ಚರಕ ತಿರುಗಿಸಿದಕ್ಕಿಂತ ಪಾ*ಸ್ತಾನಕ್ಕೆ ನರಕ ತೋರಿಸಿದ್ದೆ ಜಾಸ್ತಿ .
ಭಾರತ ರತ್ನ ಪುರಸ್ಕೃತ ಮಾಜಿ ಪ್ರಧಾನ ಮಂತ್ರಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನದ ಶುಭಾಶಯಗಳು #PrimeMinister#india#lalbahaddurshastri
@hombalefilms ಕನ್ನಡಕ್ಕೆ ಒಬ್ಬನೇ ರಾಜಕುಮಾರ್
ಕನ್ನಡಕ್ಕೆ ಒಬ್ಬನೇ ವಿಷ್ಣುವರ್ಧನ್
ಕನ್ನಡಕ್ಕೆ ಒಬ್ಬನೇ ಅಂಬರೀಶ್
ಕನ್ನಡಕ್ಕೆ ಒಬ್ಬನೇ ಶಂಕರ್ ನಾಗ್
ಕನ್ನಡಕ್ಕೆ ಒಬ್ಬನೇ ಪ್ರಭಾಕರ್
ಕನ್ನಡಕ್ಕೆ ಒಬ್ಬನೇ ರವಿಚಂದ್ರನ್
ಕನ್ನಡಕ್ಕೆ ಒಬ್ಬನೇ ಪುನೀತ್ ರಾಜಕುಮಾರ್