್ರಾಮದ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ರಾಧಾಮಣಿರವರು ಮತ್ತು ಭಾ.ಜ.ಪಾ.ಕಾರ್ಯಕರ್ತರು ಶ್ರೀ ಲೋಕೇಶರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.
#NRS #nrsanthoshforarasikere #nrsanthosh #arasikere
ಇಂದು ಅರಸೀಕೆರೆ ತಾಲ್ಲೂಕು ಸೊಪ್ಪಿನಹಳ್ಳಿ ಗ್ರಾಮದ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ಸುಧಾರವರು ಮತ್ತು ಶ್ರೀ ಯತೀಶರವರ ಸುಪುತ್ರಿಯವರಾದ ಕು।। ಎಸ್.ವೈ.ಲೇಖನರವರ ಪುಷ್ಪಾವತಿ - ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ PLD ಬ್ಯಾಂಕ್ ಅಧ್ಯಕ್ಷರು ಶ್ರೀ ಗಂಗಾಧರರವರು,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ಶ್ರೀ ಶೇಖರಪ್ಪರವರು,ಗ್ರಾಮ ಪಂಚಾಯಿತಿಮಾಜಿ ಅಧ್ಯಕ್ಷರು ಚಂದ್ರಪ್ಪರವರು,ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಶ್ರೀ ಜಯನಂದರವರು, ಸೊಪ್ಪಿನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಶ್ರೀ ರಾಜಪ್ಪರವರು, ಶ್ರೀ ಪಾಲಕ್ಷಮೂರ್ತಿರವರು,ಶ್ರೀ ಸತೀಶರವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #arasikere #NRS #NRS4ASK
ಇಂದು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ನರಸೀಪುರ (ಗ್ರಾಮ ಪಂಚಾಯಿತಿ) ಗ್ರಾಮದ ನಿವಾಸಿಗಳು, ಶರಣ ಶ್ರೀ ಸಮಗಾರ ಹರಳಯ್ಯನವರ ಅನುಯಾಯಿಗಳಾದ ಶ್ರೀಮತಿ ಸುಶೀಲಮ್ಮರವರು ಮತ್ತು ಶ್ರೀ ಶಿವಣ್ಣನವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಮಂಜುರವರು,ಶ್ರೀ ಗಿರೀಶರವರು,ಶ್ರೀ ಅಭಿಷೇಕರವರು,ಶ್ರೀ ದಿಲೀಪರವರು, ಶ್ರೀ ಮಂಜುನಾಥರವರು,ಶ್ರೀ ಮಣಿಕಂಠರವರು,ಶ್ರೀ ಮಂಜುನಾಥರವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #NRS4ASK #arasikere #NRS
ಇಂದು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಕಣಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕಸುವನಹಳ್ಳಿ ಗ್ರಾಮದ ನಿವಾಸಿಗಳು, ಶ್ರೀಮತಿ ಲಲಿತಮ್ಮರವರು ಮತ್ತು ಶ್ರೀ ಹನುಮಂತಣ್ಣನವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಕುಟುಂಬಸ್ಥರು ಹಾಗೂ ಶ್ರೀ ಮಧು ಅಣ್ಣನವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #NRS #NRS4ASK
ಇಂದು ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿ ಕಲ್ಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದ ನಿವಾಸಿಗಳು, ಶರಣ ಶ್ರೀ ತುರುಗಾಹಿ ರಾಮಣ್ಣನವರ ಅನುಯಾಯಿಗಳು ಹಾಗೂ ಶ್ರೀ ಕೃಷ್ಣ ಪರಮಾತ್ಮನ ವಂಶಜರಾದ ಶ್ರೀಮತಿ ಸವಿತಾರವರು ಮತ್ತು ಶ್ರೀ ಕೀರ್ತಿರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀಸಂತೋಷರವರು,ಶ್ರೀ ಸೋಮಶೇಖರರವರು,ಶ್ರೀ ರಮೇಶರವರು,ಶ್ರೀ ಜಯಣ್ಣನವರು,ಶ್ರೀ ಸಂತೋಷರವರು,ಶ್ರೀ ರಾಮಣ್ಣನವರು,ಶ್ರೀ ರಂಗಸ್ವಾಮಿರವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #arasikere #NRS #NRS4ASK
ಇಂದು ಅರಸೀಕೆರೆ ತಾಲ್ಲೂಕು ಕೊಂಡವಾಗಿಲು ಯಾದವರಹಟ್ಟಿ ಗ್ರಾಮದ ನಿವಾಸಿಗಳು,ಶರಣ ಶ್ರೀ ತುರುಗಾಹಿ ರಾಮಣ್ಣನವರ ಅನುಯಾಯಿಗಳು ಹಾಗೂ ಶ್ರೀ ಕೃಷ್ಣ ಪರಮಾತ್ಮನ ವಂಶಜರಾದ ಶ್ರೀಮತಿ ಶಿವಮ್ಮರವರು ಮತ್ತು ಶ್ರೀ ಚಂದ್ರಪ್ಪರವರ ಸುಪುತ್ರರಾದ ಚಿ।।ರಾ।। ತಮ್ಮಯ್ಯರವರು (ಗಂಗಾಧರ) ಹಾಗೂ ಚಿ।।ಸೌ।।ವೀಣಾರವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ,ಶ್ರೀ ಉಮೇಶರವರು,ಶ್ರೀ ಈರಣ್ಣನವರು,ಶ್ರೀ ಚಂದ್ರಪ್ಪರವರು,ಶ್ರೀ ಶಿವಕುಮಾರರವರು,ಶ್ರೀ ಗಂಗಾಧರರವರು,ಶ್ರೀ ವಿರೂಪಾಕ್ಷರವರು, ಶ್ರೀ ರಂಗಸ್ವಾಮಿರವರು,ಶ್ರೀ ನಂಜೇಶರವರು,ಶ್ರೀ ಧರ್ಮಪ್ಪರವರು,ಶ್ರೀ ಶೇಖರರವರು,ಶ್ರೀ ಜಯರಾಮರವರು,ತಿಪಟೂರು ಶ್ರೀ ಪುಟ್ಟರಾಜುರವರು,ಉಪಸ್ಥಿತರಿದ್ದರು.
