ನಮನ ಚಾರಿಟೇಬಲ್ ಟ್ರಸ್ಟ್, ಶಿರಸಿ ಹಾಗೂ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದವನ್ನು ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.@kharge@PriyankKharge
ಖೈದಿಗಳು ತಪ್ಪಿಸಿಕೊಂಡಿರುವ ಪ್ರಕರಣವನ್ನು "ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ" ಸಂಭ್ರಮಿಸುತ್ತಾ ನನ್ನನ್ನು ಟೀಕಿಸಲು ನಾ ಮುಂದು, ತಾ ಮುಂದು ಎನ್ನುತ್ತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ.
ಆತ್ಮವಿಮರ್ಶೆ ಮತ್ತು ಆತ್ಮಾವಲೋಕನ ಆತ್ಮವಿದ್ದವರಿಗೆ ಮಾತ್ರ ಸಾಧ್ಯ ಎನ್ನುವುದು ಬೇರೆ ಮಾತು!!
ಮಾನ್ಯ @BYVijayendra ಅವರೇ,
ತಮ್ಮ ಪೂಜ್ಯ ತಂದೆಯವರ ಆಡಳಿತಾವಧಿಯಲ್ಲಿ ನಡೆದ ಎಲ್ಲಾ ವೈಫಲ್ಯಗಳಿಗೆ ಅವರನ್ನೇ ಹೊಣೆ ಮಾಡುವಿರಾ?
ಮಾಡುತ್ತೀರಾದರೆ, ಇಲ್ಲಿದೆ ಕೆಲವು ಸ್ಯಾಂಪಲ್ ಗಳು.
◆ 2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ ಒಂದೇ ಬಾರಿ 8 ಖೈದಿಗಳು ಪರಾರಿಯಾಗಿದ್ದರು, ಇದು ರಾಜ್ಯದ ಇತಿಹಾಸದಲ್ಲೇ ಮೊದಲ ಪ್ರಕರಣ.
ಹಾಗೂ ಪರಾರಿಯಾದವರನ್ನು ಸೆರೆ ಹಿಡಿಯುವಲ್ಲಿಯೂ ಅಂದಿನ ಬಿಜೆಪಿ ಸರ್ಕಾರ ವೈಫಲ್ಯ ತೋರಿತ್ತು.
ಬರೋಬ್ಬರಿ 14 ವರ್ಷಗಳ ನಂತರ ತಪ್ಪಿಸಿಕೊಂಡವರಲ್ಲಿ ಇಬ್ಬರನ್ನು ಬಂಧಿಸಲು ಸಾಧ್ಯವಾಗಿದ್ದು ಬಿಜೆಪಿ ಆಡಳಿತದ ಅಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಬಿಜೆಪಿ ಅಡಳಿತದಲ್ಲಿ ಖೈದಿಗಳ ಪರಾರಿ ಇತಿಹಾಸ ತೆಗೆದು ನೋಡಿದರೆ ಪಟ್ಟಿ ದೊಡ್ಡದಿದೆ.
◆ ವಿ. ಎಸ್ ಆಚಾರ್ಯ ಹಾಗೂ ಆರ್. ಅಶೋಕ್ ಗೃಹಸಚಿವರಾಗಿದ್ದ 2010ನೇ ಇಸವಿಯಲ್ಲಿ 26 ಖೈದಿಗಳು ತಪ್ಪಿಸಿಕೊಂಡಿದ್ದರು.
◆ 2011ರಲ್ಲಿ ಆರ್. ಅಶೋಕ್ ಗೃಹಸಚಿವರಾಗಿದ್ದಾಗ 18 ಖೈದಿಗಳು ತಪ್ಪಿಸಿಕೊಂಡಿದ್ದರು.
◆ 2012ರಲ್ಲಿ 17 ಖೈದಿಗಳು ತಪ್ಪಿಸಿಕೊಂಡಿದ್ದರು.
◆ 2020ರಲ್ಲಿ ಬಸವರಾಜ್ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದ ಸಮಯದಲ್ಲಿ 11 ಖೈದಿಗಳು ತಪ್ಪಿಸಿಕೊಂಡಿದ್ದರು.
◆ 2021ರಲ್ಲಿ 4 ಖೈದಿಗಳು ತಪ್ಪಿಸಿಕೊಂಡಿದ್ದರು.
◆ ಅರಗ ಜ್ಞಾನೇಂದ್ರರವರು ಗೃಹಸಚಿವರಾಗಿದ್ದಾಗ 2022ರಲ್ಲಿ 10 ಖೈದಿಗಳು ತಪ್ಪಿಸಿಕೊಂಡಿದ್ದರು.
ಇದನ್ನು ತಮ್ಮ ಆಡಳಿತದ ವೈಫಲ್ಯ ಎಂದು ಒಪ್ಪಿಕೊಳ್ಳುತೀರಾ? ಅಥವಾ ಖೈದಿಗಳಿಗೆ ಬಿಜೆಪಿ ಕೊಟ್ಟಿರುವ "ಮುಕ್ತಿ ಭಾಗ್ಯ" ಎಂದು ಸಮರ್ಥಿಸಿಕೊಳ್ಳುತೀರಾ?
ಮಾನ್ಯ ವಿಜಯೇಂದ್ರರವರೇ,
ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಆಗಿನ ಗೃಹಸಚಿವರ ತವರು ಕ್ಷೇತ್ರದವನಾಗಿದ್ದ, ಇದಕ್ಕೆ ಅರಗ ಜ್ಞಾನೇಂದ್ರರವರನ್ನು ಹೊಣೆ ಮಾಡುವಿರಾ?
