ದಿ ಡೆವಿಲ್ ನ ಮೊದಲನೆ ಹಾಡು
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ
#IdreNemdiyaagIrbek First Single from #TheDevil Drops Tomorrow at 10.05 AM! 😎
My Dear #DBoss Celebrities,
Your Challenging Star carries each one of you in his heart. Until he returns to connect with you directly, I will be handling his Social Media, to share updates and movie promotions on his behalf.
The love, prayers, and patience you continue to show give him and our family immense strength. Let’s hold on to that unity and positivity—he will be back soon, with the same love and energy you’ve always known.
With gratitude and love,
Vijayalakshmi Darshan
ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ
The Devil Unleashes The Heat on 24th August! 💥
#IdreNemdiyaagIrbek First Single from #TheDevil Drops at 10.05 AM! 😎
A @AJANEESHB Musical 🎶
#RachanaRai@YoodleeFilms#ShriJaimathaCombines #PrakashVeer #IdreNemdiyaagirbek
#TheDevilMovie #TheDevilFirstSingleOn24Aug #thedevil #yoodleefilms #ದಿಡೆವಿಲ್
Dear Shivanna, We truly appreciate your stand for a woman being trolled online. But there's someone even closer, someone in your own family who is going through unimaginable pain. She too needs your strength and support. Please help her find justice.
Justice must begin at home.
Sadly @NimmaShivanna didn't stand with Yuva's wife Sridevi?
People know how she is treated and cheated!
ಶಿವಣ್ಣ, ನೀವು ಆಗ ಕೂಡ ಅವರ ಹಿಂದೆ ನಿಂತಿದ್ದರೆ ಈ ಮಾತು ಒಪ್ಪಬಹುದಿತ್ತು!
ಅನಗತ್ಯವಾಗಿ ನಮ್ಮನ್ನ ಟಾರ್ಗೆಟ್ ಮಾಡಿದ ಕಾರಣಕ್ಕೆ ನಿನಗೆ ಆ ರೀತಿ ಮೆಸೇಜ್ ಗಳು ಬಂದಿದೆ ಹೊರೆತು ಬೇರೆ ಯಾವ ಹೆಣ್ಣು ಮಕ್ಕಳಿಗೂ ಬಂದಿಲ್ಲ.
ಆದರೆ ಇಲ್ಲಿ ನೋಡು ಸುದೀಪ್ ಅಭಿಮಾನಿಗಳ ಕಥೆಯನ್ನ.ನಿನ್ನ ಹೋರಾಟ ಇಂತವರ ವಿರುದ್ಧ ಇರಬೇಕು.
ಹೆಮ್ಮೆ ಯಿಂದ ಹೇಳ್ತೀನಿ ಡಿ ಬಾಸ್ ಅಭಿಮಾನಿಗಳು ಯಾವತ್ತೂ ಇಂಥ ಕೆಲಸ ಮಾಡಿಲ್ಲ. @divyaspandana
೨೫ ವರ್ಷಗಳಿಂದ ನನ್ನೊಂದಿಗೆ ಕೆಲಸಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು.ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ!
#Kaatera Pre Sale In BMS Thread 💥
23-12-2023 ~ 5.91K
24-12-2023 ~ 9.2K
25-12-2023 ~ 19.05K
26-12-2023 ~ 15.95K
27-12-2023 ~ 25.79K
28-12-2023 ~ 56.08K
Total ~ 132K ❤️🔥💥💥
#Dboss@dasadarshan 👑
Earlier had updated within 24 hours.
Beacuse, it was newly introduced, so we just kept on updating! Now, here you with all proofs and timings attached 👇