#ಹಂಪಿ ಪಟ್ಟಣ ಮತ್ತು ಅದರ ನೀರುಪೂರೈಕೆ, ಒಳಚರಂಡಿಗಳ ಶಿಸ್ತುಬದ್ಧ ಏರ್ಪಾಟುಗಳನ್ನು ನೋಡಿ ಇಂತಹ ಬೆರಗಿನ ದೊಡ್ಡ ಪಟ್ಟಣವನ್ನು ತಾನೆಲ್ಲೂ ಕಂಡಿಲ್ಲವೆಂದು ಪರ್ಶಿಯಾದ ಪ್ರವಾಸಿಗ ಅಬ್ದುಲ್ ರಜಾಕ್ (1443 C.E) ಹೇಳುತ್ತಾನೆ.
ಆಡಳಿತ: ಇಮ್ಮಡಿ ದೇವರಾಯ [1424-1446 C.E]
#ಕರ್ಣಾಟಸಾಮ್ರಾಜ್ಯ#VijayanagarEmpire#KarnataEmpire
ವಿಶೇಷ ಕರ್ನಾಟಕ
ಕನ್ನಡ ನಾಡು, ನುಡಿ, ನಡೆಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ ಮೂಡಿಸುವ ಮತ್ತು "ಕನ್ನಡ-ಕನ್ನಡಿಗ-ಕರ್ನಾಟಕ" ದ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವಂತಹ ಅನೇಕ ನಾಡಿನ ಹಿರಿಮೆಗಳ ಬಗ್ಗೆ ಪರಿಚಯ ಮಾಡಿಸುವಂತಹ ಒಂದು ವಿಶಿಷ್ಟ ಪ್ರಯತ್ನವೇ ಈ "ವಿಶೇಷ ಕರ್ನಾಟಕ" ಪುಸ್ತಕ.
https://t.co/QhiQvwf2zf
1500 ವರ್ಷಗಳ ಹಿಂದೆ ಬಾದಾಮಿ ಚಾಲುಕ್ಯರು (543–753C.E) #ಕರ್ಣಾಟಬಲವೆಂಬ ಕಾಳಗಪಡೆಯನ್ನು ಕಟ್ಟಿದ್ದರು. ಇಮ್ಮಡಿ ಪುಲಿಕೇಶಿಯು ಕುದುರೆ, ಕಾಲಾಳ, ಆನೆ, ಕಡಲ ಪಡೆಗಳನ್ನು ಹೊಂದಿದ್ದರು. ಪುಲಿಕೇಶಿಯು ಕೊಂಕಣದ ರಾಜಾಪುರಿಯನ್ನು ಕಡಲಪಡೆಯ ನೆರವಿನಿಂದ ಗೆದ್ದನು. ಇದರಿಂದ ಲಾಟ(ಗುಜರಾತ್), ಮಾಳವ, ಗುರ್ಜರ ಅರಸರು ಪುಲಿಕೇಶಿಗೆ ಶರಣಾದರು.
ಇತ್ತೀಚೆಗೆ ನಿಟ್ಟೂರು (ಸಿರುಗುಪ್ಪ, ಬಳ್ಳಾರಿ) ದಲ್ಲಿ ಪತ್ತೆಯಾದ ಕನ್ನಡ ಶಾಸನವನ್ನು ಬಿಡಿಸಿಹೇಳಲಾಗಿದೆ. ಇದು ಅಜಂತಾದಲ್ಲಿ ಕೈಲಾಸ ದೇವಾಲಯವನ್ನು ನಿರ್ಮಿಸಿದ ಚಕ್ರವರ್ತಿ ಅಕಲವರ್ಷ ಕೃಷ್ಣ (ಕೃಷ್ಣ I) ಆಳ್ವಿಕೆಯದ್ದಾಗಿದೆ.
ಸೆಲೆ :-
https://t.co/3zP6oGtb8v
Recently discovered Kannada inscription in Nitturu, (Siruguppa, Ballari) has been deciphered. It is from the reign of Akalavarsha Krishna (Krishna I), the same emperor who commissioned the Kailasa temple in Ajanta.
This inscription holds significance in the history of Kannada. It stands as evidence for:
• The use of ancient Kannada language and script as an administrative language
• The land grant system during the Rashtrakuta period
• Regional administrative divisions
• The tradition of religious blessings and curse clauses in inscriptions
Key highlights of the inscription:
• It belongs to the reign of Akalavarsha Krishna I (756–774 CE)
• It records the royal grant of 12 "mattars" of irrigated land to an individual
• The land was measured according to “Rajamana,” the royal system of measurement
• The grant also included rights of “Unchabhoga”
• It mentions two administrative divisions ending with “100” and “70”
• It also refers to the official administering the Nittur region
The inscription concludes with a customary religious warning.
What makes this inscription even more remarkable is its proximity to the region associated with Ashokan inscriptions, highlighting the historical importance of this area from the Mauryan era to the Rashtrakuta period.
inscription clearly demonstrates that Kannada had already been firmly established as an administrative language by the 8th century CE.
Inscription was discovered by a team led by Manu Tekkalakote and Ashok Abkari.
