ನಾಡ ದ್ರೋಹಿ ಹೊರಟ್ಟಿ ಗುಟ್ಟು ರಟ್ಟು!
ಕನ್ನಡ ನಾದಿಂದ ಹೊರ ಅಟ್ಟಬೇಕು ಈ ಹೊರಟ್ಟಿಯನ್ನು!
ಬಸವರಾಜ್ ಹೆಸರು ಬೇರೆ ಕೇಡು ಈವಯ್ಯನಿಗೆ!
👉 ಈ ವಿಷಯ ಮುನ್ನಲೆಗೆ ಬರುತ್ತೆ ಅಂತ ನಾನು ಇದನ್ನು 100 ಬಾರಿ ಹಿಂದೆಯೇ ಹೇಳಿದ್ದೆ . ಬಂತು ಈಗ!
👉 ಇಲ್ಲಿದೆ ನೋಡಿ ನಮ್ಮ ದುಡಿದ ದುಡ್ಡು ಅನಿವಾರ್ಯತೆ ಇಲ್ಲದ ಹಿಂದಿಗೆ ಸುಮಾರು ವ್ಯಯ ಮಾಡಿರೋದು:
1) 15000 ಕೋಟಿ ಯಿಂದ 20000 ಕೋಟಿ ಸಂಬಳ, ಪುಸ್ತಕ ಕೊಟ್ಟಿರುತ್ತೆ ಸರ್ಕಾರ.
ವಿದ್ಯೆ ಭವಿಷ್ಯ ಹಾಳು:
2) 40 ವರ್ಷದಿಂದ 20 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. 20 ಲಕ್ಷ ಮಕ್ಕಳ ಜೀವನ ಹಾಳಾಗಿದೆ.
ಗುಲಾಮಗಿರಿ:
3) ಉತ್ತರದ ಗುಲಾಮಗಿರಿ, ಉತ್ತರದ ಆಡಳಿತ ಶಾಹಿ ಪಕ್ಷಗಳ vote ಜಿಹಾದ್ ಗೋಸ್ಕರ ನಮ್ಮ ಸಾಂಸ್ಕೃತಿಕ ಅಸ್ತಿತ್ವ ಕಳೆದುಕೊಂಡು ಪ್ರತಿ ದಿನ ಹೈ command ಭಿಕ್ಷೆ ಬೇಡೋದಾಗಿದೆ, ನಮ್ಮ ದುಡ್ಡು ನಾವೇ ಭಿಕ್ಷೆ ಬೇಡಬೇಕು! ಹೇಗಿದೆ ಕುತಂತ್ರ!
👉 ಮೂರನೇ ಭಾಷೆ ಕಡ್ಡಾಯ ಬೇಡ ( ಕನ್ನಡ ಇಂಗ್ಲಿಷ್ ಮಾತ್ರ ಕಡ್ಡಾಯ ಹಾಗೇ ಇರಲಿ)
👉 ಉರ್ದು - ಹಿಂದಿ ಒಂದೇ - ಸುಪ್ರೀಂ ಕೋರ್ಟ್
#ಹೊರಟ್ಟಿನಕರ್ನಾಟಕಹೊರಗಟ್ಟಿ
#ಉತ್ತರದಗುಲಾಮಹೊರಟ್ಟಿ
#ಬಸವಅಲ್ಲಬಡವರಾಕ್ಷಸ
ಜ್ಞಾನ್
ಈ ಯೋಜನೆಯಡಿಯಲ್ಲಿ ಕನ್ನಡದ ಹಿರಿಯ ಸಾಹಿತಿಗಳು ತಮ್ಮ ಕೃತಿಗಳಲ್ಲಿ ಕನ್ನಡವನ್ನು ಹೇಗೆ ಪೋಷಿಸಿದರು, ನಾಡಿನ ವಿಭಿನ್ನ ಸಂಸ್ಕೃತಿಗಳು #ಕನ್ನಡತನವನ್ನು ಹೇಗೆ ಒಳಗೊಂಡಿವೆ ಎನ್ನುವುದನ್ನು ಅಭಿವ್ಯಕ್ತಿಸಲು ನಾಡಿನ ಹಿರಿಯ ಸಾಹಿತಿಗಳು, ಪ್ರಾಜ್ಞರ ಮೂಲಕ ಕೃತಿಗಳನ್ನು ಬರೆಸಲು ಉದ್ದೇಶಿಸಲಾಗಿದ್ದು, ಇಂದು #ಲೇಖಕರ_ಕಾರ್ಯಾಗಾರವನ್ನು ನಡೆಸಲಾಯಿತು.
