ಹೆಂಡತಿ ನಿನ್ನವಳಾಗಿದ್ದಳುˌ ನೀನು ಬಿಟ್ಟು ಓಡಿಹೋದೆˌ ಆಗ ನಾವು ಮೌನವಾಗಿದ್ದೆವು. ಚಹದ ಅಂಗಡಿ ನಿನ್ನಪ್ಪನದಿತ್ತು ˌ ಅದನ್ನೂ ನೀನು ಬಿಟ್ಟೆಹೋದೆˌ ಆಗಲೂ ನಾವು ಮೌನವಾಗಿದ್ದೆವು. ಆದರೆ ಈಗ ನಾವು ಮೌನವಾಗಿರಲಾರೆವುˌ ಏಕೆಂದರೆ ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ.
ಕ್ಷಮಿಸುಬಿಡು ತಾಯಿ ನ್ಯಾಯ ಕೇಳುವವರ ಜಾತಿ ಧರ್ಮ ಹುಡುಕುವ ಸಮಾಜ ನಮ್ಮದು..
ಇನ್ನೂ ಕಟುಕ ಕಾಮುಕರನ್ನ ಹಿಡಿದು ಶಿಕ್ಷಿಸೋ ಕಾರ್ಯಾಂಗ ವ್ಯವಸ್ಥೆ ಕೊಳಕು ಶಾಸಕಾಂಗದ ಗುಲಾಮರಾಗಿರೋ ದೇಶ ನಮ್ಮದು..
ಇನ್ನೂ ಇನ್ನೆಲ್ಲಿ ಬಡವರಿಗೆ ನ್ಯಾಯ..!!
#DharmastalaRapeCase#JusticeForSoujanya