ನಿಮ್ಮದೇ ಸರ್ಕಾರವಿದ್ದಾಗ, ಮಲ್ಲೇಶ್ವರದಲ್ಲಿರುವ ನಿಮ್ಮದೇ ಕಚೇರಿ ಬಳಿ ಬಾಂಬ್ ಬ್ಲಾಸ್ಟ್ ಆಗಿತ್ತು, ಅದನ್ನು ನಿಮ್ಮದೇ ಸರ್ಕಾರದ ವೈಫಲ್ಯ ಎಂದು ಒಪ್ಪುವಿರಾ?
ನಿಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ
ಪತ್ರಿಕೆಯಲ್ಲಿ ಕರ್ನಾಟಕವು #1 ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿತ್ತು, ಈ ಅಪಚಾರಕ್ಕೆ ನಿಮ್ಮ ತಂದೆಯವರನ್ನು ಹೊಣೆ ಮಾಡುವಿರಾ? ಯಡಿಯೂರಪ್ಪನವರ ಅಸಾಮರ್ಥ್ಯ ಎನ್ನುವಿರಾ?
ವಿಜಯೇಂದ್ರರವರೇ, ನಾನು RSS ನ ಆಳ, ಅಗಲವನ್ನು ಅಧ್ಯಯನ ಮಾಡಿದ್ದೇನೆ, ಮಾಡುತ್ತೇನೆ, RSS ಬಗ್ಗೆ ನನ್ನಷ್ಟು ಅಧ್ಯಯನವನ್ನು ನೀವು ಮಾಡಿದ್ದೇ ಆದಲ್ಲಿ ನೀವೂ ಸಹ ಅದರ ಸಖ್ಯ ತೊರೆಯುವುದು ನಿಶ್ಚಿತ! ತಾವು ಅಧ್ಯಯನ ಮಾಡದ ಕಾರಣ ಅಂಧಕಾರದಿಂದ ಸಮರ್ಥಿಸಿಕೊಳ್ಳುತ್ತಿದ್ದೀರಿ!
BJP ಮಕ್ಕಳನ್ನು RSS ನ ಪೂರ್ಣಪ್ರಮಾಣದ ಪ್ರಚಾರಕರಾಗಿ ದತ್ತು ನೀಡಿ, ಆಗ ಮಾತ್ರ ನಿಮಗೆ ನನ್ನನ್ನು ಟೀಕಿಸುವ ನೈತಿಕತೆ ಒದಗಿಬರಲಿದೆ, ಇದು ನಿಮ್ಮಿಂದ ಸಾಧ್ಯವೇ?
ನಾನು ನನ್ನ ಇಲಾಖೆಯನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ, "ಪಂಚಾಯತ್ ರಾಜ್ ವಿಕೇಂದ್ರೀಕರಣ" ಕರ್ನಾಟಕ ನಂ1 ಎಂದು ನಿಮ್ಮ ಕೇಂದ್ರ ಸರ್ಕಾರವೇ ಘೋಷಿಸಿದ್ದು ಇದಕ್ಕೆ ಒಂದು ಉದಾಹರಣೆ.
ಸಂಘ ಉಪಾಸನೆ ಹಾಗೂ ಪಿತೃಭಜನೆ ಬಿಟ್ಟರೆ ನಿಮ್ಮ ಹೆಗ್ಗಳಿಕೆ ಏನಿದೆ ಎನ್ನುವುದನ್ನು ಹೇಳಿಬಿಡಿ!
ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ನಿಲುವು ಸ್ಪಷ್ಟವಾಗಿದೆ, ಬೇರೆಯವರ ಮಾತುಗಳನ್ನು ಕೇಳಿ ಅಥವಾ ಅವರ ಒತ್ತಡಕ್ಕೆ ಮಣಿದು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಯುವಕರು ಜೀವನದಲ್ಲಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ನಮ್ಮ ಉತ್ತಕನ್ನಡ ಜಿಲ್ಲೆಯಲ್ಲಿ ನಡೆದ ಪರೇಶ್ ಮೇಸ್ತ ಪ್ರಕರಣವೇ ಜ್ವಲಂತ ಸಾಕ್ಷಿ.
That "next level kick" they keep talking about.
It's not freedom, it's a trap.
The best rides end with memories.
The real thrill is making it home safely.
Every single time.
Don't trade that for a bad decision.
Just say #BedaBro
ನೀಟ್ ಅಕ್ರಮದ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎನ್ಎಸ್ ಯುಐ ವತಿಯಿಂದ ಶಿವಮೊಗ್ಗದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
Dear Shri Mohan Bhagwat ji,
My letter will reach you shortly. However, I thought it was important to draw your attention to this matter early.
——————————-
Firstly, congratulations to the RSS on completing 100 years.
An organisation that claims over 60,000 shakhas and crores of swayamsevaks must also uphold transparency and constitutional accountability.
As per RSS’ highest and most important decision making body Akhil Bharatiya Pratinidhi Sabha’s 2025–26 Karnataka report, the RSS has 4,127 daily shakhas, 1,389 weekly milans, 60 monthly mandalis, 2,194 Samajotsavas with 19.61 lakh participants and held 562 route marches with 2.21 lakh uniformed participants in the state.
With such scale and influence, the RSS must clarify its legal status, registration, office bearers, funding, expenditure, taxation and permissions for public activities.
If citizens, labour, NGOs, trusts, temples and companies are expected to register, disclose and comply with the law, why should the RSS remain exempt?
In its centenary year, the RSS must responsibly abide by the Constitution and register, disclose, pay applicable taxes and function transparently within the Constitution.
As suggested in my letter, I am looking forward to hearing from @RSSorg soon.
@DrMohanBhagwat@RSSorg