ಹಿಂದಿ ಹೇರಿಕೆ ವಿರುದ್ದ ದೇಶದಲ್ಲೆಲ್ಲಾ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಚುನಾವಣಾ ಆಯೋಗ ಕನ್ನಡದ ಪ್ರಮುಖ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಹಿಂದಿಯಲ್ಲಿ ಜಾಹೀರಾತು ನೀಡಿರುವುದು ನಾವು ಎಂತ ವ್ಯವಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎನ್ನುವುದನ್ನು ತೋರಿಸುತ್ತದೆ.
ಒಂದೆಡೆ ನಮ್ಮ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ಬ್ರಿಟೀಶರಿಂದ ಬಿಡುಗಡೆ ಸಿಕ್ಕಿತು. ಆದರೆ ಹಿಂದಿ ಮೂಲಭೂತವಾದಿಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡೆವು, ಹಿಂದಿ ಮೂಲಭೂತವಾದಿಗಳು ಬ್ರಿಟೀಶರಿಗಿಂತ ಕ್ರೂರಿಗಳು
ಇಂಡಿಯಾ ಒಕ್ಕೂಟದಲ್ಲಿ ಹಿಂದಿಯೇತರ ಜನರ ಹಕ್ಕುಗಳಿಗೆ ಬೆಲೆಯೇ ಇಲ್ಲ,
ನಿಜಕ್ಕೂ ನಾವು ಇಂಡಿಯಾ ಒಕ್ಕೂಟ ಸೇರಿ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಇದು ಉದಾಹರಣೆ
ಇಂದಿನ "ಪ್ರಜಾವಾಣಿ " ನೋಡಿದಾಗ ಇದೇನು ಕನ್ನಡ ಪತ್ರಿಕೆನಾ..ಅಥವ "ರಾಜಸ್ತಾನ್ ಪತ್ರಿಕೆ"ನಾ ಎಂಬ ಅನುಮಾನ ಮೂಡಿತು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅಂದ್ಮೆಲೆ ಕನ್ನಡ ಪದವೆ ಇರದ ಇಂತ ಜಾಹೀರಾತು ತಿರಸ್ಕರಿಸದಷ್ಟು ದುರ್ಬಲವಾಯಿತೆ ಕನ್ನಡಿಗರ ಹೆಮ್ಮೆಯ ಈ ನಮ್ ಪತ್ರಿಕೆಗೆ..?
@JustKannada@prajavani@MysuruMemes@karave_KRV@XlCb95QjRiczqMC@nammakarave
ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯ, ದೊಮ್ಮಲೂರು, ಬೆಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡೇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕನ್ನಡ ಭಾಷೆಯನ್ನು ಕಲಿಯಲು ಅನುವಾಗುವಂತೆ ಕನ್ನಡ ಕಲಿಕಾ ಕೇಂದ್ರವನ್ನು ಇಂದು ಉದ್ಘಾಟಿಸಲಾಯಿತು.
#ಕನ್ನಡ_ಕಲಿಕಾ_ಕೇಂದ್ರ#ಜನಗಣತಿ_ಕಾರ್ಯಾಚರಣೆ_ನಿರ್ದೇಶನಾಲಯ
Karnataka is tabling Rohith Vemula Bill this Monsoon
The bill safeguards below students-
- SC/ST/OBC
- Muslims/Minorities
But it excludes GC Hindus students
Why? Why not protect every student interests?
This is exactly what vote-bank appeasement politics is & we REJECT it!
🍮ನೀವು ಮನೆಯಲ್ಲೇ ತಯಾರಿಸಿದ ತಿನಿಸನ್ನು ಮಾರಾಟ ಮಾಡ ಬಯಸುತ್ತೀರಾ?
🍟ನೀವು ಆಹಾರ ಉದ್ಯಮಕ್ಕೆ ಕಾಲಿಡಲು ಬಯಸುತ್ತೀರಾ?
🥘ಆಹಾರ ಉದ್ಯಮ ಜಗತ್ತಿನ ಬಗ್ಗೆ ಅರಿಯಲು ಬಯಸುತ್ತೀರಾ? ಹಾಗಾದರೆ ಈ ವೆಬಿನಾರ್ ನಿಮಗಾಗಿ.
-
ಈಗಲೇ ರೆಜಿಸ್ಟರ್ ಮಾಡಿಕೊಳ್ಳಿ 👇🏻
https://t.co/RfOm5uCSkj
#mundhebanniwebinar#FMCG
@KAMSKARNATAKA@CMofKarnataka@MadhuBangarappa@DKShivakumar@shalinirajnish All south indian states are multilingual by nature, omitting from academics will only improve focus shift on to real value adding maths, science and social. Trend to be participating in sports and Physical activities. Three language only burdens students and parents.