✅ಷೇರು ಮಾರುಕಟ್ಟೆ ಕಲಿಯುವ ಹಂಬಲವಿದೆಯೇ?
ಹೊಸಬರಿಗಾಗಿ ಸರಳವಾಗಿ ಅರ್ಥವಾಗುವಂತೆ ನಾನೇ ಒಂದು 'Stock Market Model Book' ಅನ್ನು PDF ರೂಪದಲ್ಲಿ ಸಿದ್ಧಪಡಿಸಿದ್ದೇನೆ.
ಇದು ನಿಮ್ಮ ಟ್ರೇಡಿಂಗ್ ಜರ್ನಿಗೆ ಸಹಾಯ ಆಗುತ್ತೆ.
ನಿಮಗೆ ಈ PDF ಬೇಕಿದ್ದರೆ -
1️⃣ Follow at @Sheru_Katte
2️⃣ ಈ ಪೋಸ್ಟ್ ಅನ್ನು Retweet ಮಾಡಿ.
3️⃣ ಕಾಮೆಂಟ್ ಬಾಕ್ಸ್ನಲ್ಲಿ 'PDF' ಎಂದು ಟೈಪ್ ಮಾಡಿ.
ಶೀಘ್ರದಲ್ಲೇ ನಾನು ನಿಮಗೆ Direct Message (DM) ಮೂಲಕ ಕಳುಹಿಸಿಕೊಡುತ್ತೇನೆ! 🚀
Like, Share, Retweet ❤️💚
✅ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಿಗೆ,ಹೊಸದಾಗಿ ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಉಚಿತವಾಗಿ ಇರುವಂತಹ Websites.
1. ಹೊಸದಾಗಿ ಷೇರು ಮಾರುಕಟ್ಟೆ ಬಗ್ಗೆ ಸಂಪೂರ್ಣವಾಗಿ ಕಲಿಯಲು,Fundamentals, Technical ಬಗ್ಗೆ ತಿಳಿದುಕೊಳ್ಳಲು ಇರುವ Website -
Zerodha Varsity
https://t.co/OObyjgDoC3
2.Fundamental Analysis ಮೂಲಕ ನೀವು ಹೂಡಿಕೆ ಮಾಡಿದ ಕಂಪನಿಯ ಷೇರುಗಳ Balance Sheet, Profit loss ಹಾಗೂ ಇನ್ನೂ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಇರುವ ಅತ್ಯುತ್ತಮ Website.
https://t.co/8kHcsC9QxS
https://t.co/J3XYXFr5WL
3. Technical Analysis ಮೂಲಕ ಚಾರ್ಟ್ ಗಳನ್ನು ನೋಡುವುದನ್ನು ಕಲಿಯಲು,ವಿವಿಧ Indicators ಬಳಕೆ ಮಾಡಲು ಇರುವ Website.
Tradingview.
https://t.co/xQWumLRjDO
4. ಹೊಸದಾಗಿ ಬಿಡುಗಡೆ ಆಗುವ ಎಲ್ಲ IPO ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇರುವ Website.
https://t.co/5dwW7GMtEn
https://t.co/L3dyDE7d6d
5. ನಮ್ಮ ದೇಶದ ಷೇರು ಮಾರುಕಟ್ಟೆಯನ್ನು ಹೊರತುಪಡಿಸಿ ಜಗತ್ತಿನ ಇತರ ದೇಶಗಳ ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇರುವ Website.
https://t.co/2qEuek62v6
https://t.co/1h4wo0n3Y5
6.ಟ್ರೇಡರ್ & ಇನ್ವೆಸ್ಟರ್ ಅವರಿಗೆ ಸಹಾಯ ಆಗುವ ಅತಿ ಮುಖ್ಯ Website ಇಲ್ಲಿದೆ..
ಇಲ್ಲಿ ಎಲ್ಲಾ ಷೇರುಗಳ ಮಾಹಿತಿ ಸಿಗುತ್ತೆ.
ಪ್ರತಿದಿನ ನಡೆಯುವ ಷೇರು ಖರೀದಿ,ಮಾರಾಟದ ಎಲ್ಲ ವಿವರಗಳು ಇಲ್ಲಿ ಸಿಗುತ್ತೆ..
Nse India
https://t.co/msyf8bPBjz
7.NSE India official Website ಇದು.
Recent ಆಗಿ list ಆಗಿರುವ IPOs &SME stocks track ಮಾಡಲು ಅನುಕೂಲ ಆಗುತ್ತದೆ.
https://t.co/7o6X3lXU4X…
8.ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರಿಗೆ ಬೇಕಾದ 3 ಅತ್ಯುತ್ತಮ Websites ಇಲ್ಲಿವೆ.
ಇವುಗಳ ಮೂಲಕ ಎಲ್ಲ mutual fund schemes ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು..
ಸ್ಕೀಮ್ ವಿವರ, ranking, returns ಪರಿಶೀಲನೆ ಎಲ್ಲವೂ ಒಂದೇ ಕಡೆ ನೋಡಬಹುದು...
https://t.co/4g4bUu6Fp6
https://t.co/fRnzOa1TnT
https://t.co/sYlVH9r1NY
ಇವೆಲ್ಲ ಸಂಪೂರ್ಣ ಉಚಿತವಾಗಿ ಇರುವಂತಹ Websites.
ಇವುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಷೇರು ಮಾರುಕಟ್ಟೆ ಪಯಣ ಶುರು ಮಾಡಿ.
ಇದು ಎಲ್ಲ ಕನ್ನಡಿಗರಿಗೆ ತಲುಪಲಿ.
Like, Share, Retweet ❤️ 💚
@naveenrai_71@PriyankKharge@BoseTheHero ಮೇಲೆ ಹೇಳಿರುವಂತಹುದ್ದು ಆ ಸರ್ಕಾರಿ ನೌಕರನು ಕರ್ತವ್ಯದ ಮೇಲಿದ್ದಾಗ ಮಾತ್ರ ಅಲ್ಲವೇ.. ಅವರ ವೈಯಕ್ತಿಕ ಸಮಯದಲ್ಲಿ ಅದು ಅವರವರ ಇಚ್ಛೆ ಅಲ್ಲವಾ?