ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು ! : Shankaracharya Sadanand Saraswati
ಶ್ರೀರಾಮ ಮಂದಿರದ ದಾನದ ಹಣ ಕಳ್ಳತನ ಪ್ರಕರಣ: ಶಂಕರಾಚಾರ್ಯ ಸದಾನಂದ ಸರಸ್ವತಿ ಅವರ ಬೇಡಿಕೆ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://t.co/fk4nnQbJXh
ನಾಲ್ಕು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪ!
ನಟ @prakashraaj ವಿರುದ್ಧ ಬೆಂಗಳೂರಿನ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಒಬ್ಬ ನಾಗರಿಕನಿಗೆ ಒಂದೇ ಸ್ಥಳದಲ್ಲಿ ಮತದಾರರ ನೋಂದಣಿ ಅವಕಾಶವಿರುವಾಗ, 4 ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಆರೋಪ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ
ಯೋಗಶಕ್ತಿ ವಿಶೇಷಾಂಕ
ಪುಟ ಸಂಖ್ಯೆ : 16
ಅರ್ಪಣೆ ಮೌಲ್ಯ : ರೂ. 8/-
ಬೇಡಿಕೆಗೆ ಕಡೆ ದಿನಾಂಕ
🗓️ 26 ಜೂನ್ 2026
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ !
📲 ಸಂಪರ್ಕ: 8123688588
👉ಸನಾತನ ಪ್ರಭಾತಕ್ಕೆ ಚಂದಾದಾರರಾಗಲು / ನವೀಕರಣಕ್ಕಾಗಿ ಲಿಂಕ್ : https://t.co/6ryb4pIngQ
🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ
ಯೋಗಶಕ್ತಿ ವಿಶೇಷಾಂಕ
ಪುಟ ಸಂಖ್ಯೆ : 16
ಅರ್ಪಣೆ ಮೌಲ್ಯ : ರೂ. 8/-
ಬೇಡಿಕೆಗೆ ಕಡೆ ದಿನಾಂಕ
🗓️ 26 ಜೂನ್ 2026
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ !
📲 ಸಂಪರ್ಕ: 8123688588
👉ಸನಾತನ ಪ್ರಭಾತಕ್ಕೆ ಚಂದಾದಾರರಾಗಲು / ನವೀಕರಣಕ್ಕಾಗಿ ಲಿಂಕ್ : https://t.co/6ryb4pIngQ
🚨 Legal Notice to Amazon India!
@HinduJagrutiOrg through Advocate @SachdevaAmita has served a legal notice to @amazonIN for the shameful mockery of India's great mathematician, Aryabhata, in a recent ad.
Demands: Immediate withdrawal of the ad and a public apology within 48 hours.
The Samiti will not tolerate the insult of national heritage for commercial gain.
#HinduJanajagrutiSamiti #AmazonIndia #RespectOurHeritage #Boycott_Amazon
@SudarshanNewsTV@SureshChavhanke@Ramesh_hjs
🚩There is so much to learn from this video... In every noble deed and every act of service to Dharma, the Divine Himself guides and supports us through different forms. Yet, because of our ego, we often fail to recognize His presence.
A truly inspiring video that everyone must watch. 🙏✨
🚩इस वीडियो से बहुत कुछ सीखने को मिलता है। हमारे प्रत्येक श्रेष्ठ कार्य और धर्मसेवा में स्वयं ईश्वर विभिन्न रूपों में हमारी सहायता करते हैं, लेकिन अपने अहंकार के कारण हम उसे पहचान नहीं पाते।
यह एक ऐसा प्रेरणादायी वीडियो है, जिसे अवश्य देखना चाहिए। 🙏✨
#धर्म #ईश्वर #आध्यात्म #प्रेरणा
#Dharma #Spirituality #Faith #DivineGrace
@KreatelyMedia@BattaKashmiri@kajal_jaihind
ಅಮೆರಿಕದ ದಾಳಿಯಲ್ಲಿ ಮೂರು ಭಾರತೀಯರ ಸಾವು !
ಭಾರತೀಯರಿದ್ದ ನೌಕೆಯ ಮೇಲೆ ಕ್ಷಿಪಣಿ ದಾಳಿ
24 ರ ಪೈಕಿ 21 ಭಾರತೀಯರ ಸುರಕ್ಷಿತ ರಕ್ಷಣೆ
ಭಾರತವು ಅಮೆರಿಕದ ದಾದಾಗಿರಿಯನ್ನು ಕೇವಲ ಶಾಬ್ದಿಕವಾಗಿ ಖಂಡಿಸಿ ಸುಮ್ಮನಾಗಬಾರದು, ಬದಲಿಗೆ ಅದಕ್ಕೆ ನೆನಪಿನಲ್ಲಿ ಉಳಿಯುವಂತಹ ಪಾಠ ಕಲಿಸಬೇಕು !