ಕದಂಬಕುಲ ಮಯೂರಶರ್ಮ
ಈ ಕಾದಂಬರಿಯು ಕರ್ನಾಟಕದ ಹೆಮ್ಮೆಯ ಮೊದಲ ಕನ್ನಡ ಸಾಮ್ರಾಜ್ಯವಾದ 'ಕದಂಬ' ವಂಶದ ಸ್ಥಾಪಕ ಮಯೂರಶರ್ಮನ ಬದುಕು ಮತ್ತು ಸಾಧನೆಗಳನ್ನು ಅನಾವರಣಗೊಳಿಸುತ್ತದೆ.
https://t.co/vREdPh1Bu7
ವಿಜಯನಗರ ಕಾಲದ ಐತಿಹಾಸಿಕ ಶಾಸನ ಪತ್ತೆ
ಹೊಸನಗರ ತಾಲ್ಲೂಕು ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದ ಆವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ
https://t.co/ferIPwrOvf
ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಮಂದಿ ಪಾಲ್ಗೊಳ್ಳುವ ಅಳವಡಿಕೆ ಯುರೋಪಿನಲ್ಲಿ ಬೇರೂರುವ ಬಹಳ ಹಿಂದೆಯೇ, ಕನ್ನಡಿಗ ಸಂತ ಬಸವಣ್ಣ (1105-1167) ಜಗತ್ತಿನ ಮೊದಲ ಸಂಸತ್ತಾದ ಅನುಭವ ಮಂಟಪವನ್ನು ಕಟ್ಟಿದ್ದರು, ಅದು ಹೆಣ್ಣುಮಕ್ಕಳಿಗೆ ಸಾಟಿಯಾದ ಪ್ರಾತಿನಿಧ್ಯವನ್ನು ನೀಡಿತು.
#ಬಸವಣ್ಣ
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ
#ಅಕ್ಕಮಹಾದೇವಿ
100BCE- 400CE ವರೆಗೆ ತಮಿಳಿನ ಮೇಲೆ #ಹಳೆಗನ್ನಡ'ದ ಪ್ರಭಾವವನ್ನು ತಮಿಳು ಇತಿಹಾಸಕಾರ ಐರಾವತಮ್ ಮಹಾದೇವನ್ ಗುರುತಿಸಿದ್ದಾರೆ
(ಸೆಲೆ :- ಷ. ಶೆಟ್ಟರ್ ಅವರ "ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ)
"ಹದಿನಾಲ್ಕು ಹದಿನೈದನೇ ಶತಕಕ್ಕಿಂತ ಹಿಂದಿನ ಮಹಾರಾಷ್ಟ್ರದ ಚರಿತ್ರೆಯೆಂದರೆ ಅದು ಕರ್ನಾಟಕ ಚರಿತ್ರೆಯೇ. ಕರ್ನಾಟಕವನ್ನು ಆಳಿದ ಕನ್ನಡಿಗ ದೊರೆಗಳೇ ಮಹಾರಾಷ್ಟ್ರವನ್ನು ಆಳಿದ್ದು".
ಸೆಲೆ :- ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ (ಡಾ.ಎಂ.ಚಿದಾನಂದ ಮೂರ್ತಿ)
"ಕ್ರಿ.ಶ ೧೭೦೦ಕ್ಕಿಂತ ಮುಂಚೆ ಭಾರತದ ಯಾವುದೇ ರಾಜ್ಯದ ದೊರೆಗಳೂ ಕರ್ನಾಟಕದ ದೊರೆಗಳಷ್ಟು ವ್ಯಾಪಕವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಆಳಿರುವುದು ಕಾಣದು - ಇದು ಗಮನಿಸಬೇಕಾದ ಸಂಗತಿ"
ಸೆಲೆ :- ಬೃಹತ್ ಕರ್ನಾಟಕ : ಭಾಷಿಕ, ಸಾಂಸ್ಕೃತಿಕ (ಡಾ.ಎಂ.ಚಿದಾನಂದ ಮೂರ್ತಿ)
ಲಾತೂರ್ ಜಿಲ್ಲೆಯ ಚಾಕೂರ್ ತಾಲ್ಲೂಕಿನ ನಾಗೇಶ್ವರ ದೇವಸ್ಥಾನದಲ್ಲಿ 1,109 CEಯ ಕನ್ನಡ ಶಾಸನ ಪತ್ತೆಯಾಗಿದೆ. ಕಲ್ಯಾಣಿ ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯ VI ಅವರ ಆಳ್ವಿಕೆಯ 34 ನೇ ವರ್ಷದ್ದಾಗಿದೆ.
ರಾಜಾದಿತ್ಯನ ಬರಹಗಳಲ್ಲಿ ಬಳಕೆಯಾದ ಕನ್ನಡದ ಅಳತೆಗಳು :-
ಗಳೆ - ನೆಲದ ಅಳತೆ
ಕುಡಿತೆ - ಒಂದು ಬಗೆಯ ಅಳತೆ
ಕೋಲು ಬಿಸಿಗೆ - ಒಂದು ಬಗೆಯ ಅಳತೆ
ಜವಳಿ - ಉದ್ದ/ಬಟ್ಟೆಯ ಅಳತೆ (ಎರಡು ಸೀರೆ)
ಬಳ್ಳ - ತೂಕವನ್ನು ಅಳೆಯುವ ಅಳತೆ.
ಮೆಟ್ಟು - ನೆಲದ ಅಳತೆ
ಮತ್ತರು - ೫೭೬೦೦ ಗೇಣು
Rashtrakuta stone inscription found
A #KannadaInscription of the #Rashtrakuta empire dating back to ninth century has been discovered in #Byadgi Taluk.
https://t.co/vMWuw6DAtd