ಇದು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ನಮ್ಮ ಊರು ಎಡಮಂಗಲದ ಸುತ್ತಮುತ್ತಲಿನ ಜನತೆಯ ಹಲವಾರು ವರ್ಷಗಳ ಬೇಡಿಕೆ. 1) ರಸ್ತೆ ಸಂಪರ್ಕಕ್ಕೆ ಅಗತ್ಯವಿರುವ ಮೇಲ್ಸೇತುವೆ ನಿರ್ಮಾಣ 2) ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಅಭಿರುದ್ದಿಪಡಿಸಿ ಬೆಂಗಳೂರು ರೈಲು ನಿಲ್ಲುವ ಬೇಡಿಕೆಯನ್ನು ಈಡೇರಿಸಬೇಕು 🙏
ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಲೇ ಬೇಕಿದೆ, ಒಂದು ಕಡೆ ಅಕಾಲಿಕ ಮಳೆಯಿಂದ ಪೈರು ಗದ್ದೆಯಲ್ಲೇ ಕೊಳೆತು ಹೋಗುತ್ತಿದ್ದರೆ, ಇನ್ನೊಂದು ಕಡೆ ಮಧ್ಯವರ್ತಿಗಳ ಮಾಫಿಯಾ! ಈ ಕಡೆ ಸರ್ಕಾರದ ಬೆಂಬಲವೂ ಇಲ್ಲದಿದ್ದರೆ ಭತ್ತ ಕೃಷಿಕ ಏನು ಮಾಡಬೇಕು ಹೇಳಿ? . ನಮ್ಮ ಕರಾವಳಿ ಜಿಲ್ಲೆಯ ಜನಪ್ರತಿನಿದಿನಗಳು ಈ ಬಗ್ಗೆ ಗಮನ ಹರಿಸಲಿ
@CMofKarnataka