#nrsanthosh #nrsanthoshforarasikere #arasikere
ಇಂದು ಅರಸೀಕೆರೆ ನಗರ ಲಕ್ಷೀಪುರ ನಗರದ ನಿವಾಸಿಗಳು,ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಶ್ರೀಮತಿ ವೀಣಾರವರು ಮತ್ತು ಶ್ರೀ ಚಂದ್ರಶೇಖರರವರ ಸುಪುತ್ರರಾದ ಚಿ।।ರಾ।। ಸಿ.ವಿ.ಆದರ್ಶರವರು ಹಾಗೂ ಚಿ।।ಸೌ।।ಎಂ.ಎಸ್.ಗಗನರವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಚಂದ್ರಶೇಖರರವರು, ಶ್ರೀವರುಣರವರು,ಶ್ರೀ ಭುವನರವರು,ಶ್ರೀ ರಂಗಸ್ವಾಮಿರವರು,ಶ್ರೀ ಪ್ರಕಾಶಣ್ಣನವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #arasikere
ಸೇವಾಲಾಲ ಮಹಾರಾಜರ ಅನುಯಾಯಿಗಳಾದ ಶ್ರೀಮತಿ ನೇತ್ರಾವತಿರವರು ಮತ್ತು ಶ್ರೀ ಧರ್ಮನಾಯ್ಕರವರ ಸುಪುತ್ರರಾದ ಚಿ।।ರಾ।। ಜಯಂತನಾಯ್ಕರವರು ಹಾಗೂ ಚಿ।।ಸೌ।। ಲಾವಣ್ಯರವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಶ್ರೀ ಮಂಜನಾಯ್ಕರವರು,ಶ್ರೀ ಗಂಗನಾಯ್ಕರವರು,ಶ್ರೀ ಪುಟ್ಟಸ್ವಾಮಿರವರು, ಶ್ರೀ ಮಧುರವರು ಶ್ರೀ ಸುರೇಶನಾಯ್ಕರವರು,ಶ್ರೀ ದೇವುನಾಯ್ಕರವರು,ಶ್ರೀ ಮೋಹನನಾಯ್ಕರವರು ಉಪಸ್ಥಿತರಿದ್ದರು.
#nrsanthosh #nrsanthoshforarasikere #NRS #NRS4ASK
ಇಂದು ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಿಹಳ್ಳಿ ಗ್ರಾಮದ ನಿವಾಸಿಗಳು,ಸೂರ್ಯವಂಶ (ಇಕ್ಷ್ವಾಕು) ವಂಶದ ಮಹಾರಾಜರು,ದೇವಗಂಗೆಯನ್ನು ಧರೆಗಿಳಿಸಿದ ಮಹಾ ತಪಸ್ವಿಗಳಾದ ಶ್ರೀ ಭಗೀರಥ ಮಹರ್ಷಿಗಳ ಅನುಯಾಯಿಗಳಾದ ಶ್ರೀಮತಿ ಚಂದ್ರಮ್ಮರವರು ಮತ್ತು ಶ್ರೀ ಶಂಕರಪ್ಪರವರ ಸುಪುತ್ರರಾದ ಚಿ।।ರಾ।। ಮಂಜುನಾಥರವರು ಹಾಗೂ ಚಿ।।ಸೌ।। ರೇಣುಕಾಂಭರವರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಲಾಯಿತು .
ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತ ಬಂಧುಗಳಾದ ಶ್ರೀ ಸೋಮಣ್ಣನವರು,ಶ್ರೀ ದಿನೇಶರವರು,ಶ್ರೀ ಬಸವಲಿಂಗಪ್ಪರವರು,ಶ್ರೀ ಚೇತನರವರು ಉಪಸ್ಥಿತರಿದ್ದರು.
