"ಇಂಥ ಕಾರ್ಯಕ್ರಮಗಳು ವ್ಯಕ್ತಿಯ ಗುಣಗಾನಕ್ಕೆ ಅಲ್ಲ. ಆದರೆ ಸಂಘ ನೀಡಿದ ವಿವಿಧ ಜವಾಬ್ದಾರಿಗಳ ಯೋಗ್ಯ ನಿರ್ವಹಣೆ ತೋರಿಸಿಕೊಡುವುದಕ್ಕೆ. ಎಲ್ಲಾ ವರ್ಗಗಳನ್ನು ಜೋಡಿಸಿಕೊಂಡು, ಸಂಘವನ್ನು ವಿರೋಧಿಸುತ್ತಿರುವ ಜನರಿಗೆ ಸಂಘ ಏನೆಂದು ತೋರಿಸಿದವರು ಮ.ವೆಂಕಟರಾಮು." - @DattaHosabale
https://t.co/QzktaESFZv
@mepratap@siddaramaiah ಅವನಿಗೆ ಇಟಲಿಯಾಕೆಯನ್ನು ಖಷಿಪಡಿಸಿ ತಾನು ರಾಜಕೀಯವಾಗಿ ಗಟ್ಟಿಯಾಗಬೇಕು ಅನ್ನುವ ಆತುರದಲ್ಲಿ ಮೆ೦ಟಲ್ ತರಹ ಮಾತಾಡಿ ದೇಶದ ಜನತೆಯನ್ನು ದಾರಿ ತಪ್ಪಿಸುವ ಕಾರ್ಯ ಹಾಗೂ ಮೀಸಲಾತಿ ವಿಷಯ ತೆಗೆದು ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಉದ್ದೇಶ ಇದೆ ಇದು ಅವನ ಜೀವನದ ಕೊನೆಯ ಪ್ರಯತ್ನ ಶತಾಯಗತಾಯ ಅಧಿಕಾರ ಪಡಿಬೇಕು ಅದು ಎಷ್ಟು ಕೀಳುಮಟ್ಟಕ್ಕಾದರೂ ಇಳಿದರೂ ಕೂಡ
ಜೀವನದಲ್ಲಿ ಎನು ಮಾಡಬೇಕೆಂದು "ರಾಮಾಯಣ" ಹೇಳಿಕೊಡುತ್ತದೆ
ಜೀವನದಲ್ಲಿ ಎನು ಮಾಡಬಾರದೆಂದು "ಮಹಾಭಾರತ " ಹೇಳಿಕೊಡುತ್ತದೆ
ಜೀವನದಲ್ಲಿ ಹೇಗೆ ಬದುಕಬೇಕೆಂದು "ಭಗವದ್ಗೀತೆ " ಹೇಳಿಕೊಡುತ್ತದೆ
ಇದು ನನ್ನ ಹಿಂದುತ್ವ 🚩🚩🚩
#proudToBeHindu
@BCNagesh_bjp@CMofKarnataka@blsanthosh ಪ್ರತಿ ಶಾಲೆ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಕಡ್ಡಾಯವಾಗಹಗೊಳಿಸಿ ಜೀ ಆವಾಗಲೇ ಆರೋಗ್ಯ ಸರಿಯಾಗುತ್ತದೆ ಹಾಗೂ ಯಾವ ಶಾಲೆಯಲ್ಲಿ ಆಟದ ಮೈದಾನ ಇರುವುದಿಲ್ಲವೋ ಆ ಶಾಲೆಯ ಮಾನ್ಯತೆ ರದ್ದುಗೊಳಿಸಿರಿ ಇದು ಮಕ್ಕಳ ಭವಿಷ್ಯದ ವಿಷಯ ಹಗುರವಾಗಿ ತೆಗೆದುಕೊಳ್ಳಬೇಡಿ ಮನೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಸಿಗುವುದಿಲ್ಲ ಶಾಲೆಯಲ್ಲಿ ಕಡ್ಡಾಯವಾದರೆ ಉತ್ತಮ
@DKShivakumar ದೇಶದ ತು೦ಬೆಲ್ಲ ನಿಮ್ಮ ಹಲ್ಕಟ್ಟ ರಾಜಕೀಯ ತುಷ್ಟೀಕರಣ ನೀತಿಯಿ೦ದ ಇಟಲಿಯ ಆಕೆಯನ್ನು ತೃಪ್ತಿ ಪಡಿಸಲು ನೀವು ಯಾವ ನೀಚ ಮಟ್ಟಕ್ಕಾದರೂ ಇಳೀತೀರಾ ಅನ್ನೋದು ಎಲ್ಲ ಜನತೆಗೆ ಗೊತ್ತಿದೆ ಬಿಡಿ