#NSS#HarGharTiranga#SMSPUDUPI#KARNATAKASANSKRITUNIVERSITY
ಎನ್ ಎಸ್ ಎಸ್ ಘಟಕದ ವತಿಯಿಂದ "ಹರ್ ಘರ್ ತಿರಂಗ" ಕಾರ್ಯಕ್ರಮ ನಡೆಯಿತು.ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಸತ್ಯನಾರಾಯಣ ವಿ ರಾವ್, ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾದ ವಿ. ರಾಧಾಕೃಷ್ಣ ಬಿ, ಸಹಸಂಯೋಜನಾಧಿಕಾರಿಗಳಾದ ಶ್ರೀಯುತ ಸುದರ್ಶನ ಅಡಿಗ ಉಪಸ್ಥಿತರಿದ್ದರು.