#nrsanthosh #NRS #NRS4ASK
ಮಾನವ ಸೇವೆಯೇ ಮಾಧವ ಸೇವೆ ಎಂದು ಜಗತ್ತಿಗೆ ಸಾರಿದ ಯುಗಪುರುಷ, ಆಧ್ಯಾತ್ಮಿಕ ದಿವ್ಯಚೇತನ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.
ಅವರ ದಿವ್ಯ ಸಂದೇಶ ಹಾಗೂ ಸನ್ಮಾರ್ಗದ ಬೋಧನೆಗಳು ನಮ್ಮ ಜೀವನಕ್ಕೆ ಸದಾ ಮಾರ್ಗದರ್ಶಿಯಾಗಿರಲಿ..!
#ramakrishnaparamahamsa#ramakrishnashrama
ಭಾರತ ಕಂಡ ಅಪರೂಪದ ಮುತ್ಸದ್ದಿ, ಅಜಾತಶತ್ರು, ಭಾರತ ರತ್ನ, ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು.
ಅವರ ತತ್ವಾದರ್ಶಗಳು, ದೇಶಪ್ರೇಮ ಮತ್ತು ಸಶಕ್ತ ಭಾರತದ ಕನಸು ನಮಗೆಂದಿಗೂ ಹಾದಿದೀಪ...!!
#atalbiharivajpayee#atalji#vajpeyee
ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ನಮಗೆ ಲಭಿಸಿದ ಈ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ನಾಡನ್ನು ಸಮೃದ್ಧಿಯತ್ತ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾಡು ಕಟ್ಟುವ ಕೈಗಳಿಗೆ ಶಕ್ತಿ ತುಂಬಲು, ಪ್ರತಿಯೊಬ್ಬ ಬಡವ-ರೈತನ ಬಾಳಿನಲ್ಲಿ ಹೊಸ ಬೆಳಕು ತರಲು ನಾವೆಲ್ಲರೂ ಬದ್ಧರಾಗೋಣ. ಸ್ವಾತಂತ್ರ್ಯ ಯೋಧರ ಕನಸಿನ ಸಮೃದ್ಧ ಭಾರತವನ್ನು ನನಸು ಮಾಡುವುದೇ ನಮ್ಮ ಸಾರ್ವಜನಿಕ ಜೀವನದ ಮೂಲ ಗುರಿ. ಸಮಸ್ತ ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! 🇮🇳
#happyindependenceday🇮🇳 #ಸ್ವಾತಂತ್ರ್ಯದಿನಾಚರಣೆ
ಅಖಂಡ ಭಾರತ ಸಂಕಲ್ಪ ದಿನ
ಅಖಂಡ ಭಾರತದ ಕನಸಿದೆ..
ಆಫ್ಘಾನಿಸ್ಥಾನದವರೆಗೂ ನಮ್ಮದೇ...
ಸಮುದ್ರದಿಂದ ಉತ್ತರಕ್ಕೆ, ಹಿಮಾಲಯದಿಂದ ದಕ್ಷಿಣಕ್ಕೆ ವಿಶಾಲವಾಗಿ ಹರಡಿದ್ದ ಪಾವನ ಪುಣ್ಯಭೂಮಿ ಜಂಬೂದ್ವೀಪದ ಭರತಖಂಡವನ್ನು ಸ್ವಾರ್ಥ, ಲಾಲಸೆ,ಅಧಿಕಾರದ ದುರಾಸೆಗೆ 1947ರಲ್ಲಿ ತ್ರಿಖಂಡವಾಗಿ ತುಂಡು ತುಂಡು ಮಾಡಲಾಯಿತು.
ತಾಯಿ ಭಾರತಿಯ ಪುತ್ರರಾದ ನಾವುಗಳು ಅಖಂಡ ಭಾರತದ ಕನಸನ್ನೊತ್ತು ಅದಕ್ಕಾಗಿ ದುಡಿಯುವ ಸಮಯ ಬರಲಿದೆ! ಸಿದ್ದರಾಗಿ.....
ಜಯತು ಜಯತು ಹಿಂದೂರಾಷ್ಟ್ರ
#akhandbharat🚩 #akhandabharatasankalpadiwas #august14
ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆದ ಹಬ್ಬದ ಶುಭಾಶಯಗಳು
ಕುಟುಂಬದ ನೆಮ್ಮದಿ, ಸೌಭಾಗ್ಯ ಹಾಗೂ ಬಾಂಧವ್ಯದ ಸಂಕೇತವಾಗಿರುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಬಾಳಿನಲ್ಲೂ ಹೊಸ ಭರವಸೆ ಮೂಡಿಸಲಿ. ಭಗವಂತನು ಆಯುಷ್ಯ, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 🙏
#bhimanaamavasye