🌐 ವಿವರವಾಗಿ ಓದಿರಿ : https://t.co/hvGBJ7U8FJ
ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಶಿಖರದ ಮೇಲೆ ಸುವರ್ಣ ಕಳಸ ವಿರಾಜಮಾನ !
ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ ಅವರು ದಾನ ಮಾಡಿದ ಒಂದೂವರೆ ಕೇಜಿ ಚಿನ್ನದಿಂದ ಸಿದ್ಧಪಡಿಸಲಾದ ಸುವರ್ಣ ಕಳಸವನ್ನು ಜೂನ್ 12ರ ಮುಂಜಾನೆ 4 ಗಂಟೆಗೆ ಪ್ರಕ್ರಿಯೆ ಪೂರ್ಣಗೊಂಡಿತು.
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://t.co/guVa4VgOU0
@prakashraaj ₹200 ಕೋಟಿ ಷಡ್ಯಂತ್ರ? ₹50 ಲಕ್ಷ ಆಮಿಷ? ಬೆದರಿಕೆ, ಬಲವಂತದ ಹೇಳಿಕೆ?
ಈಗ ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ @prakashraaj ಅವರ ಸಂಪರ್ಕದ ಬಗ್ಗೆಯೂ ಗಂಭೀರ ಪ್ರಶ್ನೆಗಳು ಎದ್ದಿವೆ.
ಸತ್ಯ ಏನೇ ಇರಲಿ, ಸಂಪೂರ್ಣ ತನಿಖೆ ನಡೆದು ಸತ್ಯ ಜನರ ಮುಂದೆ ಬರಬೇಕು. ಯಾರೂ ಕಾನೂನಿಗಿಂತ ದೊಡ್ಡವರಲ್ಲ.
#ಧರ್ಮಸ್ಥಳ#ಸತ್ಯಹೊರಬರಲಿ
In a significant move, Uttar Pradesh Governor Anandiben Patel has directed all medical and dental colleges across the state to establish Religious Conversion Prevention Cells (Dharmantaran Roktham Cells).
This directive follows serious concerns raised by recent incidents, including an alleged religious conversion case involving a resident doctor at KGMU and the reported disappearance of an SGPGI employee's daughter.
These cells are aimed at preventing forced conversions and ensuring the security of students and staff on campus.
#UttarPradesh #KGMU #SGPGI
PC: The Jamia Times
ಭರೂಚ್ (ಗುಜರಾತ್) ನ ಜಾಮಾ ಮಸೀದಿಯ ನೆಲಮಾಳಿಗೆಯಲ್ಲಿ ದೇವತೆಗಳ ಮೂರ್ತಿಗಳು ಪತ್ತೆ !
ಪ್ರತಿಯೊಂದು ದೇವಸ್ಥಾನಕ್ಕಾಗಿ ಹಿಂದೂಗಳು ಹೋರಾಟ ನಡೆಸಬೇಕಾಗಿರುವುದನ್ನು ನೋಡಿದರೆ, ಸಾರ್ವಜನಿಕರ ಮುಂದೆ ಸತ್ಯವನ್ನು ಇಡಲು ಸರ್ಕಾರವು ಒಂದೇ ಬಾರಿಗೆ ಇಂತಹ ಕಟ್ಟಡಗಳ ಸಮೀಕ್ಷೆಯನ್ನು ಏಕೆ ಮಾಡಬಾರದು?
🌐 ವಿವರವಾಗಿ ಓದಿರಿ : https://t.co/uzNwKLD3X9
‘ಬಾಂಗ್ಲಾದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ!’– ‘ಜಮಾತ್-ಎ-ಇಸ್ಲಾಮಿ’: Jamaat-e-Islami
'ಜಮಾತ್-ಎ-ಇಸ್ಲಾಮಿ'ಯಂತಹ ಸಂಘಟನೆಗಳು ಏನೇ ಹೇಳಲಿ, ಭಾರತವು ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಓಡಿಸಿಯೇ ತೀರುತ್ತದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು!
🌐 https://t.co/wG4w3je4yu
FIR REGISTERED AGAINST K.S. BHAGAVAN
FIR No. 103/2026 has been registered at Harihara Rural Police Station under BNS Sections 196(1)(a) & 299 for making derogatory remarks against Hindu Dharma & Prabhu Shri Ram.
Freedom of speech is not a license to insult Hindu faith.
Hindu Convention denied permission in Basavakalyan!
Law & order must be enforced against those threatening disruption—not against a peaceful gathering
Why ban the event instead of controlling potential troublemakers?
Withdraw this discriminatory order immediately
@DKShivakumar
Respect India's intellectual heritage! 🇮🇳
Aryabhata's legacy cannot be reduced to a marketing gimmick. We strongly oppose this advertisement and demand its withdrawal.
Amazon Insults Aryabhata in its ad.
#Boycott_Amazon@prabaljudevBJP@amitsurg